ಆರೋಗ್ಯಕರ ಗುಣಗಳನ್ನು ಹೊಂದಿರುವ ಹಲವಾರು ಗಿಡಗಳ ಬಗ್ಗೆ ನಾವು ಕೇಳಿರುತ್ತೇವೆ. ಅಂಥ ಗಿಡಗಳಲ್ಲಿ ಒಂದು ಗಿಡದ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಈ ಗಿಡ ನಿಮ್ಮ ಮನೆಯಲ್ಲಿದ್ರೆ, ನೀವು ನಿಮ್ಮ ಸೌಂದರ್ಯದ ಬಗ್ಗೆ ಟೆನ್ಶನ್ ತೊಗೋಳೋದೇ ಬೇಡ. ನಿಮ್ಮ ಬಳಿ ಮೇಕಪ್ ಕಿಟ್ ಇಲ್ಲದಿದ್ರೂ ನಡೆಯತ್ತೆ. ಇದನ್ನ ಬಳಸಿದ್ರೆ ನೀವು ಮೇಕಪ್ ಹಾಕದಿದ್ರೂ ನಡೆಯುತ್ತೆ....
ತಮ್ಮ ಮಕ್ಕಳು ಮುದ್ದು ಮುದ್ದಾಗಿ, ಗುಂಡು ಗುಂಡಾಗಿ ಇರಬೇಕು. ಆರೋಗ್ಯವಾಗಿರಬೇಕು ಅನ್ನೋದು ಎಲ್ಲ ತಾಯಂದಿರ ಆಸೆ. ಆದ್ರೆ ಅದಕ್ಕೆ ಯಾವ ರೀತಿಯ ತಿಂಡಿ ಕೊಡಬೇಕು ಅನ್ನೋದು ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಬೇಬಿ ಫುಡ್ ರೆಸಿಪಿ ತಂದಿದ್ದೇವೆ. ಆ ರೆಸಿಪಿ ಮಾಡೋದು ಹೇಗೆ..? ಅದನ್ನ ಮಾಡೋಕ್ಕೆ ಯಾವ ಸಾಮಗ್ರಿ ಬೇಕು ಅನ್ನೋ ಬಗ್ಗೆ ತಿಳಿಯೋಣ...
ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಲಸ್ಸಿ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋ ಬಗ್ಗೆ...