Thursday, December 4, 2025

Team India

ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

https://www.youtube.com/watch?v=6zYntnQDRNA ರಾಜ್ ಕೋಟ್ : ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಟಿ20 ಆವೃತ್ತಿಯಲ್ಲಿ ಅರ್ಧ ಶತಕ ಸಿಡಿಸಿದ ತಂಡದ ಹಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ರಾಜ್ ಕೋಟ್ ಅಂಗಳದಲ್ಲಿ ಸಿಡಿಲಬ್ಬರ್ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ 9 ಬೌಂಡರಿ 2 ಸಿಕ್ಸರ್ ಸಿಡಿಸಿ 27 ಎಸೆತದಲ್ಲಿ 55 ರನ್ ಚಚ್ಚಿದರು. ಹಾರ್ದಿಕ್...

`ಭಾರತಕ್ಕೆ ಆವೇಶ’ ಭರಿತ ಗೆಲುವು :ಮಿಂಚಿದ ಕಾರ್ತಿಕ್, ಆವೇಶ್ ಖಾನ್ 

https://www.youtube.com/watch?v=TKdazSzZDZ4&t=29s ರಾಜ್‍ಕೋಟ್: ದಿನೇಶ್ ಕಾರ್ತಿಕ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಯುವ ವೇಗಿ ಆವೇಶ್ ಖಾನ್ ಅವರ ಅತ್ಯದ್ಭುತ ಬೌಲಿಂಗ್ ದಾಳಿಯ ನೆರೆವಿನಿಂದ ಭಾರತ ತಂಡ ದ.ಆಫ್ರಿಕಾ ವಿರುದ್ಧ ನಾಲ್ಕನೆ ಟಿ20 ಪಂದ್ಯದಲ್ಲಿ 82 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಪಂತ್ ಪಡೆ 2-2 ಸರಣಿ ಸಮಗೊಳಿಸಿದೆ. ಟಾಸ್ ಗೆದ್ದ  ದ.ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ...

ಪಂತ್ ಪಡೆಗೆ ಮತ್ತೊಂದು ಅಗ್ನಿ ಪರೀಕ್ಷೆ

https://www.youtube.com/watch?v=S7XamLuba78 ರಾಜ್ಕೋಟ್: ಸರಣಿ ಸೋಲು ಜೊತೆಗೆ ನಾಯಕತ್ವದಲ್ಲಿ ಯಶಸ್ವಿಯಾಗಲೂ ಪಣ ತೊಟ್ಟಿರುವ ನಾಯಕ ರಿಷಬ್ ಪಂತ್ ಮತ್ತೊಂದು ಅಗ್ನಿ ಸವಾಲು ಸ್ವೀಕರಿಸಲು ಸಜ್ಜಾಗಿದ್ದು ಇಂದು ರಾಜ್ ಕೋಟ್ ಅಂಗಳದಲ್ಲಿ ದ.ಆಫ್ರಿಕಾ ವಿರುದ್ಧ ನಾಲ್ಕನೆ ಟಿ20 ಪಂದ್ಯ ಆಡಲಿದೆ. ಮೊದಲ ಮೂರು ಪಂದ್ಯಗಳಲ್ಲಿ ಭಾರತ ಕೇವಲ ಒಂದು ಪಂದ್ಯವನ್ನು ಗೆದ್ದುಕೊಂಡಿತು.ಇದೀಗ ಈ ಪಂದ್ಯವನ್ನೂ ಕೈಚೆಲ್ಲಿದರೆ ಸರಣಿಯನ್ನು ಕೈಚೆಲ್ಲಿದೆ. ಒಂದು...

ಐರ್ಲೆಂಡ್  ಟಿ20 ಸರಣಿ: ಹಾರ್ದಿಕ್ ಪಾಂಡ್ಯ ನಾಯಕ

https://www.youtube.com/watch?v=nWrZ7DwoYAY&t=16s ಮುಂಬೈ:ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಐಪಿಎಲ್ ವಿಜೇತ ನಾಯಕ ಹಾರ್ದಿಕ್ ಪಾಂಡ್ಯ `Áರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ.  ಜೂ.26 ಮತ್ತು ಜೂ.28ರಂದು ನಡೆಯಲಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಲು ತೆರೆಳುವುದರಿಂದ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯ ದ.ಆಫ್ರಿಕಾ ವಿರುದ್ಧದ...

