Wednesday, September 11, 2024

upendra

ಕನ್ನಡಿಗರಿಗೆ ಸೆಪ್ಟೆಂಬರ್‌ ಸ್ಪೆಷಲ್‌- ಚಿತ್ರಮಂದಿರಕ್ಕೆ ಸ್ಟಾರ್ಸ್‌ ಸಿನಿಮಾಗಳ ಲಗ್ಗೆ

ಪ್ರಸ್ತುತ ಕನ್ನಡ ಚಿತ್ರರಂಗದ ಸ್ಥಿತಿ ಇದೀಗ ಅಧೋಗತಿಯಲ್ಲಿದೆ! ಹೌದು, ಕಳೆದೆರೆಡು ವರ್ಷಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದರೆ ಯಾವೊಂದು ಸಿನಿಮಾ ಕೂಡ ಗಾಂಧಿನಗರದಲ್ಲಿ ಜೋರು ಸದ್ದು ಮಾಡಿಲ್ಲ. ಥಿಯೇಟರಲ್ಲಿ ರಿಲೀಸ್‌ ಆಗುವ ಯಾವ ಸಿನಿಮಾ ಕೂಡ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಅಷ್ಟೇ ಅಲ್ಲ, ಸಿನಿಮಾ ಮಂದಿರದತ್ತ ಪ್ರೇಕ್ಷಕ ಕೂಡ ಇಣುಕು ಹಾಕುತ್ತಿಲ್ಲ. ಇದಕ್ಕೆ ಕಾರಣ ಹಲವು... ಇಲ್ಲಿ...

Upendra : ನಟ ಉಪೇಂದ್ರ ಹೇಳಿಕೆ ಶೋಭೆ ತರುವಂತದಲ್ಲ: ಸದಾನಂದ ತೇರದಾಳ

Hubballi News : ಹೊಲಗೇರಿ ಪದ ಬಳಕೆ ಮಾಡಿದ ನಟ, ನಿರ್ದೇಶಕ ಉಪೇಂದ್ರ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ಪರಿಶಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು ನಗರದಲ್ಲಿ ವಿಶ್ವ ಬಹುಜನ ಸಮಾಜ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನಾ ಸಂಘ ಸಹ ಆಕ್ರೋಶ ವ್ಯಕ್ತಪಡಿಸಿತು. ನಟ ಉಪೇಂದ್ರ ವಿರುದ್ದ...

ಪ್ರಜಾಕೀಯದಿಂದ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ..!!

ಪ್ರಿಯಾಂಕಾ ಉಪೇಂದ್ರ ಕ್ರಾಂತಿ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದಾರೆ. ಪತಿಯ ಪ್ರಜಾಕೀಯದ ಪರಿಕಲ್ಪನೆಯನ್ನೆ ಮೂಲ ಮಂತ್ರವಾಗಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದಲ್ವೇ ರಿಯಲ್ ರಾಜಕಾರಣ ಅನ್ನೋ ಮಟ್ಟಿಗೆ ಪ್ರಿಯಾಂಕಾ ಉಪೇಂದ್ರ ರಾಜಕೀಯದಲ್ಲಿ ಕ್ರಾಂತಿ ಮಾಡಲಿದ್ದಾರೆ. ಪ್ರಿಯಾಂಕಾ ಉಪೇಂದ್ರ ರಿಯಲ್ ಆಗಿ ರಾಜಕೀಯಕ್ಕೆ ಏನೂ ಬರ್ತಿಲ್ಲ. ಬಂದಿಯೂ ಇಲ್ಲ. "ಪ್ರಜೆಯೇ ಪ್ರಭು" ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿಯೇ ರಾಜಕಾರಣಿಯಾಗಿಯೂ ಅಭಿನಯಿಸುತ್ತಿದ್ದಾರೆ....

ಶಾರ್ಜಾದಲ್ಲಿ “ಕಬ್ಜ” ಕಮಾಲ್- ದುಬೈ ಕ್ರಿಕೆಟ್ ಗ್ರೌಂಡ್‌ನಲ್ಲಿ ಕಬ್ಜ ಟೀಂ ಆರ್ಭಟ..

