https://www.youtube.com/watch?v=lr6kZhNwHCw
ಬರ್ಮಿಂಗ್‍ಹ್ಯಾಮ್: ಟೆಸ್ಟ್ ನಾಯಕ ಜಸ್ಪ್ರೀತ್ ಬುಮ್ರಾ ವಿಶ್ವ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೆ ದಿನದಾಟದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೆ ಓವರ್‍ನಲ್ಲಿ ಬರೋಬ್ಬರಿ 35 ರನ್ ಚಚ್ಚಿ ವಿಶ್ವ ದಾಖಲೆ ಬರೆದಿದ್ದಾರೆ.
ಕ್ರಿಕೆಟ್ ದಂತ ಕತೆ ಬ್ರಿಯಾನ್ ಲಾರಾ ಅವರ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು.
10ನೇ ಕ್ರಮಾಂಕದಲ್ಲಿ ಬಂದ ನಾಯಕ ಬುಮ್ರಾ ಪರಾಕ್ರಮ ಮೆರೆದರು....
https://www.youtube.com/watch?v=F6yk0Kh95zc
ಆಮ್ಸ್‍ತ್ಲಿವಿನ್: ಪುರುಷರ ಇಂಗ್ಲೆಂಡ್ ಕ್ರಿಕೆಟ್ ತಂಡ ಏಕದಿನ ದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ವಿಶ್ವ ದಾಖಲೆ ಬರೆದಿದೆ.
ಇಲ್ಲಿನ ವಿಆರ್‍ಎ ಮೈದಾನದಲ್ಲಿ ನೆದರ್‍ಲ್ಯಾಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಿಗದಿತ 50 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 498 ರನ್ ಗಳಿಸಿತು. ಇದರೊಂದಿಗೆ ತನ್ನ ತಾನೆ ಮುರಿಯಿತು....
https://www.youtube.com/watch?v=Tv9UBmeeGwI
ಬೆಂಗಳೂರು: ದೇಸಿ ಕ್ರಿಕೆಟ್ನ ಸಾಮ್ರಾಟ ಮುಂಬೈ ಕ್ರಿಕೆಟ್ ತಂಡ ಉತ್ತರಾಖಂಡ ವಿರುದ್ಧ ಭಾರೀ ಅಂತರಗಳ ದಾಖಲೆಯ 725 ರನ್ಗಳಿಂದ ಗೆದ್ದು ಮೊದಲ ದರ್ಜೆ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದಿದೆ. ಜೊತೆಗೆ ಸೆಮಿಫೈನಲ್ ತಲುಪಿದೆ.
92 ವರ್ಷ ಹಿಂದಿನ ಶೆಫಿಫೀಲ್ಡ್ ದಾಖಲೆಯನ್ನು ಅಳಿಸಿ ಹಾಕಿದೆ. ನ್ಯೂ ಸೌತ್ ವೇಲ್ಸ್ ತಂಡ ಕ್ವೀನ್ಸ್ ಲ್ಯಾಂಡ್ ತಂಡದ ವಿರುದ್ಧ 685...
https://www.youtube.com/watch?v=jCslmBAJEhc
ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಸತತವಾಗಿ ಹಾಕಲಾದ ಅತಿ ಉದ್ದದ ಬಿಟುಮಿನಸ್ ಕಾಂಕ್ರೀಟ್ ಅನ್ನು ನಿರ್ಮಿಸುವ ಮೂಲಕ ಭಾರತವು ಗಿನ್ನಿಸ್ ವಿಶ್ವ ದಾಖಲೆಗೆ ಪ್ರವೇಶಿಸಿದೆ ಎಂದು ಘೋಷಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಸಲಹೆಗಾರರು ಮತ್ತು ರಿಯಾಯಿತಿದಾರರಾದ ರಾಜಪಥ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಮತ್ತು ಜಗದೀಶ್ ಕದಮ್ ಅವರು...