Tuesday, March 10, 2026

viral video

Hassan jail : ಹಾಸನ ಜೈಲಿನಲ್ಲಿ ಗಾಂಜಾ ಮಾರಾಟ ಪ್ರಕರಣ ಬಯಲು:

ಹಾಸನ :ಹಾಸನದ ಜೈಲಿನಲ್ಲಿ  ಗಾಂಜಾ ಮಾರಾಟ ನಡೆಯುತ್ತಿರುವ ಘಟನೆ ವಿಷಯ ತಿಳಿದ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ ಕರ್ಮ ಕಾಂಡದ ವೀಡಿಯೋ ವೈರಲ್ ಆಗಿದೆ. ಇನ್ನು ಜೈಲಿನಲ್ಲಿ ಗಾಂಜಾ  ಚರಸ್ ಮಾರಾಟ ಮಾಡುತ್ತಿರುವುದರ ಘಟನೆ ಬಗ್ಗೆ ಜೈಲಿನ ಖೇದಿಗಳಿಂದ ಮಾಹಿತಿ ತಿಳಿದ ಬೆನ್ನಲ್ಲೆ  ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದಾರೆ.  ಹೊರಗಡೆಯಿಂದ ಕಡಿಮೆ ಹಣಕ್ಕೆ...

Viral video: ಯುವಕನ ಬೆತ್ತಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ಬಾಯಿ ಮುಚ್ಚಿಸಿದ್ರಾ ಪ್ರಭಾವಿಗಳು…?

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿರುವ ಯುವಕನ ಬೆತ್ತಲೆ ಪ್ರಕರಣದ ತನಿಖೆ, ಎಲ್ಲೋ ಒಂದು ಕಡೆ ದಾರಿ ತಪ್ಪಿರುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಸೈಲೆಂಟ್ ಆಗಿದ್ದಾರೆ ಎಂಬುವಂತ ಸಂಶಯ ವ್ಯಕ್ತವಾಗಿದ್ದು, ಹತ್ತು ಜನರನ್ನು ವಶಕ್ಕೆ ಪಡೆದ ಪೊಲೀಸರ ಈಗ ಸೈಲೆಂಟ್ ಆಗಿದ್ದು, ಯಾಕೆ ಎಂಬುವಂತ ಅನುಮಾನ ದಟ್ಟವಾಗಿದೆ. ಹೌದು......

BJP Protest: ಉಡುಪಿಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದಿಂದ ಪ್ರತಿಭಟನೆ

ಉಡುಪಿ:ನಗರದ ಖಾಸಗಿ ಕಾಲೇಜಿನಲ್ಲಿ  ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆಯನ್ನು  ಕೈಗೊಳ್ಳುತ್ತಿರುವ ಹೊತ್ತಿನಲ್ಲಿ ಉಡುಪಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮುಂದೆ ಪ್ರತಿಭಟನೆಯನ್ನು ಕೈಗೊಂಡರು. ರಾಜ್ಯದಲ್ಲಿ ಈಗ ಆಡಳಿತ ಸರ್ಕಾರ ಹಿಂದುತ್ವವನ್ನು ವಿರೋಧಿಸುತ್ತಿದೆ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಮಹಿಳೆಯರನ್ನುಕಡೆಗಣಿಸುತ್ತಿರುವ ಸರ್ಕಾರ ಎಂದು ಪ್ರತಿಭಟನೆಯನ್ನು ಕೈಗೊಂಡು...

Tomato-ಇಷ್ಟುದಿನ ಮಾನವರು ಟೋಮಾಟೋ ಕಳ್ಳತನ ಮಾಡುತಿದ್ದರು, ಆದರೆ ಈಗ ಪ್ರಾಣಿಗಳು ಸಹ ಕಳ್ಳತನ ಮಾಡುತ್ತಿವೆ

ವೈರಲ್ ವೀಡಿಯೋ: ಕೆಲವು ವಾರಗಳಿಂದ ಕೆಂಪು ಸುಂದರಿ ಎಂದೇ ಪ್ರಸಿದ್ದವಾಗಿರುವ  ಟೋಮಾಟೋ ಹಣ್ಣು ಈಗ ನಿಲುಕದ ನಕ್ಷತ್ರವಾಗಿದೆ.  ಯಾಕೆಂದರೆ ಮೊದಲೆಲ್ಲ ಹತ್ತು ರೂಪಾಯಿಗೆ ಒಂದು ಕೆಜಿ ಸಿಗುತ್ತಿದ್ದ ಈ ಟೊಮಾಟೊಗಳು ಈಗ ಒಂದು ಕೆಜಿ ಕೊಳ್ಳಬೇಕೆಂದರೆ 180 ರಿಂದ 200 ವರೆಗೆ ಬೆಲೆ ತೆರಬೇಕು ಯಾಕಿಷ್ಟು ಬೆಲೆ ಜಾಸ್ತಿಯಾಗಿದೆ ಎಂದು ಕೇಳುವುದಾದರೆ ಅಧಿಕ ಮಳೆಯಿಂದಾಗಿ...

