ಮಂಡ್ಯ: ಮಂಡ್ಯದಲ್ಲಿ ಕುಟುಂಬ ರಾಜಕಾರಣ ಮುಳುಗುತ್ತೆ ಬಿಜೆಪಿ ಅರಳುತ್ತೆ. ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಮುಕ್ತ ಮಾಡ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸಂಕಲ್ಪ ಯಾತ್ರೆಯನ್ನ ಬಾಗಲಕೋಟೆಯಿಂದ ಪ್ರಾರಂಭ ಮಾಡಿದೆ. ಇಂದು ಶ್ರೀರಂಗಪಟ್ಟಣಕ್ಕೆ ಕಾಲಿಟ್ಟಿದ್ದೇನೆ. ಶ್ರೀರಂಗನಿಗೆ ನನ್ನ ಪ್ರಾಣಾಮಗಳು, ಪ್ರಾರ್ಥನೆ ಮಾಡಿದ್ದೇನೆ. 'ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಕಮಲ ಅರಳುತ್ತೆ.' ಈ ಬಗ್ಗೆ ದೇವರಲ್ಲಿ...