Wednesday, December 3, 2025

Tumakuru

ಸಗಣಿಯಿಂದ ತಯಾರಿಸಲಾದ ಗಣೇಶ ಪೂಜೆಗೆ ಶ್ರೇಷ್ಠ…!

www.karnatakatv.net :ತುಮಕೂರು: ಗಣೇಶ ಚತುರ್ಥಿ ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಹಬ್ಬಗಳಲ್ಲಿ ಒಂದು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಹಬ್ಬ ಅಂದರೆ ಅಚ್ಚುಮೆಚ್ಚು. ಇತ್ತೀಚಿನ ದಿನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹತ್ತಾರು ನಿರ್ಬಂಧನೆಗಳನ್ನು ಸರ್ಕಾರ ವಿಧಿಸಿದ್ದು ಇವುಗಳ ಮಧ್ಯೆ ಸರಳ ಗಣೇಶೋತ್ಸವಕ್ಕೆ ತಾಲೂಕಿನ ಸಿದ್ದನ  ಕಟ್ಟೆಯ ವಿಶ್ವಮಾತಾ ಗೋಶಾಲೆಯಲ್ಲಿ ಸಿದ್ಧಗೊಂಡಿದೆ. ದೇಶದಲ್ಲಿ ಸತತ ಎರಡು ವರ್ಷಗಳಿಂದ...

ಶಾಲಾ ಮಕ್ಕಳಿಗೆ ವಿಶೇಷ ರೀತಿಯಲ್ಲಿ ಸ್ವಾಗತ..!

www.karnatakatv.net : ತುಮಕೂರು: ಕೋವಿಡ್ ಸೋಂಕು ಕಡಿಮೆಯಾದ ನಂತರ ಮೊದಲ ಬಾರಿಗೆ ಶಾಲೆಗಳು ಆರಂಭಗೊಂಡಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲ ಶಾಲೆಗಳಲ್ಲಿ ವಿಭಿನ್ನವಾಗಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿದ್ರು. ಬಾಳೆ ಕಂದು ಹಾಗೂ ಮಾವಿನ ಸೊಪ್ಪುಗಳಿಂದ ಶಾಲೆಯನ್ನು ಅಲಂಕರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ರೀತಿಯೇ ವಿಭಿನ್ನವಾಗಿತ್ತು. ಕೋವಿಡ್ ನಿಂದಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಶಾಲೆಯ ಮುಖವನ್ನೆ ನೋಡದೇ...

ಮುಗ್ಧ ಜನರ ರಕ್ಷಣೆಗೆ ಖಾಕಿ ಪಡೆ ಸಿದ್ಧ…!

www.karnatakatv.net :ತುಮಕೂರು : ದಿನೇ ದಿನೇ ಕಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಪೊಲೀಸರಿಗೂ ತಲೆ ನೋವು ತಂದಿದೆ. ಹಳ್ಳಿ ಜನರು ಮುಗ್ಧರು . ಇಂತಹ ಮುಗ್ಧ ಜನರ ರಕ್ಷಣೆಗೆ ಖಾಕಿ ಪಡೆ ನಿಂತಿದೆ. ಕಳ್ಳರ ಹಾವಳಿಯಿಂದ ಜಾಗೃತಿ ಮೂಡಿಸಲು ಮುಂದಾಗಿದೆ ರಾತ್ರಿ ಹೊತ್ತು ಯಾವ ಮನೆ ಬೀಗ ಹಾಕಿರುತ್ತೋ, ಅಂಥ ಮನೆಗಳನ್ನ ಸರ್ಚ ಮಾಡಿ ಚಿನ್ನ,...

ವೈದ್ಯರ ನಿರ್ಲಕ್ಷಕ್ಕೆ ಹಸುಗೂಸು ಸಾವು…!

www.karnatakatv.net:ತುಮಕೂರು: ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ  ಪ್ರಪಂಚ ಅರಿಯದ ಹಸುಗೂಸೊಂದು ಮೃತಪಟ್ಟಿದೆ. ಮಗುವಿನ ಸಾವು ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಬ್ಬಿ ತಾಲ್ಲೂಕಿನ ಕೋಣನಕೆರೆ ಗ್ರಾಮದ ಮಂಜಮ್ಮ ಎಂಬುವವರಿಗೆ ಸುಮಾರು 7ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಕೊನೆಗೂ ಕಂಡ ಕಂಡ ದೇವರಿಗೆ ಮೊರೆ ಇಟ್ಟ ಬಳಿಕ ಆಕೆ ಗರ್ಭೀಣಿಯಾಗಿದ್ದರು. ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಗುಬ್ಬಿ...

ಗ್ರಾಮವನ್ನು ಅಭಿವೃದ್ದಿ ಮಾಡುವುದಾಗಿ ಗ್ರಾಮಸ್ಥರ ಮನವಿ…!

www.karnatakatv.net ತುಮಕೂರು: ನಗರದ  ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ  ಅಭಿವೃದ್ದಿ ಮಾಡುವುದಾಗಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ರಸ್ತೆ, ಚರಂಡಿ, ವಿದುತ್, ಕುಡಿಯುವ ನೀರು ಹೀಗೆ ಸಮಸ್ಯೆಯ ಸರಮಾಲೇಯನ್ನೇ ಹೊದ್ದು ಮಲಗಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆಯಂತಿದೆ ಈ ಊರಿನ ಜನರ ಪರಿಸ್ಥಿತಿದೆ.  ಜೆಡಿಎಸ್ ಹಾಲಿ ಶಾಸಕ ಗೌರಿಶಂಕರ್ ಹಾಗೂ...