ಇದಪ್ಪಾ ತಾಯಿ ಪ್ರೀತಿ ಅಂದ್ರೆ..!

viral video : ತಾಯಿ ಮತ್ತು ಮಕ್ಕಳ ಪ್ರೀತಿ ಕೇವಲ ಮನುಷ್ಯರಲ್ಲಿ ಮಾತ್ರ ಇರುವುದಿಲ್ಲ, ತಾಯಿ ಪ್ರೀತಿ ಎಲ್ಲ ಪ್ರಾಣಿಗಳಲ್ಲಿಯೂ ಇರುತ್ತದೆ ಮನುಷ್ಯನಷ್ಟೇ ಪ್ರಾಣಿಗಳು ಸಹ ತಮ್ಮ ಮಕ್ಕಳನ್ನ ಅಷ್ಚೇ ಪ್ರೀತಿ ಮಾಡುತ್ತಾರೆ. ಮಂಗನಿಂದ ಮಾನವ ಎಂಬ ನಾಣ್ನುಡಿಯಂತೆ, ಮುನಷ್ಯನಷ್ಟೇ ತಾಯಿ ಪ್ರೀತಿಯನ್ನ ಮಂಗಗಳು ಕೊಡಬಲ್ಲವು. ಇಲ್ಲೊಂದು ತಾಯಿ ಕೋತಿ ತನ್ನ ಮರಿಯನ್ನ ಕಿತ್ತುಕೊಳ್ಳಲು ಬಂದ...

ಪುಟ್ಟ ಹುಡುಗಿಯ ಮಸ್ತ್ ಮಸ್ತ್ ಡ್ಯಾನ್ಸ್ !

viral video : ಮಕ್ಕಳ ಎಂದರೇ ಆದ್ಯಾರಿಗೇ ಇಷ್ಟ ಇಲ್ಲ ಹೇಳಿ,  ಅವು ಏನ್  ಮಾಡುದ್ರು ಮುದ್ದು, ತಮ್ಮ ಪುಟ್ಟ ಪುಟ್ಟ ಹೆಜ್ಜೆಗಳನ್ನ ಹಾಕುತ್ತಾ ಕುಣಿಯೋಕೆ ಶುರು ಮಾಡುದ್ರೆ ಎಂತವರು ಬೇಕಾದ್ರೂ ಕಳೆದು ಹೋಗೋ ಅಂತ ಫೀಲ್ ಶುರು ಆಗುತ್ತೆ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಅಂತೀರಾ ಇಲ್ಲೊಬ್ಬಳು ಪುಟ್ಟ ಬಾಲಕಿ ವೇದಿಕೆ ಮೇಲೆ ಮೈಮರೆತು ಸಂತೋಷದಿಂದ...

ಹೊಸದಾಗಿ ವಿವಾಹವಾದ ದಂಪತಿ ಒಂದು ತಿಂಗಳಲ್ಲಿ ಒಂದೇ ಪಿಜ್ಜಾ ತಿನ್ನಬೇಕು : ವೀಡಿಯೋ ವೈರಲ್

ಇತ್ತಿಚೀನ ದಿನಗಳಲ್ಲಿ ಮದುವೆಗಳಲ್ಲಿ ಕೇವಲ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳಷ್ಟೆ ಅಲ್ಲದೇ ಅದರಲ್ಲಿ ಕೆಲ ಕ್ರಿಯಾತ್ಮಕ ಪದ್ದತಿಗಳನ್ನು ನೀವು ಕಾಣಬಹುದಾಗಿದೆ. ಪ್ರೀ ವೆಡ್ಡಿಂಗ್ ಶೂಟ್‍ಗಳು, ಬ್ಯಾಚುಲರ್ ಪಾರ್ಟಿ, ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ದಂಪತಿಯನ್ನು ಮೆರವಣಿಗೆ ಮಾಡುತ್ತಾ ಕಲ್ಯಾಣ ಮಂಟಪಕ್ಕೆ ತರವುದಾಗಿರಬಹುದು ಹೀಗೆ ಅನೇಕ ಹೊಸ ಹೊಸ ಪದ್ದತಿಗಳನ್ನು ನೀವು ನೋಡಿರಬಹುದು. ಇದೀಗ ಅಸ್ಸಾಂನ...
- Advertisement -spot_img

Latest News

Crime News: 3 ದಿನದಿಂದ ಒಂದೇ ಸಾಂಬಾರ್ ಬಡಿಸಿದ ವಿಷಯಕ್ಕೆ ಜಗಳ: ಜೀವನ ಅಂತ್ಯಗೊಳಿಸಿದ ಪತ್ನಿ..

Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ. 27 ವರ್ಷದ...
- Advertisement -spot_img