Recipe: ಹಲಸಿನಕಾಯಿ- ಕಡ್ಲೆ ಪಲ್ಯ ಮಾಡಲು, ಹಲಸಿನಕಾಯಿ, ನೆನೆಸಿದ ಕಡಲೆ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, 4 ಒಣಮೆಣಸು, ಕೊಂಚ ಹುಣಸೆ, ಒಂದು ಕಪ್ ಕೊಬ್ಬರಿ ತುರಿ, ಕೊಂಚ ಬೆಲ್ಲ, ಉಪ್ಪು ಬೇಕು.
ಮೊದಲು ಹಲಸಿನ ಕಾಯಿಯನ್ನು ಕಟ್ ಮಾಡಿ ನೀರಿನಲ್ಲಿ ಹಾಕಿಟ್ಟು ಕೊಂಚ ಹೊತ್ತಿನ ಬಳಿಕ ಬೇಯಿಸಿಡಿ. ಬಳಿಕ ನೆನೆಸಿಟ್ಟ ಕಪ್ಪು ಕಡಲೆ ಕಾಳನ್ನು...
Recipe: ತೊಂಡೆಕಾಯಿ ಗ್ರೇವಿ ಮಾಡಲು ಒಂದು ಕಪ್ ತೊಂಡೆಕಾಯಿ, ಕತ್ತರಿಸಿದ 1 ಈರುಳ್ಳಿ, ಒಂದು ಕಪ್ ತೆಂಗಿನತುರಿ, ಕೊಂಚ ಹುಣಸೆಹಣ್ಣು, ನಾಲ್ಕು ಒಣಮೆಣಸಿನಕಾಯಿ, ಒಂದು ಸ್ಪೂನ್ ಉದ್ದಿನ ಬೇಳೆ, ಕೊತ್ತೊಂಬರಿ ಕಾಳು, ಕೊಂಚ ಜೀರಿಗೆ, ಹುರಿದ ಶೇಂಗಾಬೀಜ, ಬೆಲ್ಲ, ಚಿಟಿಕೆ ಹಿಂಗು, ಕೊತ್ತೊಂಬರಿ ಸೊಪ್ಪು, ಕರಿಬೇವು, ನಾಲ್ಕು ಸ್ಪೂನ್ ಎಣ್ಣೆ, ಸಾಸಿವೆ, ಉಪ್ಪು.
ಮಾಡುವ ವಿಧಾನ:...
Recipe: ನಾವಿಂದು ಕಾಜು ಮಸಾಲಾವನ್ನು ಮನೆಯಲ್ಲೇ ಯಾವ ರೀತಿ ತಯಾರಿಸಬೇಕು ಎಂದು ತಿಳಿಯೋಣ.
ಬೇಕಾಗುವ ಸಾಮಗ್ರಿ: 3 ಟೊಮೆಟೋ, ಕಾಲು ಕಪ್ ನೆನೆಸಿಟ್ಟ ಕಾಜು, ಅರ್ಧ ಕಪ್ ತುಪ್ಪದಲ್ಲಿ ಹುರಿದುಕೊಂಡ ಕಾಜು, ಚಕ್ಕೆ, ಲವಂಗ, ಏಲಕ್ಕಿ, 4 ಸ್ಪೂನ್ ತುಪ್ಪ, 3ಸ್ಪೂನ್ ಎಣ್ಣೆ, ಜೀರಿಗೆ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, 1 ಸ್ಪೂನ್ ಶುಂಠಿ, ಬೆಳ್ಳುಳ್ಳಿ...
Recipe: ಇಂದು ನಾವು ವೆಜ್ ಮೊಮೋಸ್ ಹೇಗೆ ಮಾಡೋದು ಎಂದು ತಿಳಿಯೋಣ..
ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಮೈದಾ, ಉಪ್ಪು, ನೀರು, 1 ಸ್ಪೂನ್ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ, ಹಸಿಮೆಣಸು, 3 ಸ್ಪೂನ್ ಎಣ್ಣೆ, 1 ಸ್ಪೂನ್ ಸ್ಪ್ರಿಂಗ್ ಆನಿಯನ್, ಕ್ಯಾರೆಟ್ ತುರಿ, ಕ್ಯಾಬೇಜ್ ತುರಿ ತಲಾ ಒಂದೊಂದು ಕಪ್, ಚಿಟಿಕೆ ಪೆಪ್ಪರ್.
ಮಾಡುವ...
Health Tips: ಯೋಗ ಮಾಡಿದವರಿಗೆ ಯಾವ ರೋಗವೂ ಬರುವುದಿಲ್ಲವೆಂಬ ಮಾತಿದೆ. ಆದರೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಯೋಗ ಮಾಡಿದರೆ ಮಾತ್ರ, ಆರೋಗ್ಯಕ್ಕೆ ಲಾಭವಾಗುತ್ತದೆ. ಅದೇ ರೀತಿ ಸೂರ್ಯ ನಮಸ್ಕಾರವನ್ನು ಸಂಜೆ ಹೊತ್ತಲ್ಲಿ ಮಾಡುವುದು ತಪ್ಪೋ ಸರಿಯೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=SHU9M0hvOno
ಯೋಗ ಮಾಡುವುದರಿಂದ ಬರೀ ನಮ್ಮ ಆರೋಗ್ಯ ಸುಧಾರಿಸುವುದಷ್ಟೇ ಅಲ್ಲದೇ, ನಮ್ಮ ಸೌಂದರ್ಯ...
