Saturday, December 21, 2024

Tax

ಮಾಜಿ ವಿಶ್ವಸುಂದರಿಗೆ ನೋಟೀಸ್ ಜಾರಿ..?!

Film News: ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈಗೆ ನಾಸಿಕ್‌ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿದೆ. ನಾಸಿಕ್‌ನಲ್ಲಿ ಖರೀದಿ ಮಾಡಿದ ಭೂಮಿಗೆ ತೆರಿಗೆ ಪಾವತಿ ಮಾಡದ ಹಿನ್ನಲೆಯಲ್ಲಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಐಶ್ವರ್ಯಾ ರೈ ನಾಸಿಕ್‌ನಲ್ಲಿ ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ....

ತೆರಿಗೆ ವಿನಾಯಿತಿಗಳನ್ನು ನಿಲ್ಲಿಸುವ ಸುಳಿವು; ಕೇಂದ್ರ ಹಣಕಾಸು ಸಚಿವಾಲಯ

www.karnatakatv.net : 2022-23 ರ ಬಜೆಟ್ ಗೆ ತಯಾರಿ ನಡೆಸುತ್ತಿರುವ ಕೇಂದ್ರ ಹಣಕಾಸು ಸಚಿವಾಲಯ ಕಾರ್ಪೊರೇಟ್ ನ ಹಲವು ತೆರಿಗೆ ವಿನಾಯಿತಿಗಳನ್ನು ನಿಲ್ಲಿಸುವ ಸುಳಿವು ನೀಡಿದೆ. ಸಚಿವಾಲಯವು ಯಾವುದನ್ನು ಮುಂದುವರೆಸಬೇಕು ಯಾವುದನ್ನು ಬಿಡಬೇಕು ಎಂಬ ನಿರ್ಧಾರವನ್ನು ಅಂತಿಮಗೊಳಿಸುವುದಕ್ಕು ಮುನ್ನ ಆರ್ಥಿಕ ವೆಚ್ಚಗಳು ಹಾಗೂ ಉಪಯೋಗಗಳನ್ನು ಮೌಲ್ಯಮಾಪನ ಮಾಡಲು ಮುಂದಾಗಿದೆ. ದರವನ್ನು ಕಡಿಮೆ ಮಾಡಿ ಹಾಗೂ ವಿನಾಯಿತಿಗಳನ್ನು...

ರಿಕ್ಷಾವಾಲಾಗೆ ಐಟಿ ಇಲಾಖೆ 3 ಕೋಟಿ ರೂ ಟ್ಯಾಕ್ಸ್ ಕಟ್ಟಲು ನೋಟೀಸ್..!

www.karnatakatv.net: ಆತ ದಿನನಿತ್ಯ ಹತ್ತಾರು ಮಂದಿ ಪ್ರಯಾಣಿಕರನ್ನ ಅವರು ಹೇಳಿದ ಜಾಗಕ್ಕೆ ತನ್ನ ರಿಕ್ಷಾಬಂಡಿಯಲ್ಲಿ ಕೂರಿಸಿಕೊಂಡು ಹೋಗಿ ಬಿಟ್ಟರೆ ಮಾತ್ರ ಅವನಿಗೆ ಅವತ್ತು ಊಟ ಸಿಗುತ್ತೆ. ಒಂದು ದಿನವಾದ್ರೂ ಮಿಸ್ ಆದ್ರೆ, ಅವನಿಗೂ ಆತನನ್ನು ನಂಬಿರೋ ಕುಟುಂಬಕ್ಕೂ ಅವತ್ತು ತಣ್ಣೀರು ಬಟ್ಟೆಯೇ ಗತಿ. ಹೀಗೆ ಕಷ್ಟವೋ ಸುಖವೋ ಜೀವನ ಸಾಗಿಸುತ್ತಿರೋ ಈ ಬಡ ರಿಕ್ಷಾವಾಲಾಗೆ...

