ಹುಣಸೂರು: ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್ ನಲ್ಲಿ ಜಾನುವಾರು ಮೇಯಿಸಲು ತೆರಳಿದ್ದ ರೈತರೊಬ್ಬರನ್ನು ಹುಲಿ ಬಲಿ ಪಡೆದಿರುವ ಘಟನೆ ಸೋಮವಾರ ನಡೆದಿದೆ. ನಾಗರಹೊಳೆ ಉದ್ಯಾನದಂಚಿನ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಉಡುವೆಪುರದ ದಿ.ದಾಸೇಗೌಡರ ಪುತ್ರ ಗಣೇಶ್(58) ಮೃತ ರೈತ, ಇವರಿಗೆ ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ.
ಗಣೇಶ್ ಉಡುವೆಪುರದ ಪಕ್ಕದಲ್ಲೇ ಇರುವ...
ಧಾರವಾಡ: ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ನೂತನ ಸೌಲಭ್ಯ ಉದ್ಘಾಟಿಸಿದ ಬಳಿಕ ಆಟವಾಡಿದ ಅರವಿಂದ್ ಬೆಲ್ಲದ್ ಮತ್ತು ಸಂತೋಷ್ ಲಾಡ್ ಮದ್ಯೆ ಕಾಳಗ ಏರ್ಪಟ್ಟಿತ್ತು. ನೆರೆದಿದ್ದ ಜನ ಮತ್ತು ಕ್ರೀಡಾ ಪಟುಗಳು ನಾಯಕರ ಅವರ ಆಟವನ್ನು ನೋಡಿ ಬೆರಗಾದರು.
ರಾಜಕೀಯದಲ್ಲಿ ಮಾತ್ರವಲ್ಲದೆ ಮೈದಾನದಲ್ಲಿಯೂ ಸಹ ಈ ಇಬ್ಬರು ನಾಯಕರು ಜಿದ್ದಾ ಜಿದ್ದಿ ಆಟವಾಡಿದರು. ಇದೇ...
ಜಗಳೂರು: ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಬಾಲಕಿಯರ ತ್ರೋಬಾಲ್ ಪಂದ್ಯದಲ್ಲಿ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಒಟ್ಟು 62 ಮಕ್ಕಳಿರುವ ಈ ಶಾಲೆಯಲ್ಲಿ ಕೇವಲ ಮೂವರು ಶಿಕ್ಷಕರು ಮಾತ್ರ ಇದ್ದರೆ. ಈ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇಲ್ಲದಿದ್ದರೂ ಶಿಕ್ಷಕರ ಮಾರ್ಗದರ್ಶನ ಮಕ್ಕಳ ಪರಿಶ್ರಮದಿಂದ 2023-24...
Special News : ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ರನ್ ಮಷಿನ್. ಕ್ರೀಸ್ ಕಚ್ಚಿ ನಿಂತ್ರೆ ಎದುರಾಳಿ ಬೌಲರ್‌ಗಳ ಬೆಂಡೆತ್ತೋದು ಫಿಕ್ಸ್. ವಿರಾಟ್ ಕೇವಲ ಬೌಂಡರಿ, ಸಿಕ್ಸರ್ ಸಿಡಿಸೋದಷ್ಟೆ ಅಲ್ಲ, ವಿಕೆಟ್‌ಗಳ ನಡುವೆ ವೇಗದ ಓಟಕ್ಕೂ ಹೆಸರುವಾಸಿಯಾಗಿದ್ದಾರೆ.
ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ಫಿಟ್ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಕ್ರೀಡೆಯ ಜೊತೆಗೆ ಫಿಟ್ನೆಸ್...
ಕ್ರೀಡಾ ಸುದ್ದಿ: ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಬಲಿಷ್ಠ ತಂಡ ಪ್ರಕಟಿಸಿದೆ. ಇಂದು ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ರವ್ರು, ರೋಹಿತ್ ಶರ್ಮಾ ನಾಯಕತ್ವದ 15 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದೆ.
ಐವರು ಪರಿಣಿತ ಬ್ಯಾಟ್ಸ್ಮನ್ಗಳು, ಇಬ್ಬರು ಕೀಪರ್ಸ್, ಮೂವರು ಆಲ್ರೌಂಡರ್ಸ್, ಮೂವರು ವೇಗಿಗಳು, ಓರ್ವ ಸ್ಪಿನ್ನರ್ನ್ನು ಆಯ್ಕೆ ಮಾಡಲಾಗಿದೆ. ರೋಹಿತ್...
