ಆಧುನಿಕ ಕ್ರಿಕೆಟ್ನ ನಂ.1 ಅನಿಸಿಕೊಂಡಿರುವ ವಿರಾಟ್ ಸದ್ಯ ಜನಪ್ರಿಯತೆಯಲ್ಲಿಯೂ ನಂ.1 ಆಗಿ ಹೊರಹೊಮ್ಮಿದ್ದಾರೆ.ಕ್ರೋಲ್ಸ್ ಕನ್ಸಲ್ಟೆನ್ಸಿ ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಬ್ರ್ಯಾಂಡ್ ಮೌಲ್ಯ ಆಧರಿಸಿದ ವರದಿ ಪ್ರಕಾರ, ಕೊಹ್ಲಿ ಜನಪ್ರಿಯತೆಯಲ್ಲಿ ದೇಶದ ಅತಿದೊಡ್ಡ ಸೆಲೆಬ್ರೆಟಿಯಾಗಿದ್ದಾರೆ. ...
ಎಡವಿದ್ದೇ ಎಡವಿದ್ದು ಆರ್‌ಸಿಬಿ. ಪ್ರತೀ ಸೀಸನ್ನಂಗೇ ಇದೂ ಇನ್ನೊಂದು ಸೀಸನ್ ಅಷ್ಟೇ. ಇನ್ನೇನು ಘನಂದಾರಿ ಮಾಡಲ್ಲ ಇವ್ರು ಅನ್ನೋದು ಕನ್ಫರ್ಮ್ ಆಗ್ತಿದೆ. ಆರಂಭದಲ್ಲಿ ಮೊದಲನೇ ಮ್ಯಾಚ್ ದೇವ್ರಿಗೆ ಅಂತ ಬಿಟ್ಟುಕೊಡ್ತಾರೆ. ಆಮೇಲೆ ಯಾವ್ ಮ್ಯಾಚ್ ಗೆದ್ದರೂ ಸೋತ್ರೂ ಫ್ಯಾನ್ಸ್ ಆರ್‌ಸಿಬಿ ಜೊತೆ ನಿಲ್ತಾರೆ. ಅತ್ಯಂತ ಲಾಯಲ್ ಫ್ಯಾನ್ಸ್ ಇರೋದು ಆರ್‌ಸಿಬಿಗೇ ಅನ್ನೋದು ಕನ್ಫರ್ಮ್ ಆದ್ರೆ...
ಕ್ರೀಡೆ : ಹೊಸ ಹೊಸ ದಾಖಲೆಗಳನ್ನ ನಿರ್ಮಿಸುವುದು ವಿರಾಟ್ ಕೊಹ್ಲಿಗೆ ಹೊಸತೇನಲ್ಲ. ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಸಾಕು, ಯಾವುದಾದ್ರು ಒಂದು ದಾಖಲೆ ಉಡೀಸ್ ಆಗೋದು ಗ್ಯಾರಂಟಿ. ಮೊನ್ನೆ ಮೊನ್ನೆ ತಾನೆ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ, ಅರ್ಧ ಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ, ಅತಿ ವೇಗವಾಗಿ ಹನ್ನೊಂದು ಸಾವಿರ ರನ್ ಕಲೆ ಹಾಕಿದ...