Tuesday, November 11, 2025

sudeepfans

ಸುದೀಪ್ ಪರವಾಗಿದ್ದೇನೆಂದು ನಾನು ಪ್ರತ್ಯೇಕವಾಗಿ ಹೇಳಬೇಕೆ ಎಂದಿದ್ದೇಕೆ ಭಟ್ರು..?

ಹಿಂದಿ ರಾಷ್ಟ್ರೀಯ ಭಾಷೆಯೆಂದು ನಟ ಅಜಯ್ ದೇವ್‌ಗನ್ ಕನ್ನಡದ ನಟ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರನ್ನ ರೊಚ್ಚಿಗೇಳುವಂತೆ ಮಾಡಿದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಯಾವ ಮಟ್ಟಿಗೆ ಸಂಚಲನ ಮೂಡಿಸಿತೆಂದ್ರೆ ಟ್ವಿಟ್ಟರ್‌ನಲ್ಲಿ ನಂಬರ್-1 ಟ್ರೆಂಡಿಂಗ್ನಲ್ಲಿತ್ತು. ಬಳಿಕ ಕಿಚ್ಚನ ಒಂದೇ ಒಂದು ಟಕ್ಕರ್ ಟ್ವೀಟ್‌ಗೆ ಗಬ್‌ಚುಪ್ ಆಗಿದ್ದ ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಇಡೀ...

ಸುದೀಪ್ ಹೇಳಿಕೆಗೆ ಸಿಎಮ್ ಬೊಮ್ಮಾಯಿ ಸಾಥ್..!

ಕನ್ನಡ ಚಿತ್ರರಂಗದಲ್ಲೀಗ ಏಕಾಏಕೀ ಬಾಷೆಗಳ ಸಮರ ಶುರುವಾಗಿದೆ. ಹಿಂದಿ ರಾಷ್ಟç ಭಾಷೆಯಲ್ಲ ಎಂಬ ಕಿಚ್ಚನ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವ್‌ಗನ್ ಕೊಟ್ಟ ಉತ್ತರಕ್ಕೆ ಈಗ ಪ್ರತಿಯೊಬ್ಬ ಕನ್ನಡಿಗನೂ ಕೆರಳಿದ್ದಾನೆ. ಅಷ್ಟೇ ಅಲ್ಲ ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹ ಕಿಚ್ಚನ ಹೇಳಿಕೆಗೆ ಸಾಥ್ ಕೊಟ್ಟಿದ್ದಾರೆ. ಹಿಂದಿ ರಾಷ್ಟç ಭಾಷೆಯಲ್ಲ ಎಂಬ ಕಿಚ್ಚನ ಹೇಳಿಕೆಗೆ ಬೆಂಬಲ...
- Advertisement -spot_img

Latest News

ಹೈಕಮಾಂಡ್ ಎದುರು ಸಿದ್ದು–ಡಿಕೆಶಿ ಮುಖಾಮುಖಿ – ಯಾರಿಗೆ ಮೇಲುಗೈ?

ರಾಜ್ಯ ಕಾಂಗ್ರೆಸ್‌ನಲ್ಲಿ ಇದೀಗ ಸಚಿವ ಸಂಪುಟ ಪುನಾರಚನೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನಕ್ಕೂ ಮೊದಲು ಸಂಪುಟ ಪುನಾರಚನೆ ಅಗತ್ಯ ಎಂದು...
- Advertisement -spot_img