ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಂಬಾಟಿ ರಾಯುಡು ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ವಿಶ್ವಕಪ್ ನಲ್ಲಿ ತಂಡದ 15 ಮಂದಿ ಆಟಗಾರರ ಆಯ್ಕೆ ವೇಳೆ ಅಂಬಾಟಿ ರಾಯುಡು ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಬೇಸರ ಗೊಂಡಿದ್ದ ಅಂಬಾಟಿ ರಾಯುಡು ಮತ್ತೆ ಅವಕಾಶ ಸಿಗಬಹುದೆನ್ನೋ ಸಣ್ಣ ಆಶಯ ಹೊಂದಿದ್ದರು....