Thursday, November 21, 2024

sugar

ಸಕ್ಕರೆ ಖಾಯಿಲೆ ಇದ್ದಾಗ ಯಾವ ಹಣ್ಣನ್ನು ಸೇವಿಸಬೇಕು, ಯಾವ ಹಣ್ಣನ್ನು ಸೇವಿಸಬಾರದು..?

Health Tips: ಸಕ್ಕರೆ ಖಾಯಿಲೆ ಅನ್ನೋದು ಇಂದಿನ ಕಾಲದವರಿಗೆ ಕಾಮನ್. ಅದರಲ್ಲೂ ಕಾಲೇಜು ಮೆಟ್ಟಿಲೇರುವ ಮಕ್ಕಳಿಗೂ ಶುಗರ್ ಬರುತ್ತದೆ. ಆದರೆ ಇದು ಅನುಭವಿಸುವವರಿಗೆ ನಾರ್ಮಲ್ ಅಂತೂ ಖಂಡಿತ ಅಲ್ಲ. ಸಕ್ಕರೆ ಪ್ರಮಾಣವನ್ನು ಕಂಟ್ರೋಲ್ ಮಾಡದಿದ್ದಲ್ಲಿ, ಅಚಾನಕ್ ಆಗಿ ಪ್ರಾಣ ಹೋಗಬಹುದು. ಹಾಗಾಗಿ ಸದಾ ಸಕ್ಕರೆ ಪ್ರಮಾಣ ಕಂಟ್ರೋಲ್‌ನಲ್ಲಿ ಇರಿಸಿಕೊಳ್ಳಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ...

Health Tips: BP ಕಡಿಮೆಮಾಡಲು ನಾಡಿಶೋಧನ ಪ್ರಾಣಾಯಾಮ ಮಾಡಿ

Health Tips: ಇಂದಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೆ ಬಿಪಿ, ಶುಗರ್ ಬರುವುದು ಕಾಮನ್ ಆಗಿಬಿಟ್ಚಿದೆ. ಆದ್ರೆ ಇದೆಲ್ಲ ರೋಗ ಅನುಭವಿಸುವುದು ಅಷ್ಟು ಸುಲಭವಲ್ಲ. ಬಿಪಿ ಬಂದಾಗ, ಅನುಭವಿಸುವವರಿಗಷ್ಟೇ ಆ ಕಷ್ಟ ಅರ್ಥವಾಗುತ್ತದೆ. ಹಾಗಾಗಿ ನಾವಿಂದು ಬಿಪಿ ಬಂದಾಗ, ಯಾವ ಯೋಗ, ಧ್ಯಾನ ಮಾಡಬೇಕು ಎಂದು ತಿಳಿಯೋಣ ಬನ್ನಿ.. https://youtu.be/VfJrNkDNjoE ಯೋಗ. ಪ್ರಾಣಾಯಾಮ ಮಾಡುವುದರಿಂದ...

ಶುಗರ್ ಇರುವವರು ಯಾಕೆ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಅಂತಾ ಹೇಳೋದು ಗೊತ್ತಾ..?

Health Tips: ಎಲ್ಲರೂ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಅಂತಾ ವೈದ್ಯರು ಹೇಳ್ತಾರೆ. ಆದರೆ ಶುಗರ್ ಇದ್ದವರಂತೂ ಸಮಯಕ್ಕೆ ಸರಿಯಾಗಿ ಊಟ ಮಾಡ್ಲೇಬೇಕು ಅಂತಾ ಸಪರೇಟ್ ಆಗಿ ಹೇಳ್ತಾರೆ. ಹಾಗಾದ್ರೆ ಯಾಕೆ ಶುಗರ್ ಇದ್ದವರು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು..? ಮಾಡದಿದ್ದರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ.. https://youtu.be/Mm-gZoxkLNc ದೇಹದಲ್ಲಿ ಶುಗರ್ ಪ್ರಮಾಣ ಹೆಚ್ಚಾದರೂ, ಕಡಿಮೆಯಾದರೂ ಆರೋಗ್ಯ...

ಉಪ್ಪು ಹೆಚ್ಚು ಬಳಸಿದ ತಿಂಡಿ ತಿಂದರೆ, ಅನಾರೋಗ್ಯಕ್ಕೆ ಈಡಾಗುತ್ತೀರಿ ಹುಷಾರ್..