ಇಂಗ್ಲೆಂಡ್ ಟೆಸ್ಟ್‍ಗೆ ಕನ್ನಡಿಗ ರಾಹುಲ್ ಅಲಭ್ಯ

https://www.youtube.com/watch?v=toEDKmXS7Xs ಮುಂಬೈ:  ಗಾಯದಿಂದ ಚೇತರಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ  ಕನ್ನಡಿಗ ಕೆ.ಎಲ್.ರಾಹುಲ್ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದನೆ ಟೆಸ್ಟ್ ಪಂದ್ಯಕ್ಕೆ  ಅಲಭ್ಯರಾಗಲಿದ್ದಾರೆ. ಈಗಾಗಲೇ ತವರಿನಲ್ಲಿ  ದ.ಆಫ್ರಿಕಾ ಸರಣಿಯಿಂದ ಹೊರ ನಡೆದಿದ್ದ ಕೆ.ಎಲ್.ರಾಹುಲ್ ಇದೀಗ ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದಂದ ದೂರ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. https://www.youtube.com/watch?v=1hPjGczgznQ ಗಾಯದ ಸಮಸ್ಯೆಯಿಂದ ರಾಹುಲ್ ಇನ್ನು ಚೇತರಿಸಿಕೊಂಡಿಲ್ಲ. ಟೆಸ್ಟ್ ತಂಡದ ಆಟಗಾರರು ಮುಂಬೈನಿಂದ ಪ್ರಯಾಣ...

ಸರಣಿ ಜೀವಂತವಾಗಿರಿಸಿಕೊಂಡ ಭಾರತ

https://www.youtube.com/watch?v=IXjG4mkm_XU ವಿಶಾಖಪಟ್ಟಣ: ಮೊದಲೆರಡು ಪಂದ್ಯಗಳನ್ನು ಕೈಚೆಲ್ಲಿ ಸರಣಿ ಕೈಚೆಲ್ಲುವ ಭೀತಿಯಲ್ಲಿದ್ದ ಟೀಮ್ ಇಂಡಿಯಾ ದ,ಆಫ್ರಿಕಾ ವಿರುದ್ಧದ ಮೂರನೆ ಟಿ20 ಪಂದ್ಯದಲ್ಲಿ 48 ರನ್ ಜಯ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದ ದ.ಆಫ್ರಿಕಾ ಫಿಲ್ಡಿಂಗ್ ಆಯ್ದುಕೊಂಡಿತು. ಋತುರಾಜ್ ಗಾಯಕ್ವಾಡ್ 57 ಹಾಗೂ ಇಶನ್ ಕಿಶನ್ 54 ಮೊದಲ ವಿಕೆಟ್ ಗೆ 97 ರನ್ ಸೇರಿಸಿದರು. ನಂತರ ಬಂದ...

ಸರಣಿ ಸೋಲಿನ ಭೀತಿಯಲ್ಲಿ ಟೀಮ್ ಇಂಡಿಯಾ

https://www.youtube.com/watch?v=tDKIf8lCo-k ವಿಶಾಖಪಟ್ಟಣ: ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಮ್ ಇಂಡಿಯಾ ಇಂದು ನಿರ್ಣಾಯಕ ಪಂದ್ಯದಲ್ಲಿ ದ.ಆಫ್ರಿಕಾ ತಂಡವನ್ನು ಮೂರನೆ ಟಿ20 ಪಂದ್ಯದಲ್ಲಿ ಎದುರಿಸಲಿದೆ. ಮಂಗಳವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈಗಾಗಲೇ ರಿಷಭ್ ಪಂತ್ ನೇತೃಥ್ವದ ಭಾರತ ತಂಡ ಆಡಿದ 2 ಪಂದ್ಯಗಳನ್ನು ಕೈಚೆಲ್ಲಿ ಸರಣಿ ಸೋಲಿನ ಭೀತಿಯಲ್ಲಿದೆ. ಈ ಪಂದ್ಯವನ್ನು ಒಂದು ವೇಳೆ ಗೆದ್ದರೆ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು...

ಭಾರತಕ್ಕೆ ಸತತ ಎರಡನೆ ಸೋಲು

ಕಟಕ್:ಹೆನ್ರಿಕ್ ಕ್ಲಾಸೆನ್ ಅವರ ಅಮೋಘ ಬ್ಯಾಟಿಂಗ್ ಗೆ ತತ್ತರಿಸಿದ ಭಾರತ ತಂಡ ದ.ಆಫ್ರಿಕಾ ವಿರುದ್ಧ ಎರಡನೆ ಸೋಲು ಅನುಭವಿಸಿದೆ. ಇಲ್ಲಿನ ಬಾರ್ಬಾರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದ.ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ (1)ಹಾಗೂ ಇಶನ್ ಕಿಶನ್ (34)ಉತ್ತಮ ಆರಂಭ ಕೊಡುವಲ್ಲಿ ಎಡವಿದರು. https://www.youtube.com/watch?v=8Gh4p3wYR6s ಶ್ರೇಯಸ್ ಅಯ್ಯರ್ 40,...