ವಿವಿಧ ಕಾಮಗಾರಿ ಉದ್ಘಾಟನೆ

www.karnatakatv.net : ಕರೋನಾದಿಂದ ಇಡೀ ಪ್ರಪಂಚವೇ ತಲ್ಲಣವಾಗಿದ್ದು ಪ್ರತಿಯೊಬ್ಬರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸ್ಥಿತಿ ಎದುರಾಗಿದೆ ಎಂದು ಶಾಸಕ ಎಂ.ವಿ.ವೀರಭಧ್ರಯ್ಯ ತಿಳಿಸಿದರು. ವಿವಿಧ ಕಾಮಗಾರಿಗಳ ಚಾಲನೆ ನೀಡಿದ ಶಾಸಕರು, ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಅಣ್ಣೇನಹಳ್ಳಿ, ಸಿ ವೀರಾಪುರ ಗ್ರಾಮದಲ್ಲಿ ಸುಮಾರು 25 ಲಕ್ಷ ವೆಚ್ಚದ ಸರ್ಕಾರಿ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ,  ಸರ್ಕಾರಿ...

ನಿರಾಣಿಗೆ ಬಿಎಸ್ವೈ ಬೇಡವಾದ್ರಾ…?

www.karnatakatv.net : ತುಮಕೂರು: ಯಡಿಯೂರಪ್ಪ ಸಿಎಂ ಆಗಿದ್ದಾಗ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರೇ ಈಗ ಅವರ ಬಗ್ಗೆ ಮಾತಾಡೋಕೆ ಹಿಂದೇಟು ಹಾಕ್ತಿದ್ದಾರೆ ಅನ್ನೋ ಪ್ರಶ್ನೆಗೆ ಸಚಿವ ಮುರುಗೇಶ್ ನಿರಾಣಿ ನಡೆ ಕಾರಣವಾಗಿದೆ. ಹೌದು, ರಾಜ್ಯದಲ್ಲಿ ಬಿಜೆಪಿ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದ ಯಡಿಯೂರಪ್ಪ ಬಗ್ಗೆ ಮಾತಾಡೋದಕ್ಕೆ ಇವತ್ತು ಸಚಿವ ಮುರುಗೇಶ್ ನಿರಾಣಿ ಹಿಂದೇಟು ಹಾಕಿದ್ರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದು...

ತುಮಕೂರಿನಲ್ಲಿ ಡೆಂಗ್ಯೂ ,ಗುನ್ಯಾ ಆತಂಕ

www.karnatakatv.net :ತುಮಕೂರು : ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಸಾವು ಮತ್ತು ಪಾಸಿಟಿವ್ ಪ್ರಕರಣದಿಂದ ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿ ಇತ್ತು. ಜಿಲ್ಲಾಡಳಿತದ ಬಿಗಿ ಕ್ರಮದಿಂದ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ ಈಗ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಿಂದ  ಜನರಲ್ಲಿ ಆತಂಕ ಮನೆಮಾಡಿದೆ. ಹೌದು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದ್ದಂತೆ, ಪಾಸಿಟಿವಿಟಿ ರೇಟ್ 50...

ಯುವಕರಿಗೆ ಮತ್ತು ರೈತರಿಗಾಗಿ ಕುರಿ ಸಾಕಾಣಿಕೆ ತರಬೇತಿ

www.karnatakatv.net :ತುಮಕೂರು : ಇತ್ತೀಚೆಗೆ ಯುವ ಸಮುದಾಯ ಕೃಷಿಯತ್ತ ಒಲವು ತೋರಿಸುತ್ತಿರೋ ನಿಟ್ಟಿನಲ್ಲಿ ಯುವಕರಿಗೆ ಪ್ರಯೋಜನವಾಗಲೆಂದು ಪಶುವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕೇಂದ್ರವೂ, ಸುಮಾರು 20ಕ್ಕೂ ಹೆಚ್ಚು ಯುವಕರಿಗೆ ಎರಡು ದಿನಗಳ ಕಾಲ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಿದ್ರು. ಹೌದು, ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ಪಶುಪಾಲನಾ ಮತ್ತು...

ನಾಟಕದ ಮೂಲಕ ಕೊರೊನಾ ಬಗ್ಗೆ ಸಂದೇಶ ರವಾನಿಸಿದ ಕಲಾವಿದರು..

ಡಮರುಗ ರಂಗ ಸಂಪನ್ಮೂಲ ಕೇಂದ್ರ. ಇದರ ಆಯೋಜಕರಾದ ಡಮರುಗ ಉಮೇಶ ಅವರಿಂದ ಬಿತ್ತರಿಸಿದ ಕೊರೋನಾ ಮುಕ್ತ ರಂಗ ನಾಟಕ ಮಹಾ ಭಾರತದ ಭೀಮ ಮತ್ತು ದುರ್ಯೋಧನ ಕಾಳಗ ಸರೋವರದಲ್ಲಿ ಅಡಗಿಕೊಂಡಿರುವ ದೃಶ್ಯ "ವ್ಯೆಶಂಪಾಯನ ಸರೋವರದಲ್ಲಿ" ರಂಗ ನಾಟಕ ರೂಪದಲ್ಲಿ ಬಿತ್ತರಗೊಂಡು ಕೊರೋನಾ ಮುಕ್ತ ಭಾರತವನ್ನಾಗಿಸಲು ಅರಿವು ಮೂಡಿಸಿದರು. https://youtu.be/_INPgz6R1Dc ಈ ಸಮಯದಲ್ಲಿ...
- Advertisement -spot_img

Latest News

CM-DCM ರಾಜಕೀಯ ಗೊಂದಲಕ್ಕೆ ತೆರೆ ಎಳೆದ್ರಾ ‘ಪರಂ’?

ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸ್ಪಷ್ಟಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್...
- Advertisement -spot_img