ಆಕೆಯದ್ದು ನಿಜಕ್ಕೂ ಕರುಳು ಹಿಂಡುವ ಕಥೆ.. ಒಂದರ ಹಿಂದೊಂದರಂತೆ ನೋವು, ಆಘಾತ. ತಿಂಗಳ ಹಿಂದೆ ತನ್ನ ಕುಟುಂಬದ 9 ಮಂದಿಯನ್ನ ಕಳ್ಕೊಂಡ್ರೆ, ಇಂದು ಕಣ್ಣೀರು ಒರೆಸಿದವನನ್ನೂ ಕಳೆದುಕೊಂಡಿದ್ದಾಳೆ.. ಎಂಥ ಕಲ್ಲು ಮನಸ್ಸನ್ನೂ ಕಾಡುವ ಕರುಣಾಜನಕ ಸ್ಟೋರಿಯೊಂದನ್ನ ನಿಮ್ಮ ಮುಂದೆ ಇಡ್ತಿದ್ದೀವಿ..
ಕಳೆದ ಜುಲೈನಲ್ಲಿ ಕೇರಳದ ವಯನಾಡಿನಲ್ಲಿ ಭಾರಿ ಪ್ರವಾಹ ಆಗಿತ್ತು.. ಆಗ ಭೂಕುಸಿತ ಸಂಭವಿಸಿ ನೂರಾರು...
Kerala News: ಧಾರಾಕಾರ ಮಳೆಯ ಕಾರಣ, ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾಗಿ, 400ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ವಯನಾಡು ಇದೀಗ, ನರಕ ಸದೃಶವಾಗಿದೆ.
https://youtu.be/BM5XLdMUgoE
ಇಂದು ಪ್ರಧಾನಿ ಮೋದಿ, ಭೂಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಕಲ್ಪಟ್ಟಾ ರಸ್ತೆ ಮಾರ್ಗವಾಗಿ ಚುರಲ್‌ಮಲ್ಗೆ ತಲುಪಿದ ಪ್ರಧಾನಿ ಮೋದಿ, ಅಲ್ಲಿನ ಸಂತ್ರಸ್ತರನ್ನು ಭೇಟಿಯಾಗಿ,...
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಗೊಂದಲದಲ್ಲಿದ್ದಾರೆ. ರಾಯ್ ಬರೇಲಿ ಮತ್ತು ವಯನಾಡು ಈ 2ಕ್ಷೇತ್ರಗಳಲ್ಲಿ ಯಾವ ಸ್ಥಾನ ಉಳಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದೇನೆ ಎಂದು ಸ್ವತಃ ರಾಹುಲ್ ಹೇಳಿದ್ದಾರೆ.
ಚುನಾವಣಾ ಗೆಲುವಿನ ಬಳಿಕ ಮೊದಲ ಬಾರಿಗೆ ಬುಧವಾರ ವಯನಾಡಿಗೆ ಆಗಮಿಸಿದ ರಾಹುಲ್, ಸಾರ್ವಜನಿಕರನ್ನು ಉದ್ದೇಶಿಸಿ...