ಹೆರಿಗೆಯ ನಂತರದ 40ದಿನಗಳಲ್ಲಿ, ತಾಯಿಯ ಆರೋಗ್ಯ ಮತ್ತು ಆಹಾರದ ಬಗ್ಗೆ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಸಮಯದಲ್ಲಿ ತಾಯಿಯ ದೇಹವು ಆಹಾರದ ಮೂಲಕ ಆರೋಗ್ಯವನ್ನು ಚೇತರಿಸಿಕೊಳ್ಳುತ್ತದೆ.
ಚಳಿಗಾಲದಲ್ಲಿ ಹೆರಿಗೆಯು ಹೆಚ್ಚಾಗಿ ಕಂಡುಬರುತ್ತವೆ. ಅನೇಕ ಜನರು ಚಳಿಗಾಲವನ್ನು ಇಷ್ಟಪಡುತ್ತಾರೆ, ಆದರೆ ಈ ಋತುವಿನ ತಂಪಾದ ಗಾಳಿಯು ಕೀಲು ನೋವು, ಶೀತ ಮತ್ತು ಜ್ವರದಂತಹ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು....