Tuesday, June 9, 2026

Uttar Pradesh

ಉತ್ತರ ಪ್ರದೇಶದಲ್ಲಿ ದೊಡ್ಡ ಟ್ವಿಸ್ಟ್ 7 ಸಂಸದರು ಅನರ್ಹ?

Uttar Pradesh: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದರೆ, 2014 ಹಾಗೂ 2019ರಲ್ಲಿ ದೊಡ್ಡ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಗೆ, 2024ರ ಚುನಾವಣೆಯಲ್ಲಿ ಸರಳ ಬಹುಮತವೂ ಸಿಕ್ಕಿಲ್ಲ. ಎನ್​ಡಿಎ ಮೈತ್ರಿಕೂಟದ ಬಲದಿಂದ ಮೋದಿ ಪ್ರಧಾನಿಯಾಗಿದ್ದಾರೆ. ಆದರೆ, ಉತ್ತರಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಮುನ್ನಡೆ ಸಾಧಿಸಿದ್ದ ಸಮಾಜವಾದಿ ಪಕ್ಷ...

ಪರೀಕ್ಷೆಗಾಗಿ ಉಗ್ರರು ಬಳಸುವ ಮಾತ್ರೆಯ ಮೊರೆ ಹೋದ ವಿದ್ಯಾರ್ಥಿಗಳು..

Uttar Pradesh: ಪರೀಕ್ಷೆ ಹತ್ತಿರ ಬರುತ್ತಿಂದಂತೆ, ವಿದ್ಯಾರ್ಥಿಗಳು ಓದಲು ಶುರು ಮಾಡುತ್ತಾರೆ. ಪರೀಕ್ಷೆಯಲ್ಲಿ ಓದಿದ್ದು ನೆನಪಿರಬೇಕು ಎಂದು, ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ನಿದ್ರೆಗೆಟ್ಟು ಓದುತ್ತಾರೆ. ಇನ್ನು ಕೆಲವರು ನಿದ್ರೆ ಬರಬಾರದೆಂದು ಟೀ, ಕಾಫಿ ಸೇವಿಸಿ, ಓದಲು ಶುರು ಮಾಡುತ್ತಾರೆ. ಆದರೆ ಇಲ್ಲೋರ್ವ ವಿದ್ಯಾರ್ಥಿನಿ, ತನಗೆ ರಾತ್ರಿ ಬೇಗ ನಿದ್ರೆ ಬರಬಾರದು. ತಾನು ನಿದ್ರೆಗೆಟ್ಟು...

ಉತ್ತರಪ್ರದೇಶದಲ್ಲಿ ಸ್ಪೋಟಕ್ಕೆ ಪ್ರಯತ್ನ ಪ್ರಕರಣ: ಆರೋಪಿ ಮಹಿಳೆ ಅರೆಸ್ಟ್

National News: ಎರಡು ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಸ್ಪೋಟ ನಡೆಸಲು ಸಜ್ಜಾಗಿದ್ದ ಇಬ್ಬರು ಉಗ್ರರನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಅವರ ವಿಚಾರಣೆ ನಡೆಸುವ ವೇಳೆ ಬಾಂಬ್‌ ತಯಾರಿಸಲು ನಮಗೆ ಓರ್ವ ಮಹಿಳೆ ಹೇಳಿದ್ದಳು. ಅದಕ್ಕಾಗಿ ನಾನು ಬಾಂಬ್ ತಯಾರಿಸಿದ್ದೆ ಎಂದು ಆ ಉಗ್ರರು ಹೇಳಿದ್ದರು. ಮಜೀದ್ ಮತ್ತು ಜಾವೇದ್ ಎಂಬುವವರನ್ನು ಬಂಧಿಸಿದ್ದು, ಇವರು ಕೊಟ್ಟ...

