Navaratri Special: ಪಾರ್ವತಿಯ 7ನೇ ರೂಪವಾದ ಕಾಳರಾತ್ರಿಯನ್ನು ಇಂದು ನಾವು ಪೂಜಿಸುತ್ತೇವೆ. ಕಾಳಿ ದೇವಿಯನ್ನೇ ಕಾಳರಾತ್ರಿ ಎಂದು ಕರೆಯಲಾಗುತ್ತದೆ. ಕಪ್ಪು ಬಣ್ಣದ ದೇಹ, ಹೊರಚಾಚಿದ ನಾಲಿಗೆ, ಘೋರವಾದ ಕಣ್ಣುಗಳು, ಕುತ್ತಿಗೆಗೆ ರುಂಡಮಾಲೆ, ಕೈಯಲ್ಲಿ ಕತ್ತಿ, ದಡ್ಡವಾದ ಉದ್ದ ಕೂದಲಿರುವ ಕಾಳಿ ದೇವಿ, ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ.
https://youtu.be/lv4Ra25ZIHI
ಶುಂಭ ನಿಶುಂಭರ ಸಂಹಾರಕ್ಕಾಗಿ ದೇವಿ ಕಾಳರಾಾತ್ರಿಯ ರೂಪ...
Navaratri Special: ಮಲೆನಾಡಿನಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನವೂ ಒಂದು. ದೇವಿಯ ಆಶೀರ್ವಾದ ಪಡೆದು, ಅನ್ನಪ್ರಸಾದ ಸ್ವೀಕರಿಸಿದಾಗಲೇ, ಇಲ್ಲಿನ ಭೇಟಿ ಅರ್ಥಪೂರ್ಣವಾಗಿರುತ್ತದೆ. ಹಾಗಾದ್ರೆ ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಚಿಕ್ಕಮಗಳೂರಿನ ಹೊರನಾಡಿನಲ್ಲಿ ಪಾರ್ವತಿ ದೇವಿಯ ರೂಪವಾದ ಅನ್ನಪೂರ್ಣೆ ಇಲ್ಲಿ ನೆಲೆನಿಂತಿದ್ದಾಳೆ. ಅಡಿಯಿಂದ ಮುಡಿಯವರೆಗೂ ಈಕೆಯನ್ನು ಚಿನ್ನಾಭರಣಗಳಿಂದ, ಸುಂದರ ರೇಷ್ಮೆ ಸೀರೆಯಿಂದ...
Horoscope: ಲಕ್ಷ್ಮೀ ಕೃಪೆ ಎಲ್ಲರಿಗೂ ಸಿಗುವಂಥದ್ದಲ್ಲ. ಆಕೆಯ ಕೃಪೆ ಸಿಗಬೇಕು ಎಂದರೆ, ಅಂಥ ಯೋಗ ಪಡೆದುಕೊಂಡು ಹುಟ್ಟಬೇಕು. ಆ ರೀತಿ ಸದಾಕಾಲ ಲಕ್ಷ್ಮೀಯ ಕೃಪೆ ಹೊಂದಿದ ರಾಶಿಯವರು ಯಾರು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
https://youtu.be/craTSgGoB5g
ಮೇಷ ರಾಶಿ: ಧೈರ್ಯಶಾಲಿಯಾಗಿರುವ ಮೇಷ ರಾಶಿಯವರು ಎಂಥದ್ದೇ ಕಷ್ಟವನ್ನು ಎದುರಿಸಲು, ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಬಂದಿದ್ದು ಬರಲಿ ಎಂದೇ ಮುಂದೆ...
Navaratri Special: Temple: ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ ಕೂಡ ಒಂದು. ದೇವಿ ಮೂಕಾಸುರನನ್ನು ಕೊಂದ ಕಾರಣಕ್ಕೆ, ಮೂಕಾಂಬಿಕೆಯಾಗಿ ಲೋಕ ರಕ್ಷಣೆಗಾಗಿ ಈ ಸ್ಥಳದಲ್ಲಿ ನೆಲೆ ನಿಂತಿದ್ದಾಳೆಂದು ಹೇಳಲಾಗಿದೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ ಬನ್ನಿ..
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಸೌಪರ್ಣಿಕ ನದಿ ತೀರದಲ್ಲಿ ಕೊಲ್ಲೂರು ಮೂಕಾಂಬಿಕೆ...
Navaratri Special: ಇಂದು ನವರಾತ್ರಿಯ 6ನೇ ದಿನವಾಗಿದ್ದು, ಇಂದು ದುರ್ಗೆಯ ರೂಪವಾದ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾದರೆ ಪಾರ್ವತಿ ದೇವಿ ಏಕೆ ಕಾತ್ಯಾಯಿನಿಯ ರೂಪ ತಾಳಿದಳು..? ಯಾರೀ ಮಹಾಮಾಯಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/craTSgGoB5g
ಪಾರ್ವತಿ ದೇವಿ ಕಾತ್ಯಾಯನ ಋಷಿಗೆ ಜನಿಸಿದ ಕಾರಣ, ಆಕೆಯನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ಸಿಂಹವಾಹಿನಿಯಾಗಿರುವ ಕಾತ್ಯಾಯಿನಿ, ಒಂದು ಕೈಯಲ್ಲಿ ಖಡ್ಗ,...
