Viral News: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸೇಫ್ ಅಂತಾ ಯಾವುದಾದರೂ ಉತ್ತರ ಭಾರತೀಯ ಹುಡುಗಿ ಹೇಳಿದರೆ, ಅದು ಸತ್ಯಕ್ಕೂ ಅತ್ಯುತ್ತಮ ಕಾಂಪ್ಲಿಮೆಂಟ್. ಇತ್ತೀಚಿನ ದಿನಗಳಲ್ಲಿ ಕನ್ನಡ್ ಬರಲ್ಲಾ, ಮೈ ಕನ್ನಡ್ ಬಾತ್ ನೈ ಕರ್ತಿ ಅಂತಾ ನಖರಾ ತೋರಿಸೋ ಜಾಯಮಾನದವರಿರುವಾಗ, ಇಲ್ಲೋರ್ವ ಯುವತಿ, ನನಗೆ ದಕ್ಷಿಣ ಭಾರತ ಅದರಲ್ಲೂ ಬೆಂಗಳೂರೇ ಸೇಫ್ ಸಿಟಿ...
Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ ಮನೆಯಲ್ಲಿ ಜನ ಕ್ಯಾಮೆರಾ ಮುಂದೆ ಬಂದು ಓಪನ್ ಆಗಿ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಗೆಟ್ ರೆಡಿ ವಿತ್ ಮಿ ಅನ್ನೋ ನೆಪದಲ್ಲಿ ಅಂಗಾಂಗ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನೂ ಏನೇನೋ...
ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಸಿನಿಮಾ ಸುತ್ತ ಮತ್ತೊಂದು ರೋಚಕ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಚಿತ್ರದ ಪ್ರಮುಖ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ನಡುವೆ ʼಕ್ಯಾಟ್‌ಫೈಟ್ʼ ನಡೆದಿದೆ ಎಂಬ ಊಹಾಪೋಹಗಳು ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಚರ್ಚೆಯ ವಿಷಯವಾಗಿದೆ.
ಚಿತ್ರದ ಪ್ರಚಾರ ಕಾರ್ಯಕ್ರಮಗಳು ಹಾಗೂ ಇತ್ತೀಚಿನ ಈವೆಂಟ್‌ಗಳಲ್ಲಿ ಇಬ್ಬರೂ ನಟಿಯರ ವರ್ತನೆ...
Viral News: ಸಾವು ಯಾರಿಗೆ..? ಹೇಗೆ..? ಯಾವಾಗ ಬರುತ್ತದೆ ಅಂತಾ ಯಾರಿಗೂ ತಿಳಿದಿರುವುದಿಲ್ಲ. ಕೆಲವರು ಇಳಿ ವಯಸ್ಸಿನ ತನಕ ಬದುಕಿ, ಅನಾರೋಗ್ಯದಿಂದ ಸಾವನ್ನಪ್ಪಿದರೆ, ಇನ್ನು ಕೆಲವರು ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸುತ್ತಾರೆ. ಅದೆಲ್ಲ ಅವರವರ ಹಣೆಬರಹ. ಅದೇ ರೀತಿ ಇಲ್ಲೋರ್ವ ಬಾಳಿಬದುಕಬೇಕಾದ ಯುವಕ, ಮಂಗ ಓಡಿಸಲು ಹೋಗಿ, ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ.
ಮಧ್ಯ ಪ್ರದೇಶದ ಛತ್ತಾಪುರದಲ್ಲಿ...
ವಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂಪಾಯಿ ಹಗರಣ, ಸ್ವಪಕ್ಷದ ಹಿರಿಯ ಶಾಸಕರ ಭ್ರಷ್ಟಾಚಾರದ ಆರೋಪಗಳು, ಮತ್ತು 40% ಕಮಿಷನ್ ಕುರಿತು ಹಸಿ ವರದಿಗಳ ನಡುವೆಯೂ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಿರುವುದನ್ನು ಅವರು ಲಜ್ಜೆಗೇಡಿತನ ಎಂದು ವಿವರಿಸಿದ್ದಾರೆ.
ಆರ್. ಅಶೋಕ್ ತಮ್ಮ...