ಮದ್ದು ಸೇವಿಸಿ ಮೊದಲ ರಾತ್ರಿಗೆ ಬಂದ ಪತಿ: ಸಾವನ್ನಪ್ಪಿದ ಪತ್ನಿ: ವೈದ್ಯರು ಕೊಟ್ಟರು ಶಾಕಿಂಗ್ ಹೇಳಿಕೆ

National News: ವ್ಯಕ್ತಿಯೋರ್ವ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮದ್ದು ತೆಗೆದುಕೊಂಡು ಮೊದಲ ರಾತ್ರಿಗೆ ಬಂದಿದ್ದು, ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾನೆ. ಈ ವೇಳೆ ಪತ್ನಿಗೆ ಗಾಯವಾಗಿದ್ದು, ಆಕೆ ಸಾವನ್ನಪ್ಪಿದ್ದಾಳೆ. ಉತ್ತರಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಈ ಕೆಲಸ ಮಾಡಿದ ಭೂಪ ಎಂಜಿನಿಯರ್ ಆಗಿದ್ದಾನೆ. ಈತ ವಿದ್ಯಾವಂತನಾಗಿದ್ದೂ ಇಂಥ ಎಡವಟ್ಟು ಮಾಡಿದ್ದಕ್ಕೆ, ಜನ ಹಿಗ್ಗಾಮುಗ್ಗಾ ನಿಂದಿಸಿದ್ದಾರೆ....

ಕೃಷ್ಣ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜ. 2ರಿಂದ ಶಾಹಿ ಈದ್ಗಾ ಸಮೀಕ್ಷೆಗೆ ಕೋರ್ಟ್ ಆದೇಶ

ಮಥುರಾ: ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದಂತೆ ವಾರಣಾಸಿಯ ಜ್ಞಾನವಾಪಿ ಪ್ರಕರಣದಂತೆ ಹಿಂದೂ ಸೇನೆಯ ಹಕ್ಕು ಮೇರೆಗೆ ಮಥುರಾದ ಸ್ಥಳೀಯ ನ್ಯಾಯಾಲಯ ಈದ್ಗಾದ ಅಮೀನ್ ಸಮೀಕ್ಷೆಗೆ ಆದೇಶಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 20ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ. ಈ ಸಂಬಂಧ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅಮೀನ್ ಅವರಿಗೆ ಸೂಚಿಸಲಾಗಿದೆ. ದೆಹಲಿಯಲ್ಲಿನ...

ನೃತ್ಯ ಮಾಡಿದ ವಿಡಿಯೋ ವೈರಲ್ : ನಾಲ್ವರು ಮಹಿಳಾ ಕಾನ್ಸ್ಟೆಬಲ್ ಅಮಾನತು

ಉತ್ತರ ಪ್ರದೇಶದಲ್ಲಿ ನಾಲ್ವರು ಮಹಿಳಾ ಕಾನ್​ಸ್ಟೆಬಲ್​ಗಳು ಭೋಜ್​ಪುರಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆ ನಾಲ್ಕು ಜನರನ್ನು ಅಮಾನತು ಮಾಡಲಾಗಿದೆ. ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ನಾಲ್ವರು ಮಹಿಳಾ ಕಾನ್​ಸ್ಟೆಬಲ್​ಗಳು ಸಮವಸ್ತ್ರ ಧರಿಸಿರಲಿಲ್ಲ ಮತ್ತು ಹಾಡಿಗೆ ನೃತ್ಯ ಮಾಡಿದ್ದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಕಾನ್‌ಸ್ಟೆಬಲ್‌ಗಳಾದ ಕವಿತಾ ಪಟೇಲ್, ಕಾಮಿನಿ ಕುಶ್ವಾಹಾ,...

ಮುಜಾಫರ್ ನಗರ ಗಲಭೆಯಲ್ಲಿ ಬಾಗಿಯಾಗಿದ್ದ ಶಾಸಕ ಅನರ್ಹ : ಖತೌಲಿ ವಿಧಾನಸಭೆ ಕ್ಷೇತ್ರ ತೆರವು

ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಕಾರ್ಯದರ್ಶಿ ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿದೆ ಎಂದು ಅಧಿಸೂಚನೆ ಹೊರಡಿಸಿದ್ದಾರೆ. 2013ರಲ್ಲಿ ಮುಜಾಫರ್ ನಗರ ಗಲಭೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಕ್ರಮ್ ಸೈನಿ ಅವರನ್ನು ಜನಪ್ರತಿನಿಧಿನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಮುಜಾಫರ್ ನಗರ ಶಾಸಕ ಜನಪ್ರತಿನಿಧಿ ನ್ಯಾಯಾಲಯ ವಿಕ್ರಂಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅ.11ರಿಂದ...