ಇತ್ತೀಚಿಗೆ ಬಿಡುಗಡೆಯಾದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದ ಟೀಸರ್ ಕಡಿಮೆ ಸಮಯದಲ್ಲೇ ಇಪ್ಪತ್ತೈದು ಮಿಲಿಯನ್‌ಗೂ ಮೀರಿ ವೀಕ್ಷಣೆಯಾಗಿ ಭಾರೀ ಜನಮನ್ನಣೆ ಪಡೆಯುತ್ತಿದೆ. ನಿರೀಕ್ಷೆಗೂ ಮೀರಿ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿರುವ ಈ ಸಂತಸದ ಸಂದರ್ಭದಲ್ಲಿ " ಕಬ್ಜ" ಚಿತ್ರತಂಡ "ರಾಜ್ ಕಪ್" ಫೈನಲ್ ಗಾಗಿ ದೂರದ ದುಬೈಗೆ ತೆರಳಿದೆ. ನಾಯಕ ಉಪೇಂದ್ರ,...

ಉಪೇಂದ್ರ ನೀಡಿದ್ರು ಅಭಿಮಾನಿಗಳಿಗೆ ಅಭಿಯಾಣದ ಆಹ್ವಾನ…!

Film News: ಸೂಪರ್ ಸ್ಟಾರ್ ಉಪೇಂದ್ರ ಏನೇ ಮಾಡಿದ್ರೂ ಅದು ಫುಲ್  ಡಿಫರೆಂಟ್ ಆಗಿರುತ್ತೆ ಹಾಗೆಯೇ ಇದೀಗ ಅಭಿಮಾನಿಗಳಿಗೆ ಕರೆಯೋಲೆಯೊಂದನ್ನು ಕೊಟ್ಟಿದ್ದಾರೆ ಸೂಪರ್ ಸ್ಟಾರ್ ಉಪೇಂದ್ರ… ಸೂಪರ್ ಸ್ಟಾರ್ ಉಪೇಂದ್ರ  ಕನ್ನಡ  ಸಿನಿಮಾ ಇಂಡಸ್ಟ್ರಿಯಲ್ಲೇ  ಒಂದು  ವಿಶೇಷ ಬದಲಾವಣೆ ತಂದವರು . ನಿರಂತರ ಉತ್ತಮ ಸಂದೇಶದ ಸಿನಿಮಾ ನೀಡುತ್ತಾ ಅಭಿ ಮಾನಿ ಗಳಿಗೆ ಹತ್ತಿರವಾಗುತ್ತಿದ್ದಾರೆ. ಏಕ್ಶನ್ ಡೈರೆಕ್ಷನ್...

ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನಾಳೆ ಸ್ಟಾರ್‌ಗಳ ದಂಡು

ನಾಳೆ ಸ್ಯಾಂಡಲ್‌ವುಡ್‌ನಲ್ಲಿ ರೋಮಾಂಚನ ಮೂಡಲಿದೆ. ಅದಕ್ಕೆ ಕಾರಣ ರಿಯಲ್‌ಸ್ಟಾರ್ ನಿರ್ದೇಶನದ ಉಪೇಂದ್ರ ಮುಂದಿನ ಸಿನಿಮಾ. ಟೈಟಲ್ ಏನು ಅಂತ ಹೇಳಿಲ್ಲ. ಇಂಗ್ಲೀಷ್‌ನಲ್ಲಿ ಐ ಯು ಅಂತಿದೆ. ಅದರರ್ಥ ನಾನು ನೀನು.. ಈಗ ಅವನು ಯಾರು ಅಂತ ಹೇಳ್ತಾರಾ ಉಪೇಂದ್ರ ಗೊತ್ತಿಲ್ಲ. ಆದ್ರೆ ಉಪೇಂದ್ರ ಹೇಳೋದೆಲ್ಲಾ ಡಿಫ್ರೆಂಟಾಗೇ ಇರುತ್ತೆ ಅನ್ನೋದಂತೂ ಕನ್ಫರ್ಮ್. ಉಪ್ಪಿ ಮುಂದಿನ ಮ್ಯಾಜಿಕಲ್ ಡೈರೆಕ್ಷನ್‌ಗೆ...

ಇನ್ನೂ ಏನು ಉಳಿದಿದೆ ಡಿಫ್ರೆಂಟಾಗಿ ಕೊಡೋಕೆ ರಿಯಲ್‌ಸ್ಟಾರ್..?

