Sunday, March 3, 2024

Latest Posts

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಅಂಬಾಟಿ ರಾಯುಡು ವಿದಾಯ..!

- Advertisement -

ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಂಬಾಟಿ ರಾಯುಡು ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ವಿಶ್ವಕಪ್ ನಲ್ಲಿ ತಂಡದ 15 ಮಂದಿ ಆಟಗಾರರ ಆಯ್ಕೆ ವೇಳೆ ಅಂಬಾಟಿ ರಾಯುಡು ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಬೇಸರ ಗೊಂಡಿದ್ದ ಅಂಬಾಟಿ ರಾಯುಡು ಮತ್ತೆ ಅವಕಾಶ ಸಿಗಬಹುದೆನ್ನೋ ಸಣ್ಣ ಆಶಯ ಹೊಂದಿದ್ದರು. ಇನ್ನು ವಿಶ್ವಕಪ್ ಪಂದ್ಯದ ವೇಳೆ ಗಾಯಗೊಂಡಿದ್ದ ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಸ್ಥಾನಕ್ಕೆ ಮಯಾಂಕ್ ಮತ್ತು ರಿಬಬ್ ಪಂತ್ ರನ್ನು ಕ್ರಮಬದ್ಧವಾಗಿ ಆಯ್ಕೆ ಮಾಡಲಾಗಿತ್ತು. ಇದರಿಂದ ಮತ್ತಷ್ಟು ಬೇಸರಗೊಂಡಿರೋ 33 ವರ್ಷ ಹರೆಯದ ಅಂಬಾಟಿ ರಾಯುಡು ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.

ವಿಶ್ವಕಪ್ ನಲ್ಲಿ ಅದ್ಬುತ ಆಟಗಾರನಾಗ್ತಾರಾ ಮಯಾಂಕ್..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=ZtjSFmkmjFs
- Advertisement -

Latest Posts

Don't Miss