Thursday, July 30, 2026

walking

ಹೃದಯಾಘಾತ ತಪ್ಪಿಸಲು ಚುರುಕಾದ ನಡಿಗೆ ಅಗತ್ಯ !

ಚುರುಕಾದ ನಡಿಗೆ, ಏರೋಬಿಕ್ಸ್, ಈಜು,(Swimming) ಸೈಕ್ಲಿಂಗ್, ಓಟ — ಇವೆಲ್ಲವೂ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವ್ಯಾಯಾಮಗಳು. ಆದರೆ ಎಲ್ಲರಿಗೂ ಈ ಎಲ್ಲ ಚಟುವಟಿಕೆಗಳು ಸಾಧ್ಯವಿಲ್ಲದಿರಬಹುದು. ಆದ್ದರಿಂದ ಪ್ರತಿದಿನ ವಾಕಿಂಗ್ ಮಾಡುವ ಅಭ್ಯಾಸವು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ನಿಯಮಿತವಾಗಿ ನಡೆಯುವುದರಿಂದ ಹೃದಯಾಘಾತದ(Heart Attack) ಅಪಾಯವನ್ನು ಗಣನೀಯವಾಗಿ...

Health Tips: ವಾಕಿಂಗ್ ಮಾಡುವುದರಿಂದ ಏನೇನು ಆರೋಗ್ಯ ಲಾಭವಾಗಲಿದೆ..?

Health Tips: ಪ್ರತಿದಿನ ನಾವು ಅರ್ಧ ಗಂಟೆಯಾದರೂ ವಾಕಿಂಗ್ ಮಾಡಬೇಕು. ಆ ಸಮಯ ಅದಕ್ಕೆಂದೇ ಮೀಸಲಿಡಬೇಕು. ಯಾರು ಪ್ರತಿದಿನ ವಾಕಿಂಗ್‌ನ್ನು ಕ್ರಮಪ್ರಕಾರವಾಗಿ ಮಾಡುತ್ತಾರೋ, ಅವರಿಗೆ ಆರೋಗ್ಯ ಸಮಸ್ಯೆ ಬರುವುದು ಕಡಿಮೆ. ಹಾಗಾದ್ರೆ ಯಾಕೆ ವಾಕಿಂಗ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಸಮಯ ಉಳಿಸಿ ವಾಕಿಂಗ್ ಮಾಡಲು ಆಗದಿದ್ದಲ್ಲಿ, ನೀವು ಆಫೀಸಿಗೆ, ಅಥವಾ ಮಾರುಕಟ್ಟೆಗೆ ನಡೆದೇ ಹೋಗಲು...

ವಾಕಿಂಗ್ ಶೂ ಮತ್ತು ಸ್ಲಿಪ್ಪರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

Health Tips: ವಾಕಿಂಗ್ ಮಾಡುವುದು ಉತ್ತಮ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ, ವಾಕಿಂಗ್ ಮಾಡುವಾಗ, ಯಾವ ರೂಲ್ಸ್ ಫಾಲೋ ಮಾಡಬೇಕು. ನಾವು ಧರಿಸುವ ಚಪ್ಪಲಿ ಅಥವಾ ಶೂಸ್ ಹೇಗಿರಬೇಕು ಅಂತಲೂ ನಮಗೆ ಗೊತ್ತಿರಬೇಕು. ಇಂದು ವೈದ್ಯರು ಈ ಬಗ್ಗೆ ವಿವರಿಸಿದ್ದಾರೆ ನೋಡಿ.. https://www.youtube.com/watch?v=uah-DFpw3so&t=3s ನಾವು ವಾಕಿಂಗ್‌ ಮಾಡುವುದು ಎಷ್ಟು ಮುಖ್ಯವೋ, ಅದರೊಂದಿಗೆ ನಾವು ಯಾವ...

ದೇಹದ ತೂಕ ಇಳಿಸೋಕ್ಕೆ ವಾಕಿಂಗ್ ಉತ್ತಮವೋ..? ಜಾಗಿಂಗ್ ಉತ್ತಮವೋ..?

