Wednesday, October 28, 2026

US foreign policy

ಕೈ ಕಟ್ ಮಾಡಿ, ಸುಟ್ಟು ಹಾಕ್ತಿವಿ: ಟ್ರಂಪ್ ವಾರ್ನ್ – ಇರಾನ್‌ ಸವಾಲ್

ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತನ್ನನ್ನು ಕೊಲೆ ಮಾಡಲು ಯತ್ನಿಸಿದರೆ, ಅಮೆರಿಕ ಇರಾನ್ ಅನ್ನು ವಿಶ್ವ ಭೂಪಟದಿಂದಲೇ ಅಳಿಸಿಹಾಕುತ್ತದೆ ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಇರಾನ್ ತನ್ನ ವಿರುದ್ಧ ಯಾವುದೇ ಹತ್ಯೆಗೆ ಸಂಚು ರೂಪಿಸಿದರೆ ಅದಕ್ಕೆ ಭಾರೀ ಬೆಲೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ...

ಮಡುರೋ ಪದಚ್ಯುತಿಗೆ ₹25,000 ಕೋಟಿ ಬ್ಯಾರಲ್‌ ತೈಲ ಗಿಫ್ಟ್‌

ವೆನಿಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೋ ಅವರನ್ನ ಪದಚ್ಯುತಿಗೊಳಿಸಿದ್ದಕ್ಕೆ ಪ್ರತಿಯಾಗಿ, ವೆನಿಜುವೆಲಾ ಸರ್ಕಾರ ಅಮೆರಿಕಕ್ಕೆ 5 ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾತೈಲವನ್ನು ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ತೈಲದ ಒಟ್ಟು ಮೌಲ್ಯವು ಅಂದಾಜು ₹25,000 ಕೋಟಿ ಇರಲಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಅವರ ಈ ಹೇಳಿಕೆ ವೆನಿಜುವೆಲಾದಲ್ಲಿ ರಾಜಕೀಯ ಗೊಂದಲ...

ನಾನು ಇಲ್ಲದೆ ಹೋಗಿದ್ರೆ 4 ಯುದ್ಧಗಳು ಆಗ್ತಿತ್ತು!

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ನಡೆಬಹುದಾಗಿದ್ದ ಯುದ್ಧವನ್ನ ನಾನೇ ನಿಲ್ಲಿಸಿದ್ದು ಅಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿಕೊಂಡಿದ್ದಾರೆ. ತಮ್ಮ ಸುಂಕ ಮತ್ತು ವ್ಯಾಪಾರ ನೀತಿಗಳೇ ಪ್ರಮುಖ ಅಸ್ತ್ರಗಳಾದವು ಎಂದು ಅವರು ಹೇಳಿದ್ದಾರೆ. ಸುಂಕಗಳು ಕೇವಲ ಆರ್ಥಿಕ ಉಪಕರಣವಲ್ಲ, ಶಾಂತಿಯ ಅಸ್ತ್ರಗಳು ಎಂದು ಸೋಮವಾರ ಓವಲ್ ಕಚೇರಿಯಲ್ಲಿ ಟ್ರಂಪ್ ಹೇಳಿದ್ದಾರೆ. ಭಾರತ ಮತ್ತು...
- Advertisement -spot_img

Latest News

ನಾನು ಡೆಟಾಲ್ ಕುಡ್ದಿದ್ದೆ: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿರುವ ಸಿನಿಮಾ ಅಂದ್ರೆ ಅದು ಪ್ರೇಮದ ಊರಲಿ ಸಿನಿಮಾ. ಈ ಸಿನಿಮಾದಲ್ಲಿ ಟಾಮ್ ಬಾಯ್ ಆಗಿ ನಟಿಸಿರುವ ರಮಿಕಾ ಶಿವು...
- Advertisement -spot_img