ವಾಸ್ತು ಶಾಸ್ತ್ರವು ಮನೆಯ ನಿರ್ಮಾಣಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಮೇಲಿನ ಮಹಡಿಗಳಿಗೆ ಅಥವಾ ಮಹಡಿಯ ಮೆಟ್ಟಿಲುಗಳಿಗೆ ನೀಡಲಾಗುತ್ತದೆ ಎಂದು ಶಸ್ತ್ರ ಹೇಳುತ್ತದೆ. ಮನೆ ಖರೀದಿಸುವ ಮುನ್ನ ಅದು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡುತ್ತಿದೆಯೇ ಎಂದು ನೋಡುವುದು ಸಾಮಾನ್ಯ. ಹಾಗೆಯೇ ಮನೆಗೆ ಮೆಟ್ಟಿಲುಗಳ ದಾರಿ ಮತ್ತು ದಿಕ್ಕನ್ನೂ ಪರಿಶೀಲಿಸಬೇಕು ಎಂದು...