ದೇಹದ ತೂಕ ಇಳಿಸಲು ಹಲವರು ನಾನಾ ತರಹದ ಕಸರತ್ತು ಮಾಡುತ್ತಾರೆ. ಅದರಲ್ಲಿ ವಾಕಿಂಗ್ ಮತ್ತು ಜಾಗಿಂಗ್ ಕೂಡ ಒಂದು. ಆದ್ರೆ ತೂಕ ಇಳಿಸಲು ಯಾವುದಾದರೂ ಒಂದನ್ನು ಮಾಡಿದ್ರೆ ಸಾಕು. ಹಾಗಾದ್ರೆ ವೇಯ್ಟ್‌ ಲಾಸ್‌ ಮಾಡಲು ವಾಕಿಂಗ್ ಒಳ್ಳೆಯದೋ, ಜಾಗಿಂಗ್ ಒಳ್ಳೆಯದೋ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತೂಕ ಇಳಿಸಲು ವಾಕಿಂಗ್ ಮತ್ತು ಜಾಗಿಂಗ್‌ ಎರಡೂ ಕೂಡ...

ಪ್ರತಿದಿನ ಎಷ್ಟು ಹೆಜ್ಜೆ ವಾಕಿಂಗ್ ಮಾಡಬೇಕು..?

ವಾಕಿಂಗ್ ಅನ್ನೋದು, ಈಸಿಯಾಗಿರುವ ವ್ಯಾಯಾಮವಿದ್ದ ಹಾಗೆ. ನಾವು ಈಗಾಗಲೇ ನಿಮಗೆ ಬೆಳಗ್ಗಿನ ವಾಕಿಂಗ್ ಮತ್ತು ರಾತ್ರಿ ವಾಕಿಂಗ್‌ನಲ್ಲಿ ಯಾವ ವಾಕಿಂಗ್ ಬೆಟರ್ ಅಂತಾ ಹೇಳಿದ್ದೇವೆ. ಇಂದು ನಾವು ಎಷ್ಟು ಹೆಜ್ಜೆ ವಾಕಿಂಗ್ ಮಾಡ್ಬೇಕು..? ಅದಕ್ಕಿಂತ ಹೆಚ್ಚು ವಾಕಿಂಗ್ ಮಾಡಿದ್ರೆ, ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ.. ಆಯುರ್ವೇದದ ಪ್ರಕಾರ ಹೆಚ್ಚು ನಡೆಯಬಾರದು, ಹೆಚ್ಚು ಕುಳಿತುಕೊಳ್ಳಲೂಬಾರದು ಮತ್ತು ಹೆಚ್ಚು...

ಬೆಳಗ್ಗಿನ ಜಾವ ವಾಕಿಂಗ್ ಮಾಡೋದನ್ನ ನಿಲ್ಲಿಸಿಬಿಡಿ..

ಹಲವರು ಬೆಳಗ್ಗಿನ ಜಾವದ ವಾಕಿಂಗ್ ಮಾಡೋಕ್ಕೆ ಇಷ್ಟಪಡ್ತಾರೆ. ಅದರಿಂದ ಅವರ ಆರೋಗ್ಯದಲ್ಲಿ ಉತ್ತಮ ಚೆಂಜಸ್ ಕೂಡಾ ಕಂಡು ಬಂದಿದೆ. ಆದ್ರೆ ಆಯುರ್ವೇದದ ಪ್ರಕಾರ, ಬೆಳಗ್ಗಿನ ಜಾವದ ವಾಕಿಂಗ್ ಉತ್ತಮವಲ್ಲ ಅಂತಾ ಹೇಳಲಾಗಿದೆ. ಹಾಗಾದ್ರೆ ಯಾಕೆ ಬೆಳಗ್ಗಿನ ಜಾವದ ವಾಕಿಂಗ್ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಆಯುರ್ವೇದದ ಪ್ರಕಾರ, ಬೆಳಿಗ್ಗೆ ತಿಂಡಿಗೂ ಮುನ್ನ ನಾವು ಧ್ಯಾನ ಮಾಡಬೇಕು....