Health Tips: ಉಪ್ಪು ಅಂದ್ರೆ, ಆಹಾರವನ್ನು ರುಚಿಗೊಳಿಸುವ, ಮುಖ್ಯವಾದ ವಸ್ತು. ನೀವು ಯಾವುದೇ ಆಹಾರಕ್ಕೆ ಹಲವು ಮಸಾಲೆ ಪದಾರ್ಥಗಳನ್ನು ಸೇರಿಸಿದರೂ, ಉಪ್ಪು ಹಾಕದಿದ್ದಲ್ಲಿ, ಅದರ ರುಚಿಯೇ ಹಾಳಾಗಿ ಹೋಗುತ್ತದೆ. ಹಾಗಾಗಿ ಅವಶ್ಯಕತೆ ಇದ್ದಷ್ಟು ಉಪ್ಪು ಹಾಕುವುದು. ಆದರೆ ಅವಶ್ಯಕತೆ ಮೀರಿ ಉಪ್ಪು ಬಳಸಿದರೆ, ಆರೋಗ್ಯವೇ ಹಾಳಾಗಿ ಹೋಗುತ್ತದೆ. ಉಪ್ಪು ಹೆಚ್ಚು ಬಳಸಿದ ತಿಂಡಿ, ಕುರುಕಲು...

ಬಿಪಿ, ಶುಗರ್ ಇರುವವರು ಈ ಆಹಾರಗಳನ್ನು ಸೇವಿಸಲೇಬೇಡಿ

Health tips: ಬಿಪಿ, ಶುಗರ್ ಅನ್ನು ರೋಗ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿರಬಹುದು. ಆದರೆ, ಅದನ್ನು ಅನುಭವಿಸುವವರ ನೋವು ಕಾಮನ್ ಆಗಿಲ್ಲ. ಬಿಪಿ ನೆತ್ತಿಗೇರಿ, ಸಡನ್ ಆಗಿ ಸಾವೇ ಸಂಭವಿಸಬಹುದು. ಅಥವಾ ಪಾರ್ಶ್ವವಾಯು ಬರಬಹುದು. ಹಾರ್ಟ್ ಅಟ್ಯಾಕ್ ಆಗಬಹುದು. ಹಾಗಾಗಿ ಬಿಪಿ, ಶುಗರ್ ಸಮಸ್ಯೆಯನ್ನು ಎಂದಿಗೂ ಸಾಮಾನ್ಯವೆಂದು ಭಾವಿಸಬೇಡಿ. ಹಾಗಾಗಿ ನಾವಿಂದು ಬಿಪಿ, ಶುಗರ್...

ಸಕ್ಕರೆ ಬದಲಿಗಳು ಎಂದರೇನು..? ಇವುಗಳನ್ನು ಬಳಸುವುದು ಎಷ್ಟು ಸೂಕ್ತ..?

Health Tips: ಸಕ್ಕರೆ ಬದಲಿಗಳು ಅಂದ್ರೆ, ಕೃತಕ ಸಿಹಿಕಾರಕ. ನಾವು ಸೇವಿಸುವ ಆಹಾರ ಸಿಹಿಯಾಗಬೇಕು ಅಂತಾ ಇದನ್ನು ಉಪಯೋಗಿಸಲಾಗುತ್ತದೆ. ಆದರೆ ಇವುಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಗೊತ್ತಿರುವುದಿಲ್ಲ. ಹಾಗಾಗಿ ವೈದ್ಯೆಯಾದ ಡಾ.ಅಶ್ವಿನಿ ಚಕ್ರಸಾಲಿಯವರು ಈ ಬಗ್ಗೆ ವಿವರಿಸಿದ್ದಾರೆ ನೋಡಿ.. https://www.youtube.com/watch?v=-ztcFoQEJ7c ಸಕ್ಕರೆ ಬದಲಿಗಳಲ್ಲಿ ಎರಡು ವಿಧವಿದೆ. ಒಂದು ನ್ಯಾಚುರಲ್ ಸ್ವೀಟ್‌ ಇನ್ನೊಂದು ಆರ್ಟಿಫಿಶಿಯಲ್ ಸ್ವೀಟ್. ನ್ಯಾಚುಲ್...

