ಮಂಡ್ಯ ಜಿಲ್ಲೆಯ ಬಿ.ಹೊಸೂರು ಗ್ರಾಮದ ಕೇಂದ್ರೀಯ ವಿದ್ಯಾಲಯದ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಸಿಕ್ಕ ವಿಷಯದ ಬಗ್ಗೆ ಸಂಸದೆ ಸುಮಲತಾ ಸಂತೋಷ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನ ತಮ್ಮ ಪೇಜ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ವಿರೋಧಿಗಳಿಗೂ ಟಾಂಗ್ ಕೊಟ್ಟಿರುವ ಸುಮಲತಾ, ಇನ್ನು ಮುಂದೆ ನನ್ನ ಕೆಲಸವೇ ಮಾತನಾಡುತ್ತದೆ. ಮಂಡ್ಯ ಜನರ...