ಶ್ವೇಚ್ಛಾ ವೋತಾರ್ಕರ್, ಕಳೆದ 18 ವರ್ಷಗಳಿಂದ ತೆಲುಗು ಟಿವಿ ಮಾಧ್ಯಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸುದ್ದಿ ನಿರೂಪಕಿ ಮತ್ತು ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಜನಪ್ರಿಯ ಟಿವಿ ನಿರೂಪಕಿ ಇವರು. 35 ವರ್ಷದ ಶ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿರೂಪಕಿ ಶ್ವೇಚ್ಛಾ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಡಿದ್ದಾರೆ ಎನ್ನಲಾಗಿದೆ. ಸದ್ಯ ತೆಲುಗಿನ ಟಿ...
ಅಂತರಾಷ್ಟ್ರೀಯ ಸುದ್ದಿ: ಚೀನಾದ ವಿದೇಶಾಂಗ ಸಚಿವ ಕಾಣಿಯಾಗಿದ್ದಾರೆ ಕಳೆದ ಒಂದು ತಿಂಗಳಿನಿಂದಲೂ ಅವರು ಕಾಣೆಯಾಗಿದ್ದರು ಚೀನಾ ಸರ್ಕಾರ ಮಾತ್ರ ಇದಕ್ಕೆ ಉತ್ತರ ನೀಡುತ್ತಿಲ್ಲ.ಚೀನಾದಲ್ಲಿ ಇದಕ್ಕಿಂತ ಮುಂಚೆ ಹಲವಾರು ಸಿನಿಮಾ ನಟರು ರಾಜಕಾರಣಿಗಳು ಉದ್ಯಮಿಗಳು ಕಾಣೆಯಾಗಿದ್ದರ ಬಗ್ಗೆ ವರಧಿಗಳಾಗಿದ್ದವು, ಆದರೆ ಈಗ ಚೀನಾ ವಿಧೇಶಾಂಗ ಸಚಿವರೇ ಕಾಣಿಯಾಗಿದ್ದಾರೆ. ಹಾಗಿದ್ದರೆ ಅವರು ಎಲ್ಲಿ ಹೋದರು ಎಂಬ ಅನುಮಾನ...