Tuesday, December 17, 2024

V somanna

ನೂತನ ಸಂಸದರಿಂದ ಪ್ರಮಾಣ ವಚನ- ಲೋಕಸಭೆಯಲ್ಲಿ ಕನ್ನಡದ ಸೊಗಡು

18ನೇ ಲೋಕಸಭೆಯ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ನೂತನ ಸಂಸದರ ಪ್ರಮಾಣ ವಚನ ಸ್ವೀಕರಿಸಿದ್ರು. ಹಂಗಾಮಿ ಸ್ಪೀಕರ್‌ ಭರ್ತೃಹರಿ ಮಹತಾಬ್ ಸಮ್ಮುಖದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಜಿತನ್...

ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿ ತುಮಕೂರಿಗೆ ವಿ.ಸೋಮಣ್ಣ ಭೇಟಿ

Tumakuru News: ತುಮಕೂರು: ಕೇಂದ್ರಸಚಿವ ವಿ.ಸೋಮಣ್ಣ ಎಲೆರಾಂಪುರ ಶ್ರೀಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಕೊರಟಗೆರೆ ತಾಲೂಕಿನ ಎಲೆ ರಾಂಪುರ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಹನುಮಂತನಾಥ ಮಹಾ ಸ್ವಾಮೀಜಿ ರವರ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ಸೋಮಣ್ಣ, ತುಮಕೂರು ರಾಯದುರ್ಗ ಮಾರ್ಗದ ರೈಲ್ವೆ ಯೋಜನೆ ಕಾಮಗಾರಿಯ...

Political News: ಕೇಂದ್ರ ಸಚಿವ ಸೋಮಣ್ಣ ಪುತ್ರನ ವಿರುದ್ಧ ಎಫ್‌ಐಆರ್ ದಾಖಲು

Political News: ಕೇಂದ್ರ ಸಚಿವ ಸೋಮಣ್ಣ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಸೇರಿ ಮೂವರ ಮೇಲೆ, ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ವ್ಯವಹಾರದಲ್ಲಿ ದಂಪತಿಗೆ ವಂಚನೆ ಮಾಡಿದ ಆರೋಪದ ಮೇಲೆ ಅರುಣ್ ಸೋಮಣ್ಣ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅರುಣ್ ಸೋಮಣ್ಣ ಜೀವ ಬೆದರಿಕೆ...

‘ಸಿದ್ರಾಮಣ್ಣ, ಬದಾಮಿಯಲ್ಲೂ ನೀವು ಹುಟ್ಟಿ ಗೋಲಿ ಆಡಿದ್ದಿರಾ?’

ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸೋಮಣ್ಣರನ್ನ ನಿಲ್ಲಿಸಿದ್ದು, ಈ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಅದಕ್ಕೆ ಇಂದು ರಿಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಪ್ರಶ್ನೆ ಕೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ನಾನು ವರುಣಾ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ, ಇಲ್ಲಿನ‌ ಮಣ್ಣಿನ‌ ಮಗ. ಇವ ನಮ್ಮವ ಎಂಬ ಭಾವನೆ ಇಲ್ಲಿನ ಜನರಲ್ಲಿದೆ....

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿ ಬ್ರಹ್ಮಾಸ್ತ್ರ..

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಪೈಪೋಟಿಗಾಗಿ ಆರ್.ಅಶೋಕ್‌ರನ್ನ ನಿಲ್ಲಿಸಲಾಗಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣರಿಗೆ ಬಿಜೆಪಿ ಟಿಕೇಟ್ ಕೊಡಲಾಗಿದೆ. ಇನ್ನು ಚೆನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿದಿದ್ದಾರೆ. ಸೋಮಣ್ಣ, ತಮ್ಮ ಮಗನಿಗೆ ಈ ಬಾರಿ ಟಿಕೇಟ್ ಕೊಡದಿದ್ದಲ್ಲಿ, ನಾನೂ ಕೂಡ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು. ಆದ್ರೆ ಅವರಿಗೆ ಬುದ್ಧಿ ಹೇಳಿದ್ದ ಹೈಕಮಾಂಡ್, ಈ...

ಛೀ.. ಥೂ ಅಂತ ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಎಚ್ಚೆತ್ತುಕೊಳ್ತಿದೆ ಸರ್ಕಾರ..?

