ಧಾರವಾಡ: ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ನೂತನ ಸೌಲಭ್ಯ ಉದ್ಘಾಟಿಸಿದ ಬಳಿಕ ಆಟವಾಡಿದ ಅರವಿಂದ್ ಬೆಲ್ಲದ್ ಮತ್ತು ಸಂತೋಷ್ ಲಾಡ್ ಮದ್ಯೆ ಕಾಳಗ ಏರ್ಪಟ್ಟಿತ್ತು. ನೆರೆದಿದ್ದ ಜನ ಮತ್ತು ಕ್ರೀಡಾ ಪಟುಗಳು ನಾಯಕರ ಅವರ ಆಟವನ್ನು ನೋಡಿ ಬೆರಗಾದರು.
ರಾಜಕೀಯದಲ್ಲಿ ಮಾತ್ರವಲ್ಲದೆ ಮೈದಾನದಲ್ಲಿಯೂ ಸಹ ಈ ಇಬ್ಬರು ನಾಯಕರು ಜಿದ್ದಾ ಜಿದ್ದಿ ಆಟವಾಡಿದರು. ಇದೇ ವೇಳೆ ನಾಯಕರಿಬ್ಬರಿಗೆ ಜಿಲ್ಲಾಧಿಕಾರಿ ಗುರುದತ್ ಹೆಗ್ಡೆ ಸಾಥ್ ನೀಡಿದರು. ಇವರ ಆಟಕ್ಕೆ ಯುವ ಕ್ರೀಡಾ ಪಟುಗಳು ಬೆರಗಾದರು.
Eid Milad: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ : ಕಿಡಿಗೇಡಿಗಳ ಬಂಧನ
Jaggesh: ನಟ ಜಗ್ಗೇಶ್ ಗೆ ಬೆಡ್ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ ವೈದ್ಯರು.!ಯಾಕೆ ಏನಾಯ್ತು.!
ಅಸಮಧಾನಿತ ಶಾಸಕರ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದ ನಿಖಿಲ್ ಕುಮಾರಸ್ವಾಮಿ..!




