ಬೆಂಗಳೂರು: ಕಳೆದೆರಡು ವಾರಗಳಿಂದ ಎದುರಾಗಿರುವ ರಾಜ್ಯ ರಾಜಕೀಯ ಬಿಕ್ಕಿಟ್ಟಿಗೆ ಇದೀಗ ತೆರೆ ಎಳೆಯಲು ರಾಜಕೀಯ ನಾಯಕರು ರೆಡಿಯಾಗಿದ್ದಾರೆ. ದೋಸ್ತಿ ಸರ್ಕಾರ ಉಳಿಯುತ್ತಾ, ಉರುಳುತ್ತಾ ಅನ್ನೋ ಪ್ರಶ್ನೆಗೆ ಗುರಾವರ ಉತ್ತರ ಸಿಗಲಿದ್ದು, ವಿಶ್ವಾಸ ಮತಯ ಸಾಬೀತುಪಡಿಸಲು ಮೈತ್ರಿ ನಾಯಕರು ಸಫಲರಾಗ್ತಾರಾ, ಅಥವಾ ಸಾಬೀತುಪಡಿಸದೆ ಬಿಜೆಪಿಗೆ ಅಧಿಕಾರದ ಗದ್ದುಗೆ ಬಿಟ್ಟುಕೊಡ್ತಾರಾ ಅನ್ನೋ ವಿಚಾರ ಕುತೂಹಲ ಮೂಡಿಸಿದೆ....
ಬೆಂಗಳೂರು: ಅತೃಪ್ತರನ್ನು ಒಲಿಸಿಕೊಳ್ಳೋದಕ್ಕೆ ಕಷ್ಟಸಾಧ್ಯವಾಗುತ್ತಿರೋ ಹಿನ್ನೆಲೆಯಲ್ಲಿ ದೋಸ್ತಿಗಳೇನೋ ಬಿಜೆಪಿಯ ಒತ್ತಡಕ್ಕೆ ವಿಶ್ವಾಸಮತ ಯಾಚನೆ ಮಾಡೋದಾಗಿ ತಿಳಿಸಿದ್ರು. ಇನ್ನು ಗುರುವಾರದಂದು ವಿಶ್ವಾಸಮತ ಯಾಚನೆಗೆ ಮುಹೂರ್ತಿ ನಿಗದಿಯಾಗಿದ್ದು, ಇನ್ನು 3 ದಿನಗಳ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ವಿಧಾನಸಭಾ ಅಧಿವೇಶನದಲ್ಲಿ ನಾವು ವಿಶ್ವಾಸಮತ ಯಾಚನೆ ಮಾಡ್ತೀನಿ ಅಂತ ಘೋಷಣೆ ಮಾಡಿದ್ದ...