ಪಂತ್ ನಾಯಕತ್ವಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ :ಇಂದು ಭಾರತ, ದ.ಆಫ್ರಿಕಾ 2ನೇ ಟಿ20 ಕದನ 

https://www.youtube.com/watch?v=W86LVUzIM3A ಕಟಕ್:  ಬೌಲರ್ಸ್‍ಗಳ ಪ್ರದರ್ಶನದಲ್ಲಿ  ಸುಧಾರಣೆ ನಿರೀಕ್ಷಿಸಲಾಗಿದ್ದು ಅನಿರೀಕ್ಷಿತಾ ನಾಯಕ ರಿಷಭ್ ಪಂತ್ ಇಂದು ದ. ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಪುಟಿದೇಳುವ  ವಿಶ್ವಾಸದಲ್ಲಿದ್ದಾರೆ. ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿರುವ ಪಂತ್, ಮೊನ್ನೆ ಮೊದಲ ಪಂದ್ಯದಲ್ಲಿ  ಡೇವಿಡ್ ಮಿಲ್ಲರ್ ಮತ್ತು  ವಾನ್ ಡೆರ್ ಡುಸೆನ್ 212 ರನ್ ಗಳಿಸಿದ್ದನ್ನು ಅರಗಿಸಿಕೊಳ್ಳಬೇಕಿದೆ. ಐಪಿಎಲ್ ವೈಫಲ್ಯವನ್ನು ಡೆಲ್ಲಿ ತಂಡದ ನಾಯಕ...

ಅನಗತ್ಯ ದಾಖಲೆ ಬರೆದ ರಿಷಭ್ ಪಂತ್

https://www.youtube.com/watch?v=MwhfuRi4Xok&t=15s ಹೊಸದಿಲ್ಲಿ:ಟಿ20 ನಾಯಕನಾಗಿ ಕಣಕ್ಕಿಳಿದ ರಿಷಭ್ ಪಂತ್ ಅನಗತ್ಯ ದಾಖಲೆ ಬರೆದಿದ್ದಾರೆ. ಭಾರೀ ಮೊತ್ತ ಪೇರಿಸಿದ ಹೊರತಾಗಿಯೂ ಪಂತ್ ನಾಯಕತ್ವ ಅಂದುಕೊಂಡಂತೆ ಸಾಗಲಿಲ್ಲ. https://www.youtube.com/watch?v=KkMZPfLd5eo https://www.youtube.com/watch?v=RcMfudhPlCs ನಾಯಕನಾಗಿ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ವಿರಾಟ್ ಕೊಹ್ಲಿ ಅವರ ಕ್ಲಬ್ ಸೇರಿದರು. ನಾಯಕನಾಗಿ ಮೊದಲ ಪಂದ್ಯದಲ್ಲೆ ಸೋತ ಎರಡನೆ ನಾಯಕ ಎನಿಸಿದರು. 2017ರಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂದು ನಾಯಕನಾಗಿ ಡೆಬ್ಯು ಮಾಡಿದ್ದ...
- Advertisement -spot_img

Latest News

‘ಆಶಾ ಕಾರ್ಯಕರ್ತೆ’ಯರ ಪರ ಕೇಂದ್ರಯಲ್ಲಿ HDK ಹೈ-ಲೆವೆಲ್ ಸಭೆ!

ಕರ್ನಾಟಕದ ಸಾವಿರಾರು ಅಂಗನವಾಡಿ–ಆಶಾ ಕಾರ್ಯಕರ್ತೆಯರ ಧ್ವನಿಗೆ ಈಗ ದೆಹಲಿಯ ದ್ವಾರಗಳು ತೆರೆಯಲ್ಪಟ್ಟಂತಾಗಿದೆ.ಕಾರ್ಯಕರ್ತೆಯರ ಪರವಾಗಿ ದೆಹಲಿಯಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಮಧ್ಯಸ್ಥಿಕೆವಹಿಸಲಾಗಿದೆ. ಸಾವಿರಾರು ಕಾರ್ಯಕರ್ತೆಯರ ಕಣ್ಣಲ್ಲಿ...
- Advertisement -spot_img