ಬಂತಲ್ಲ ಎಲೆಕ್ಷನ್ ಈಗ ಎಲ್ಲಾ ಎಚ್ಚೆತ್ತುಕೊಳ್ತಿದೆ ಸರ್ಕಾರ. ನೋಡ್ರಪ್ಪಾ ನಮ್ ಸರ್ಕಾರ ನಿದ್ದೆಯಿಂದ ಎದ್ದೇಳೋಕೆ ಶುರುಮಾಡಿದೆ. ಈಗ ಒಂದು ವರ್ಷದೊಳಗೆ ೫ ಲಕ್ಷ ಮನೆ ಮಾಡ್ತೀವಿ ಅಂತ ಪ್ರತಿಜ್ಞೆ ಮಾಡಿದೆ. ಈ ಪ್ರತಿಜ್ಞೆ, ಭರವಸೆ, ಸೂಕ್ತ ಕ್ರಮ, ಬಿಗಿ ಕ್ರಮ ಅನ್ನೋ ಪದಗಳೆಲ್ಲಾ ಸವಕಲಾಗಿ ಹೋಗಿವೆ. ಲಜ್ಜೆಗೆಟ್ಟ ಸರ್ಕಾರ, ಕೆಲಸ ಮಾಡೋಕಾಗಲ್ವಾ, ಛೀ ಥೂ...

ನನ್ನ ಹೇಳಿಕೆಗೆ ಈಗಲೂ ಬದ್ಧ: ವಿ.ಸೋಮಣ್ಣ

ಕೆಲ ಪಿಡಿಓಗಳು ರಾಕ್ಷಸ ಪ್ರವೃತ್ತಿಯವರು ಎಂದಿದ್ದ ಸಚಿವ ವಿ.ಸೋಮಣ್ಣ ಈಗಲೂ ತಮ್ಮ ಹೇಳಿಕೆಗೆ ಬದ್ಧ ಅಂತಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಸಂಬಂಧ ಮಾತನಾಡಿದ ಅವ್ರು.. ನನ್ನ ಈ ಹೇಳಿಕೆ ಎಲ್ಲ ಪಿಡಿಓಗಳಿಗೆ ಅನ್ವಯ ಆಗಲ್ಲ ಅಂತಂದ್ರು. https://www.youtube.com/watch?v=O_6QAHr0teI ಅರಕಲಗೂಡು ಅರಸಿಕೆರೆಯನ್ನ ನೋಡಿದ ಬಳಿಕ ಕೆಲ ಪಿಡಿಓಗಳು ರಾಕ್ಷಸರಿದ್ದಾರೆ ಎಂದು ಹೇಳಿದ್ದೆ. ಪಿಡಿಓಗಳು ಹೇಳಿದ್ದೇ ಶಾಸನವಲ್ಲ. ...

ಸಂಜನಾ, ರಾಗಿಣಿ ಯಾರೆಂದೇ ನನಗೆ ಗೊತ್ತಿಲ್ಲ: ವಿ. ಸೋಮಣ್ಣ

ಇಷ್ಟು ದಿನ ಸ್ಯಾಂಡಲ್​ವುಡ್​ಗೆ ಅಂಟಿಕೊಂಡಿದ್ದ ಡ್ರಗ್​ ಮಾಫಿಯಾ ಭೂತ ತನಿಖೆ ಚುರುಕುಗೊಳ್ತಿದ್ದಂತೆ ರಾಜಕಾರಣದ ಕಡೆಗೂ ವಾಲ್ತಿದೆ. ತನಿಖೆ ವೇಳೆ ಸಂಜನಾ ಕೆಲ ರಾಜಕಾರಣಿಗಳ ಹೆಸರನ್ನೂ ಹೇಳಿದ್ದಾರೆ ಅಂತಾ ಹೇಳಲಾಗ್ತಿದೆ. ಈ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣ ನನಗೆ ನನ್ನ ಪತ್ನಿಯನ್ನ ಬಿಟ್ಟು ಮತ್ಯಾರ ಬಗ್ಗೆಯೂ ಗೊತ್ತಿಲ್ಲ ಅಂತಾ ಹೇಳಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು,...

ಒಕ್ಕಲಿಗ ಮಠದ ಜೊತೆ ನಳಿನ್ ಕುಮಾರ್ ಹಳೆ ನಂಟು..!

ಕರ್ನಾಟಕ ಟಿವಿ : ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದಿಚುಂಚನಗಿರಿ ಒಕ್ಕಲಿಗ ಸಂಸ್ಥಾನ ಮಠದ ನಿರ್ಮಲಾನಂದ ಶ್ರೀಗಳನ್ನ ಭೇಟಿಯಾದ್ರು. ಬೆಂಗಳೂರಿನ ವಿಜಯನಗರದಲ್ಲಿರುವ ಮಠಕ್ಕೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ್ರು.. ಇದೇ ವೇಳೆ ಪಕ್ಷದ ಅಧ್ಯಕ್ಷರಿಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಸಚಿವ ವಿ ಸೋಮಣ್ಣ,...
- Advertisement -spot_img

Latest News

Karwar News: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ(86) ಇನ್ನಿಲ್ಲ

Karwar News: ವೃಕ್ಷಮಾತೆ ಎಂದೇ ಪ್ರಸಿದ್ಧ ಪಡೆದಿದ್ದ ತುಳಸಿ ಗೌಡ (86) ಇಂದು ತಮ್ಮ ಹುಟ್ಟೂರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ತುಳಸಿ ಗೌಡ, ಉತ್ತರಕನ್ನಡ...
- Advertisement -spot_img