ಮಧುಮೇಹ ಅಂದ್ರೆ ಏನು..? ಸಕ್ಕರೆ ಖಾಯಿಲೆ ಇದ್ದವರ ಆಹಾರ ಪದ್ಧತಿ ಹೇಗಿರಬೇಕು..?

Health Tips: ವೈದ್ಯೆಯಾದ ಅಶ್ವಿನಿ ಚಕ್ರಸಾಲಿ ಅವರು ಮಧುಮೇಹದ ಬಗ್ಗೆ ವಿವರಿಸಿದ್ದಾರೆ. ಸಕ್ಕರೆ ಎಂದರೆ ಬರೀ ಸಕ್ಕರೆಯಲ್ಲ. ನಾವು ತಿನ್ನೋ ಹಲವು ಆಹಾರಗಳಲ್ಲಿ ಸಕ್ಕರೆ ಅಂಶವಿರುತ್ತದೆ. ಆದರೆ ಆ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ನಮಗೆ ಗೊತ್ತಿಲ್ಲದೆಯೇ, ನಮ್ಮ ದೇಹಕ್ಕೆ ಹಲವು ಆಹಾರ ಸೇವನೆಗಳ ಮೂಲಕ, ಸಕ್ಕರೆ ಅಂಶ ದೇಹ ಸೇರುತ್ತದೆ. https://www.youtube.com/watch?v=iuew4_PoXWk ನಾವು ಮಾರುಕಟ್ಟೆಯಿಂದ ತರುವ ಹಲವು...

ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ ತಿಂತೀರಾ..?

Health Tips: https://www.youtube.com/watch?v=33TiDkgw_R4 ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಯಾವ ಲಕ್ಷಣಗಳು ಕಂಡು ಬರುತ್ತೆ. ಶುಗರ್ ಬರಬಾರದು ಅಂದ್ರೆ ನಾವು ಯಾವ ಮುನ್ನೆಚ್ಚರಿಕೆ ವಹಿಸಬೇಕು..? ಶುಗರ್ ಬಂದಾಗ ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ನಾವು ನನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ವೈದ್ಯರು ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ...

ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..?

Health Tips: ಶುಗರ್ ಬಂದ್ರೆ ಏನಾಗತ್ತೆ..? ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಸಮಸ್ಯೆ ಉದ್ಭವವಾಗತ್ತೆ..? ಶುಗರ್ ಇದ್ದವರು ಹೇಗೆ ಪಥ್ಯ ಮಾಡಬೇಕು ಅಂತಾ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಶುಗರ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇವೆ. ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..? ಅನ್ನೋ ಬಗ್ಗೆ ಸಂಪೂರ್ಣ...

ಮಧುಮೇಹಿಗಳು ಈ ಸೊಪ್ಪು, ತರಕಾರಿಗಳನ್ನು ತಿನ್ನಲೇಬಾರದು..

Health Tips: ನಾವು ರೋಗಿಗಳಾಗಬಾರದು. ಆರೋಗ್ಯವಾಗಿರಬೇಕು ಅಂತಲೇ, ಚೆನ್ನಾಗಿ ಹಣ್ಣು- ತರಕಾರಿ, ಸೊಪ್ಪು, ಮೊಳಕೆಕಾಳುಗಳನ್ನು ತಿನ್ನಬೇಕು ಅಂತಾ ಹೇಳುತ್ತಾರೆ. ಆದರೆ ನಮ್ಮ ನಿರ್ಲಕ್ಷ್ಯದಿಂದ ನಮಗೇನಾದರೂ ಶುಗರ್ ಬಂದರೆ, ನಾವು ಪ್ರಕೃತಿಯಿಂದ ಸಿಗುವ ಕೆಲ ಸೊಪ್ಪು ತರಕಾರಿಗಳನ್ನು ಸಹ ತಿನ್ನಲಾಗುವುದಿಲ್ಲ, ಯಾಕಂದ್ರೆ ಅಂಥ ತರಕಾರಿಗಳು ನಮ್ಮ ರೋಗವನ್ನು ಇನ್ನೂ ಹೆಚ್ಚಿಸಿಬಿಡತ್ತೆ. ಹಾಗಾದ್ರೆ ಶುಗರ್ ಬಂದಾಗ, ಯಾವ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img