ಸೈಕಲ್ ಚಲಾಯಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

ಯಾವುದೇ ವಾಯು ಮಾಲಿನ್ಯವಿಲ್ಲದ. ಪದೇ ಪದೇ ಪೆಟ್ರೋಲ್, ಡೀಸೇಲ್ ಹಾಕಿಸುವ ಕಾಟವಿಲ್ಲದ. ಆರೋಗ್ಯಕ್ಕೂ ಉತ್ತಮವಾಗಿರುವ ವಾಹನ ಅಂದ್ರೆ ಸೈಕಲ್. ಮೊದಲೆಲ್ಲ ಸೈಕಲ್‌ ಬೇಕು ಅಂದ್ರೆ ದುಡ್ಡು ಕೊಟ್ಟು ಬಾಡಿಗೆಗೆ ಪಡೆಯಬೇಕಿತ್ತು. ಆದ್ರೆ ಇಗೀನ ಹಲವು ಮಕ್ಕಳಿಗೆ ಏನು ಬೇಕೋ ಎಲ್ಲಾ ಸುಲಭವಾಗಿ ಸಿಗುತ್ತಿದೆ.ಆದ್ರೆ ಆ ಸೈಕಲ್ ರೈಡಿಂಗ್ ಬಾಲ್ಯಕ್ಕಷ್ಟೇ ಸೀಮಿತವಾಗಿದೆ. ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ...

ರಿವರ್ಸ್ ವಾಕಿಂಗ್ ಮಂಡಿಗಳನ್ನು ಎಷ್ಟರ ಮಟ್ಟಿಗೆ ಬಲಪಡಿಸುತ್ತದೆ..? ಇತ್ತೀಚಿನ ಅಧ್ಯಯನ ಏನು ಹೇಳುತ್ತದೆ..?

ಪ್ರತಿದಿನ ಕೇವಲ 15 ರಿಂದ 20 ನಿಮಿಷಗಳ ಕಾಲ ನಡೆಯುವುದು ಆರೋಗ್ಯಕ್ಕೆ ಪರಿಣಾಮಕಾರಿಯಾಗಿದೆ. ಆದರೆ ನೀವು ಎಂದಾದರೂ ಹಿಮ್ಮುಖ ದಿಕ್ಕಿನಲ್ಲಿ ನಡೆಯಲು ಪ್ರಯತ್ನಿಸಿದ್ದೀರಾ..? ವಾಕಿಂಗ್ ಯಾವಾಗಲೂ ಫಿಟ್ ಮತ್ತು ಸಕ್ರಿಯವಾಗಿರಲು ಉತ್ತಮ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಾಯಾಮ ಮಾಡದೆ ಪ್ರತಿದಿನ ಕೇವಲ 15 ರಿಂದ 20 ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಅವರ ಆರೋಗ್ಯಕ್ಕೆ...

ವಾಹನ ಬಳಸುವ ಬದಲು ನಡೆಯಿರಿ.. ನಡೆದು ಈ ಉಪಯೋಗ ಪಡೆಯಿರಿ…

ಮೊದಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿರಲಿಲ್ಲ. ಬಸ್‌ಗಳ ಸಂಖ್ಯೆ ಕೂಡ ತೀರಾ ಕಡಿಮೆ ಇತ್ತು. ಹಾಗಾಗಿ ಜನ ನಡೆದೇ ತಮ್ಮ ಸ್ಥಾನ ತಲುಪುತ್ತಿದ್ದರು. ಹಾಗಾಗಿ ಹಿಂದಿನವರು ಗಟ್ಟಿಮುಟ್ಟಾಗಿದ್ದರು. ಸ್ವಾತಂತ್ರ ಕಾಲದಲ್ಲಿ ಜನಿಸಿದವರು ಈಗಲೂ ಕೂಡ ಬದುಕಿದ್ದಾರೆ. ಅದಕ್ಕೆ ಕಾರಣ, ಅವರು ಜೀವಿಸುತ್ತಿದ್ದ ರೀತಿ. ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆ, ಉತ್ತಮ ಆಹಾರವೇ ಅವರ ಈ ಶಕ್ತಿಯ ಗುಟ್ಟಾಗಿತ್ತು. ಆದ್ರೆ ಈಗ...
- Advertisement -spot_img

Latest News

ಸುಳ್ಳು ವಿಜೃಂಭಿಸಬಹುದು, ಆದರೆ ಸತ್ಯವನ್ನು ಅಳಿಸಲು ಸಾಧ್ಯವಿಲ್ಲ: ಬಿಜೆಪಿ ವಿರುದ್ಧ ಗೃಹಸಚಿವರ ವಾಗ್ದಾಳಿ

Political News: ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರು ನಿಧನರಾದ 2 ವರ್ಷದ ಬಳಿಕ ಇದೀಗ ಕಲ್ಲಿದ್ದಲು ಹಂಚಿಕೆ ಪ್ರಕರಣದ ತೀರ್ಪು ಬಂದಿದ್ದು, ಮನಮೋಹನ್ ಸಿಂಗ್...
- Advertisement -spot_img