ರಣಜಿ ಸೆಮಿಫೈನಲ್: ಮುಂಬೈ, ಮಧ್ಯಪ್ರದೇಶ ಮೇಲುಗೈ

ಬೆಂಗಳೂರು: ಹಾರ್ದಿಕ್  ತಮೋರ್ ಅವರ ಶತಕದ ನೆರೆವಿನಿಂದ ಮುಂಬೈ ತಂಡ ಎರಡನೆ ದಿನ ಉತ್ತರ ಪ್ರದೇಶ ವಿರುದ್ಧ ಮೇಲುಗೈ ಸಾಸಿದೆ. https://www.youtube.com/watch?v=6R8ORIe-x84 ರಣಜಿ ಟೂರ್ನಿಯ ಎರಡನೆ ಸೆಮಿಫೈನಲ್‍ನ ಎರಡನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಮುಂಬೈ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ  393 ರನ್ ಪೇರಿಸಿತು. ದಿನದಾಟದ ಅಂತ್ಯದಲ್ಲಿ  ಮೊದಲ ಇನ್ನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ 25 ರನ್‍ಗಳಿಗೆ ...

ರೋಚಕ ಘಟದಲ್ಲಿ ಕರ್ನಾಟಕ, ಉ.ಪ್ರದೇಶ ಕ್ವಾರ್ಟರ್ ಕದನ

https://www.youtube.com/watch?v=mGWDouNlKq0 ಬೆಂಗಳೂರು: ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಕದನ ರೋಚಕ ಘಟ್ಟ ತಲುಪಿದೆ.  ಮೂರನೆ ದಿನವಾದ ಇಂದು ಫಲಿತಾಂಶ ಸಿಗಲಿದೆ. ಆಲೂರಿನಲ್ಲಿ ನಡೆಯುತ್ತಿರುವ 2ನೆ ದಿನದಾಟದ ಪಂದ್ಯದಲ್ಲಿ ಬರೋಬ್ಬರಿ 21 ವಿಕೆಟ್ಗಳು ಪತನವಾದವು. ಮೊದಲ ದಿನ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತ್ತು. https://www.youtube.com/watch?v=hXTpDJixoSM ಎರಡನೆ ದಿನ 253 ರನ್...

ಮೊದಲ ದಿನವೇ ಮನೀಶ್ ಪಡೆಗೆ ಹಿನ್ನಡೆ 

https://www.youtube.com/watch?v=d0K1vUG7J6Q&t=47s ಬೆಂಗಳೂರು:  ಸ್ಪಿನ್ನರ್ ಸೌರಭ್ ಕುಮಾರ್ ಹಾಗೂ ಶಿವಂ ಮಾವಿ ದಾಳಿಗೆ ತತ್ತರಿಸಿದ ಕರ್ನಾಟಕ ತಂಡ ರಣಜಿ ಕ್ವಾರ್ಟರ್ ಫೈನಲ್‍ನ ಪಂದ್ಯದ ಮೊದಲ ದಿನ ಹಿನ್ನಡೆ ಅನುಭವಿಸಿದೆ. ಸೋಮವಾರ ಆಲೂರು ಮೈದಾನದಲ್ಲಿ  ಟಾಸ್ ಗೆದ್ದ  ಉತ್ತರ ಪ್ರದೇಶ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಕರ್ನಾಟಕ ಪರ ಆರಂಭಿಕರಾಗಿ ಕಣಕ್ಕಿಳಿದ ಆರ್.ಸಮರ್ಥ್  ಹಾಗೂ ಮಯಾಂಕ್ ಅಗರ್‍ವಾಲ್ ಮೊದಲ ವಿಕೆಟ್‍ಗೆ  57ರನ್‍ಗಳ ಉತ್ತಮ...
- Advertisement -spot_img

Latest News

ಇರುವ ಚಿನ್ನವನ್ನೆಲ್ಲಾ ಧರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ: ಮನೆಗೆ ಕನ್ನ ಹಾಕಿದ ಕಳ್ಳರು

Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ...
- Advertisement -spot_img