ಹಿಂದಿನ ತಪ್ಪಾದ ತೆರಿಗೆಯನ್ನು ತಪ್ಪಿಸಿಲ್ಲ; ಪಿಎಂ ಮೋದಿ

www.karnatakatv.net : ನವದೆಹಲಿ: ಹಿಂದಿನ ಕಾಲದ ತೆರಿಗೆಯನ್ನು ಕೊನೆಗೋಳಿಸುವ ಸರ್ಕಾರದ ಕ್ರಮವು ಈ ಹಿಂದೆ ಮಾಡಿದ ತಪ್ಪನ್ನು ಸರಿಪಡಿಸುವದಾಗಿ ಸೂಚಿಸುತ್ತದೆ ಎಂದು ಭಾರತಿಯ ಕೈಗಾರಿಕಾ ಒಕ್ಕೂಟ ಸಿಐಐ ನ ವಾರ್ಷಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಹೇಳಿದರು . ಮೇ 2012 ರ ಮೊದಲು ಭಾರತಿಯ ಆಸ್ತಿಗಳ ಪರೋಕ್ಷ ವರ್ಗಾವನೆಗಾಗಿ ಸಂಗ್ರಹಿಸಿದ ತೆರಿಗೆಗಳನ್ನು ಸರ್ಕಾರ...

ಮೋದಿ ಬಜೆಟ್ 2021 : 75 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್

ಕರ್ನಾಟಕ ಟಿವಿ : ಪಿಂಚಣಿ ಹಾಗೂ ಬಡ್ಡಿ ಆದಾಯವನ್ನೇ ನಂಬಿಕೊಂಡಿರುವ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರು ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.. ಬಜೆಟ್ ಮಂಡನೆ ವೇಳೆ ಈ ವಿಚಾರ ಪ್ರಸ್ತಾಪ ಮಾಡಿದ ನಿರ್ಮಲಾ ಸೀತಾರಾಮನ್. ಇನ್ಮುಂದೆ ಟ್ಯಾನ್ಸ್ ವಿಚಾರದಲ್ಲಿ ತೆರಿಗೆ...

ಆಸ್ತಿ ತೆರಿಗೆ ಪಾವತಿ ಮೇ31ರ ವರೆಗೆ ವಿಸ್ತರಣೆ

ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ಪಟ್ಟಣದ ವ್ಯಾಪ್ತಿಯ ನಿವಾಸಿಗಳ ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ಮೇ.31ರ ವರೆಗೆ ವಿಸ್ತರಣೆ ಮಾಡಲಾಗಿದ್ದು ಮೇ.31ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರ ರಿಯಾಯಿತಿ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ .. ಕೃಷ್ಣರಾಜಪೇಟೆ ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಮುಖ್ಯಾಧಿಕಾರಿ ಸತೀಶ್ ಕುಮಾರ್,  ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ಸರ್ಕಾರದ ನಿರ್ದೇಶನದಂತೆ...

50ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡಲು ಪಾನ್ ಕಾರ್ಡ್ ಖಡ್ಡಾಯವಲ್ಲ..!

ನವದೆಹಲಿ: ಬ್ಯಾಂಕ್ ಖಾತೆಯಿಂದ 50ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡೋದಕ್ಕೆ ಖಡ್ಡಾಯವಾಗಿ ಬೇಕಾಗಿದ್ದ ಪಾನ್ ಕಾರ್ಡ ಇನ್ನು ಮುಂದೆ ಅಗತ್ಯವಿರೋದಿಲ್ಲ ಅಂತ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಆದಾಯ ತೆರಿಗೆ ಪಾವತಿಸಲು ಇನ್ನುಮುಂದೆ ಪಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್ ಉಪಯೋಗಿಸಬಹುದೆಂದು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್...
- Advertisement -spot_img

Latest News

One Nation One Election: ಒಂದು ದೇಶ ಒಂದು ಚುನಾವಣೆ ,ಸರ್ಕಾರದಿಂದ ಜೆಪಿಸಿ ರಚನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರ ವಿಪಕ್ಷಗಳ ವಿರೋಧದ ಹೊರತಾಗಿಯು 'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿ ಬಹುಮತ ಸಹ...
- Advertisement -spot_img