https://www.youtube.com/watch?v=iqbwSVafYok
ಜಕಾರ್ತಾ: ಥಾಮಸ್ ಕಪ್ ವಿಜೇತ ಆಟಗಾರ ಎಚ್.ಎಸ್. ಪ್ರಣಾಯ್ ಪ್ರತಿಷ್ಠಿತ ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್‍ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‍ನಲ್ಲಿ ವಿಶ್ವದ ನಂ.23ನೇ ರಾಂಕ್ ಆಟಗಾರ ಪ್ರಣಾಯ್, ವಿಶ್ವದ 13ನೇ ರ್ಯಾಂಕ್ ಆಟಗಾರ ಡೆನ್‍ಮಾರ್ಕ್‍ನ ರಾಸಮಸ್ ಗೆಮೆಕೆ ವಿರುದ್ಧ ಸುಮಾರು ಒಂದು ಗಂಟೆ 13 ನಿಮಿಷಗಳ ಕಾಲ...
ಬ್ಯಾಂಕಾಕ್: ಅತ್ಯದ್ಭುತ ಪ್ರದರ್ಶನ ನೀಡಿದ ಭಾರತ ಬ್ಯಾಡ್ಮಿಂಟನ್ ಪುರುಷರ ತಂಡ ಥಾಮಸ್ ಕಪ್ ಗೆದ್ದು ಮೊದಲ ಬಾರಿಗೆ ಇತಿಹಾಸ ನಿರ್ಮಿಸಿದೆ.
` ಪುರುಷರ ವಿಭಾಗದ ಫೈನಲ್‍ನಲ್ಲಿ ಬಲಿಷ್ಠ ಇಂಡೋನೇಷ್ಯಾ ವಿರುದ್ಧ ಭಾರತ 3-0 ಅಂತರದಿಂದ ಗೆದ್ದು ಬೀಗಿತು.
73 ವರ್ಷದ ಇತಿಹಾಸದಲ್ಲಿ ಭಾರತ ಈ ಟೂರ್ನಿಯಲ್ಲಿ ಫೈನಲ್ ಕೂಡ ತಲುಪಿರಲಿಲ್ಲ. ಆದರೆ ಇದೀಗ ಪದಕವನ್ನು ಐತಿಹಾಸಿಕ ಸಾಧನೆ...
www.karnatakatv.net.ಆಹಸ್,ಡೆನ್ಮಾರ್ಕ್: ಥಾಮಸ್ ಕಪ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡವು ಗೆಲಿವಿನ ಶುಭಾರಂಭ ಮಾಡಿದೆ . ಭಾನುವಾರ ನಡೆದಂತಹ ಪಂದ್ಯದಲ್ಲಿ ನದರ್ಲೆಂಡ್ಸ್ ತಂಡವನ್ನು 5-0 ಪಾಯಿಂಟ್ಸ್ ಗಳಿಂದ ಸೋಲಿಸಿದೆ.ಮೊದಲ ಸುತ್ತಿನಲ್ಲಿ ಕಣಕ್ಕಿಳಿದ ಭಾರತದ ಕಿದಂಬಿ ಶ್ರೀಕಾಂತ್ 21-12 , 21-14 ರಿಂದ ಜೊರಾನ್ ಕ್ವಿಕೆಲ್ ಅವರ ಸವಾಲು ಮೀರಿದರು , ನಂತರ ಡಬಲ್ಸ್ ವಿಭಾಗದ...