ಮಕ್ಕಳು ಇಲ್ಲ ಎಂದು ನೂರಾರು ದೇವರಿಗೆ ಹರಕೆ ಹೊತ್ತು, ಹತ್ತಾರು ಡಾಕ್ಟರ್ ಬಳಿ ಹೋಗಿ ಲಕ್ಷಾಂತರ ಖರ್ಚು ಮಾಡುತ್ತಾರೆ. ಮಕ್ಕಳಿಗಾಗಿ ಜಪಿಸುತ್ತಾರೆ. ಆದರೆ ಮಹಾರಾಷ್ಟ್ರದ ಪರ್ಭಾನಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಪತಿಯ ಸಹಾಯದಿಂದ ಕಿಟಕಿಯಿಂದ ಮಗುವನ್ನು ಎಸೆದಿದ್ದಾರೆ. ಇದರಿಂದ ಶಿಶು ಗಂಭೀರ ಗಾಯಗಳಿಂದಾಗಿ ಸಾವನ್ನಪ್ಪಿದೆ.
ಜುಲೈ 15ರ ಬೆಳಗ್ಗೆ 6.30ರ ಸುಮಾರಿಗೆ...
ಸಾಮಾನ್ಯವಾಗಿ ಜಾಬ್ ಮಾಡ್ತಿರೋರು ನೌಕರಿ, ಲಿಂಕ್ಡಿನ್ ಸೇರಿದಂತೆ ಹವಾರು ಜಾಬ್ ಸರ್ಚ್ ಆ್ಯಪ್ ಗಳನ್ನ ಬಳಸ್ತಾರೆ. ಅದ್ರಲ್ಲಿ ದಿನನಿತ್ಯ ಸಾಕಷ್ಟು ಜಾಹಿರಾತುಗಳನ್ನ ಕೆಲಸಕ್ಕೆ ಸಂಬಂಧಪಟ್ಟಂತೆ ಬರ್ತಾನೆ ಇರ್ತಾವೆ. ಆದ್ರೆ ಇಲ್ಲೊಂದು ಜಾಹೀರಾತು ಭಾರಿ ವಿವಾದಕ್ಕೆ ಕಾರಣವಾಗಿದೆ.
ಹೌದು ಜಾಬ್ ಸರ್ಚಿಂಗ್ ಆ್ಯಪ್ ಆಗಿರೋ ಲಿಂಕ್ಡಿನ್ ನಲ್ಲಿ ನೋಯ್ಡಾದ ಒಂದು ಸಂಸ್ಥೆ ನೀಡಿರೋವಂತ ಜಾಹೀರಾತು ಸಾಕಷ್ಟು ವಿವಾದಕ್ಕೆ...
Viral Vedio:
ಆಸಕ್ತಿದಾಯಕ ಈ ವೀಡಿಯೊದಲ್ಲಿ, ನಾಯಿಯೊಂದು ಉದ್ಯಾನದಲ್ಲಿ ಆಡುತ್ತಿರುವುದನ್ನು ಕಾಣಬಹುದು. ಈ ನಾಯಿಯ ಕಡೆಗೆ ಚೆಂಡನ್ನು ಎಸೆದ ತಕ್ಷಣ, ನಾಯಿ ಅದನ್ನು ತನ್ನ ತಲೆಯ ಮೇಲೆ ತ್ವರಿತವಾಗಿ ಸಮತೋಲನಗೊಳಿಸುತ್ತದೆ. ಅಷ್ಟೇ ಅಲ್ಲ, ಈ ನಾಯಿ ಈ ಚೆಂಡನ್ನು ನೆಲದ ಮೇಲೆ ಬೀಳಲು ಬಿಡದೆ, ಚೆಂಡನ್ನು ತನ್ನ ತಲೆಯ ಮೇಲೆ ಬ್ಯಾಲೆನ್ಸ್ ಮಾಡಿ ಅಲ್ಲಿ ಇಲ್ಲಿ...
Political News: ಹುಬ್ಬಳ್ಳಿಯಲ್ಲಿ ಪುಷ್ಕರಣಿ ಕೇಸ್ ಮತ್ತು ದೇವಸ್ಥಾನದಲ್ಲಿ ಜಾಫರ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....