ದಾವಣಗೆರೆ: ಜಿಲ್ಲೆಯ ಜಗಳೂರು ನಗರದಲ್ಲಿ ಕುತ್ತಿಗೆಗೆ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ಮದ್ಯೆ ಹೋರಾಡುತ್ತಿರುವ ತಮ್ಮನ ಪ್ರಾಣ ವಿಚಿತ್ರವೆಂಬಂತೆ ಅವನ ಸಹೋದರಿಯರು ಉಳಿಸಿದ್ದಾರೆ ಇವರ ಕೆಲಸಕ್ಕೆ ವೈದ್ಯರಿಂದಲೇ ಶಭಾಶ್ ಎನ್ನುವ ಗೌರವ ಸಿಕ್ಕಿದೆ.
ಜಗಳೂರು ನಗರದ ಜೆಎಂ ಇಮಾಂ ಸ್ಮಾರಕ ಕಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾದ ವಂಶಿಕೃಷ್ಣ.ಟಿ ಎನ್ನುವ...