ಅದು ಉಪ್ಪಿ-೨ ಸಿನಿಮಾದ ಮುಹೂರ್ತ, ಚಿತ್ರದ ಇನ್ವಿಟೇಷನ್ ಕಾರ್ಡ್ ತೆರೆದು ನೋಡಿದವರು ಶಾಕ್ ಕಾದಿತ್ತು, ಅಲ್ಲಿದ್ದಿದ್ದು ಕನ್ನಡಿ. ಅಂದ್ರೆ ಇಲ್ಲಿ ನೀನು ಅಂದ್ರೆ ಯಾರು ಅಂತ ಹೇಳೋಕೆ ಹೊರಟಿದ್ರು ಉಪ್ಪಿ. ಉಪ್ಪಿ-೨ಗೆ ಹೀರೋನನ್ನೇ ಉಲ್ಟಾ ಮಾಡಿದ್ದ ಉಪೇಂದ್ರ ಚಿತ್ರದ ಉಪ್ಪಿ-೨ ಮುಹೂರ್ತದಲ್ಲಿ ೫ ಬಗೆಯ ಉಪ್ಪಿಟ್ಟುಗಳನ್ನು ಮಾಡಿಸಿದ್ದು ಡಿಫ್ರೆಂಟ್ ಆಗಿತ್ತು. ಇದೆಲ್ಲಾ ಒನ್ ಅಂಡ್...

R.G.V- ಉಪ್ಪಿ ರಗಡ್ ಕಾಂಬಿನೇಶನ್‌ನಲ್ಲಿ ಬರ್ತಿದೆ “I AM R” ಪ್ಯಾನ್ ಇಂಡಿಯಾ ಸಿನಿಮಾ..!

ಟೈಟಲ್ ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ ಸುದೀಪ..! ಸಿನಿರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು ರಾಮ್ ಗೋಪಾಲ್ ವರ್ಮ ಮತ್ತು ರಿಯಲ್ ಸ್ಟಾರ್ ಉಪೇಂದ್ರ. ಇವರಿಬ್ಬರ ಕಾಂಬಿನೇಶನಲ್ಲಿ "I AM R" ಸಿನಿಮಾ ಬರುತ್ತಿದೆ ‌. ರಾಮ್ ಗೋಪಾಲ್ ವರ್ಮ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ...

ನಿರಂಜನ್ ಸುಧೀಂದ್ರ ಅಭಿನಯದ “ಹಂಟರ್” ಚಿತ್ರ ಆರಂಭ

ಅಣ್ಣನ ಮಗನ ಚಿತ್ರಕ್ಕೆ ಪತ್ನಿಸಮೇತರಾಗಿ ಚಾಲನೆ ನೀಡಿದ ರಿಯಲ್ ಸ್ಟಾರ್ ಉಪೇಂದ್ರ. ನಿರಂಜನ್ ಸುಧೀಂದ್ರ ನಾಯಕರಾಗಿ ಅಭಿನಯಿಸುತ್ತಿರುವ "ಹಂಟರ್" ಚಿತ್ರದ ಮುಹೂರ್ತ ಸಮಾರಂಭ ಕಲಾವಿದರ ಸಂಘದಲ್ಲಿ ನೆರವೇರಿತು . ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದರು. ಫಸ್ಟ್‌ ಲುಕ್ ಟೀಸರ್ ಅನ್ನು ಉಪೇಂದ್ರ...

ಉಪ್ಪಿ ನಿರ್ದೇಶನದ ಹೊಸ ಸಿನಿಮಾಗೆ ನಟ-ನಟಿಯರು ಬೇಕಾಗಿದ್ದಾರೆ..?

ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು ನಟ, ನಟಿಯರು ಬೇಕಾಗಿದ್ದಾರೆ ಎಂಬ ಪೋಸ್ಟ್​ ಅನ್ನು ಉಪೇಂದ್ರ ಅವರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಪ್ಪಿ ಮತ್ತೆ ಡೈರೆಕ್ಟರ್​ ಕ್ಯಾಪ್ ತೊಡುತ್ತಾರೆ ಎಂದು ಹೇಳಿದ ದಿನದಿಂದಲೇ ಅವರ ಅಭಿಮಾನಿಗಳು ಉಪ್ಪಿ ನಿರ್ದೇಶನದ ಹೊಸ ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅವರ ಹೊಸ...
- Advertisement -spot_img

Latest News

complaint :ಕಿರುತೆರೆ ನಟ ವರುಣ್‌ ಆರಾಧ್ಯ ವಿರುದ್ಧ ಯುವತಿ ದೂರು

ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯೊಬ್ಬಳ ಖಾಸಗಿ ವಿಡಿಯೋ ಹಾಗೂ ಫೋಟೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಕಿರುತೆರೆ ನಟ ವರುಣ್‌ ಆರಾಧ್ಯ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದಾರೆ. ಬಸವೇಶ್ವರ ನಗರದ...
- Advertisement -spot_img