Navaratri Special: Temple: ನವರಾತ್ರಿಯ ವಿಶೇಷವಾಗಿ ಒಂದೊಂದು ದಿನ ಒಂದೊದು ಶಕ್ತಿಪೀಠಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಳಲಿ ದೇವಸ್ಥಾನ, ಕಟೀಲು ದೇವಸ್ಥಾನದ ವಿಶೇಷತೆಗಳನ್ನು ಹೇಳಿದ್ದು, ಇದೀಗ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶೇಷತೆ ಬಗ್ಗೆ ಹೇಳಲಿದ್ದೇವೆ.
https://youtu.be/VIRZRNP7mmE
ಶಿವಮೊಗ್ಗ ಜಿಲ್ಲೆಯಲ್ಲಿ ಸಿಗಂದೂರು ಕ್ಷೇತ್ರವಿದೆ. ದಟ್ಟ ಕಾಡಿನ ಮಧ್ಯೆ ಇರುವ ನದಿ ತೀರದಲ್ಲಿ ಸಿಗಂದೂರು ಚೌಡೇಶ್ವರಿ ಲೋಕ ರಕ್ಷಣೆಗಾಗಿ ನೆಲೆ...
Spiritual: ಇಂದು ನವರಾತ್ರಿಯ ಎರಡನೇಯ ದಿನ. ಈ ದಿನ ದುರ್ಗೆಯ ಎರಡನೇಯ ರೂಪವಾದ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ.
https://youtu.be/VIRZRNP7mmE
ಪಾರ್ವತಿಯ ಪ್ರತಿರೂಪವೇ ಈ ನವದುರ್ಗೆಯರು. ಆ ನವದುರ್ಗೆಯರಲ್ಲಿ ಒಬ್ಬಳು ಬ್ರಹ್ಮಚಾರಿಣಿ. ಈಕೆ ಕಠೋರವಾಗಿ ತಪಸ್ಸು ಮಾಡಿ, ಬ್ರಹ್ಮಚಾರಿಣಿ ಎನ್ನಿಸಿಕೊಂಡು ಶಿವನನ್ನು ಒಲಿಸಿಕೊಂಡವಳು. ತಂದೆ ದಕ್ಷನ ಅವಮಾನ ತಾಳಲಾರದೇ, ದಾಕ್ಷಾಯಿಣಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣ ಬಿಟ್ಟು ಸತಿ ಎನ್ನಿಸಿಕೊಂಡಳು....
Spiritual Story: ಇಡೀ ಕರ್ನಾಟಕದಲ್ಲಿ ಎಲ್ಲರೂ ಆರಾಧಿಸುವ, ಎಲ್ಲರೂ ಒಮ್ಮೆಯಾದರೂ ಭೇಟಿ ನೀಡಿ, ಆಶೀರ್ವಾದ ಪಡೆಯಲೇಬೇಕು ಎಂದು ಬಯಸುವ ಶಕ್ತಿ ಪೀಠ ಎಂದರೆ, ಕಟೀಲು ದುರ್ಗಾ ಪರಮೇಶ್ವರಿ ಕ್ಷೇತ್ರ. ಇಂದು ನಾವು ಈ ಕ್ಷೇತ್ರದ ಹಿನ್ನೆಲೆ, ವಿಶೇಷತೆಗಳನ್ನು ಹೇಳಲಿದ್ದೇವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನಲ್ಲಿ ದುರ್ಗಾ ಪರಮೇಶ್ವರಿ ಕ್ಷೇತ್ರವಿದೆ. ನಂದಿನಿ ನದಿ ತೀರದಲ್ಲಿ ದುರ್ಗಾಪರಮೇಶ್ವರಿ...
Spiritual: ಇಂದಿನಿಂದ ನವರಾತ್ರಿ ಶುರುವಾಗಿದೆ. ಮೊದಲ ದಿನವಾದ ಇಂದು ಪಾರ್ವತಿಯ ರೂಪವಾದ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಪರ್ವತ ರಾಜನಾದ ಹಿಮವಂತನ ಪುತ್ರಿಯೇ ಶೈಲ ಪುತ್ರಿ.
https://youtu.be/lv4Ra25ZIHI
ದಕ್ಷ ರಾಜನ ಪುತ್ರಿಯಾಗಿ ಜನಿಸಿದ್ದ ದಾಕ್ಷಾಯಿಣಿ ಶಿವನನ್ನು ವರಿಸಿದ ಬಳಿಕ, ತಂದೆಯ ಸಿಟ್ಟಿಗೆ ಗುರಿಯಾಗುತ್ತಾಳೆ. ದಕ್ಷ ರಾಜ ಯಜ್ಞ ಮಾಡಲು ನಿರ್ಧರಿಸಿ ಎಲ್ಲರನ್ನೂ ಕರೆಯುತ್ತಾನೆ. ಆದರೆ ತನ್ನ ಮಗಳು ದಾಕ್ಷಾಯಿಣಿ- ಶಿವನನ್ನು...
Spiritual: ಮಂಗಳೂರಿನಲ್ಲಿ ಹಲವು ಪ್ರಸಿದ್ಧ ದೇವಸ್ಥಾನಗಳಿದೆ. ಅದರಲ್ಲಿ ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಸ್ಥಾನ ಕೂಡ ಒಂದು. ಇಂದು ನವರಾತ್ರಿ ವಿಶೇಷವಾಗಿ ನಾವು ಪೊಳಲಿ ರಾಜರಾಜೇಶ್ವರಿ ದೇವಿ ದೇವಸ್ಥಾನದ ವಿಶೇಷತೆ ತಿಳಿಯೋಣ.
ಬಂಟ್ವಾಳದ ಪೊಳಲಿ ಎಂಬಲ್ಲಿ ಈ ರಾಜರಾಜೇಶ್ವರಿ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ರಾಜರಾಜೇಶ್ವರಿಯನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ. ಈ ರಾಜರಾಜೇಶ್ವರಿ ಮೂರ್ತಿಯ ವಿಶೇಷತೆ ಅಂದ್ರೆ, ಈ...