ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಮೇಲೆ ಮಾತ್ರವಲ್ಲ ತೆರೆಹಿಂದೆಯೂ ರಿಯಲ್ ಹೀರೋ ಅನ್ನೋದು ಎಲ್ಲರಿಗೂ ಗೊತ್ತು. ಅಕ್ಕಪಕ್ಕದರು, ಸ್ನೇಹಿತರು, ಬಂಧು-ಬಳಗದವರಿಗೆ ಪ್ರೀತಿ ತೋರಿಸೋ ದಚ್ಚು ನಡೆ-ನುಡಿ ಬಗ್ಗೆ ನಾವೇನು ಬಿಡಿಸಿ ಹೇಳ್ಬೇಕಿಲ್ಲ. ತಮ್ಮನ್ನ ಪ್ರೀತಿ, ಆರಾಧಿಸುವ ಜನರಿಗೆ ಡಿಬಾಸ್ ಎಂತಹ ಪ್ರೀತಿ ತೋರಿಸ್ತಾರೆ ಅನ್ನೋದು ಇಂದು ಮತ್ತೊಮ್ಮೆ ಸಾಬೀತಾಗಿದೆ. ಕಿರಿಯರ ಮೇಲೆ ದಾಸನ ಅಭಿಮಾನದ ಗುಣವನ್ನು...