Health Tips: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ. ಆದರೆ ನಾವು ಅತೀಯಾಗಿ ಬ್ರಶ್ ಮಾಡಿದರೆ, ಆರೋಗ್ಯವಾಗಿರಬೇಕಾದ ನಮ್ಮ ಹಲ್ಲು, ಹಾಳಾಗುತ್ತದೆ. ವೈದ್ಯರು ಅತೀಯಾಗಿ ಬ್ರಶ್ ಮಾಡುವುದರಿಂದ ಏನಾಗುತ್ತದೆ ಅಂತಾ ಹೇಳಿದ್ದಾರೆ ನೋಡಿ..
https://www.youtube.com/watch?v=SB3CM3eDJ_Q
ಹಲ್ಲು ಬಿಳಿ ಬಿಳಿಯಾಗಲಿ ಎಂದು ಅತೀಯಾಗಿ ಬ್ರಶ್ ಮಾಡುವುದು ಒಳ್ಳೆಯದಲ್ಲ...
Health Tips: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ. ಆದರೆ ನಾವು ಅತೀಯಾಗಿ ಬ್ರಶ್ ಮಾಡಿದರೆ, ಆರೋಗ್ಯವಾಗಿರಬೇಕಾದ ನಮ್ಮ ಹಲ್ಲು, ಹಾಳಾಗುತ್ತದೆ.ಅದರಲ್ಲೂ ನಾವು ಬಳಸುವ ಬ್ರಶ್‌ನ್ನು ಪದೇ ಪದೇ ಚೇಂಜ್ ಮಾಡುತ್ತಲಿರಬೇಕು. ಹಾಗಾದ್ರೆ ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು...
Health Tips: ಯೋಗ ಮಾಡಿದವರಿಗೆ ಯಾವ ರೋಗವೂ ಬರುವುದಿಲ್ಲವೆಂಬ ಮಾತಿದೆ. ಆದರೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಯೋಗ ಮಾಡಿದರೆ ಮಾತ್ರ, ಆರೋಗ್ಯಕ್ಕೆ ಲಾಭವಾಗುತ್ತದೆ. ಇಂದು ನಾವು ಯೋಗಾ ಮಾಡುವುದರಿಂದ ಮೈಗ್ರೇನ್ ಸಮಸ್ಯೆ ದೂರ ಮಾಡಬಹುದಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=uLP2XCha-uQ
ಕೆಲವು ಯೋಗಗಳನ್ನು ಮಾಡುವುದರಿಂದ ಮೈಗ್ರೇನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬರೀ ಮೈಗ್ರೇನ್ ಮಾತ್ರವಲ್ಲ,...
Health Tips: ಇಂದಿನ ಕಾಲದಲ್ಲಿ ಯುವಕ ಯುವತಿಯರಿಗೂ ಕೈ ಕಾಲು ನೋವು, ಸೊಂಟ ನೋವು ಹೆಚ್ಚಾಗಿದೆ. ಮೂಳೆ ಸವೆತ ಉಂಟಾದಾಗಲೇ ಇಂಥ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತದೆ. ಹಾಗಾದ್ರೆ ವೈದ್ಯರು ಈ ಬಗ್ಗೆ ಏನು ಹೇಳ್ತಾರೆ..? ಚಿಕ್ಕ ವಯಸ್ಸಿನಲ್ಲೇ ಮೂಳೆಗಳ ಆರೋಗ್ಯ ಸಮಸ್ಯೆ ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=KBJkf568anE
ವಯಸ್ಸಾದಾಗ ನಮ್ಮ ಮೂಳೆಗಳು ಸವೆದು ಹೋಗುತ್ತದೆ....
Health Tips: ಕೆಲವರಿಗೆ ಮದ್ಯಪಾನ ಮಾಡುವುದು ಚಟವಾದರೆ ಇನ್ನು ಕೆಲವರಿಗೆ ಶೋಕಿ. ಶೋಕಿಗಾದರೂ ಪ್ರತಿದಿನ ಕೆಲವರು ಮದ್ಯಪಾನ ಮಾಡುವವರಿದ್ದಾರೆ. ಆದರೆ ಇದು ಅದೆಷ್ಟು ಕೆಟ್ಟ ಚಟವಂದ್ರೆ, ಇದರಿಂದ ಹಲವಾರು ರೋಗ ರುಜಿನ ಶುರುವಾಗುತ್ತದೆ. ಅಲ್ಲದೇ, ಮಾನಸಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
https://www.youtube.com/watch?v=PCuscKDqq9k&t=2s
ಡಾ.ಪವನ್ ಕುಮಾರ್ ಈ ಬಗ್ಗೆ ವಿವರಿಸಿದ್ದು, ಅತಿಯಾದ...