ಅಂತರಾಷ್ಟ್ರೀಯ ಸುದ್ದಿ: ಭಾರತೀಯ ಸೇನೆಯ ಹಿರಿಯ ಕಮಾಂಡರ್‌ಗಳು ಮತ್ತು ಚೀನಾದ ಪಿಎಲ್‌ಎ ನಡುವಿನ 19 ನೇ ಸುತ್ತಿನ ಮಾತುಕತೆ ಸೋಮವಾರ ಸುಮಾರು 10 ಗಂಟೆಗಳ ಕಾಲ ನಡೆಯಿತು. ಎರಡು ಕಡೆಯವರು ಐಂಅ ಉದ್ದಕ್ಕೂ ಉಳಿದ ಮುಖಾಮುಖಿ ಪಾಯಿಂಟ್‌ಗಳಾದ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ಗಳ ಮೇಲೆ ಕೇಂದ್ರೀಕರಿಸಿದರು
ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)...
Sports News: ಕ್ಯಾಪ್ಟನ್ ಕೊಹ್ಲಿ ಹೆಚ್ಚಾಗಿ ಕ್ರಿಕೇಟ್ ವಿಷಯದಲ್ಲಿ ಸುದ್ದಿಯಾಗ್ತಾರೆ. ಆದ್ರೆ ಈ ಬಾರಿ ವಿರಾಟ್ ಸುದ್ದಿಯಾಗಿರೋದು, ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಫೋಟೋಗಳಿಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಪ್ರಮೋಟ್ ಮಾಡುವ ಪೋಸ್ಟ್‌ಗಳಿಗೆ ಹಣ ಪಡೆಯಲಾಗುತ್ತದೆ. ಅದೇ ರೀತಿ ವಿರಾಟ್ ಕೂಡ ಪ್ರಮೋಷನ್ ಫೋಟೋಗಳಿಗೆ ಹಣ ಪಡೆಯುತ್ತಾರೆ....
sports news:
ಐಪಿಎಲ್ನ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಸೋಲುಣಿಸಿ ಶುಭಾರಂಭ ಮಾಡಿದ್ದ ಆರ್ಸಿಬಿಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರಜತ್ ಪಾಟಿದಾರ್ ಪಾದದ ನೋವಿನ ಕಾರಣ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಈ ಹಿಂದೆ ಪಾಟಿದಾರ್ ಐಪಿಎಲ್ನ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿತ್ತು....
sports news:
ಕಳೆದ ಕೆಲವು ವರ್ಷಗಳಿಂದ ಭಾರತಕ್ಕೆ ಕ್ರೀಡೆಯಲ್ಲಿ ಅತ್ಯುನ್ನತ ಸ್ಥಾನ ಒದಗುತ್ತಿದೆ. ಕಳೆದ ಒಲಂಪಿಕ್ ನಲ್ಲಿಸಾಕಷ್ಟು ಸಾಧನೆಗಳ್ನು ಮಾಡಿ ಚಿನ್ನದ ಸುರಿಮಳೆಯನ್ನು ಸುರಿಸಿದ್ದರು ನಮ್ಮ ಕ್ರೀಡಾ ಪಟುಗಳು
ಅದೇ ಉತ್ಸಾಹದಲ್ಲ ಈ ವರ್ಷವೂ ಸಹ ಕ್ರೀಡಾ ಪಟುಗಳು ಅದೇ ಉತ್ಸಾಹದಿಂ ಕ್ರೀಡೆಯಲ್ಲಿ ಭಾಗವಹಿಸಿ ಎಲ್ಲಾ ದೇಶದ ಕ್ರೀಡಾಪಟುಗಳನ್ನು ಸೋಲಿಸಿ ಪ್ರಥಮ ಸ್ಥಾನದಲ್ಲಿ ಬರು ಮುಖಾಂತರ ವಿಶ್ವಕ್ಕೆ...
Sports News:
6ನೇ ಆವೃತ್ತಿಯ ಐಪಿಎಲ್ 2023 ರ ವೇಳಾಪಟ್ಟಿಯನ್ನು ಐಪಿಎಲ್ ಮಂಡಳಿ ಬಿಡುಗಡೆ ಮಾಡಿದ್ದು, ವೇಳಾಪಟ್ಟಿಯ ಪ್ರಕಾರ ಪಂದ್ಯಾವಳಿಯು ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಮೇ 28 ರಂದು ನಡೆಯಲಿದ್ದು, ಮೊದಲ ಪಂದ್ಯವು ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮತ್ತು ಪಂದ್ಯಾವಳಿಯ ಎರಡನೇ ಅತ್ಯಂತ ಯಶಸ್ವಿ...