Thursday, August 7, 2025

worldwideyashfans

ಪಾನ್ ಮಸಾಲಾ ಜಾಹೀರಾತನ್ನ ರಿಜೆಕ್ಟ್ ಮಾಡಿದ ಯಶ್..!

ನಾನ್ ಬರೋವರೆಗೂ ಮಾತ್ರ ಬೇರೆಯವ್ರ್ ಹವಾ..ನಾನ್ ಬಂದ್ಮೇಲೆ ನಂದೇ ಹವಾ. ಈ ಡೈಲಾಗ್ ಬರೀ ಸಿನಿಮಾಗಷ್ಟೇ ಸೀಮಿತವಾಗಿಲ್ಲ,ಬದಲಾಗಿ ನಟ ಯಶ್ ರಿಯಲ್ ಲೈಫ್‌ಗೂ ಕಂಪ್ಲೀಟಾಗಿ ಸೂಟ್ ಆಗಿದೆ. ಚಿತ್ರಮಂದಿರಗಳಿಗೂ ತೂಫಾನ್ ಎಂಟ್ರಿ ಕೊಟ್ಟಾದ್ಮೇಲೆ ಬೇರೆಲ್ಲಾ ಸಿನಿಮಾಗಳ ಸೌಂಡು ಫುಲ್ ಟುಸ್ ಪಟಾಕಿಯಾಗೋಯ್ತು. ಕಳೆದ ಎರಡು ವಾರಗಳಿಂದ ಕೆಜಿಎಫ್-2 ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಅಂದುಕೊಂಡಂತೆ ಬಾಕ್ಸಾಫೀಸ್‌ನಲ್ಲಿ...

1000 ಕೋಟಿ ಸರ್ದಾರನಾದ ರಾಕಿಭಾಯ್..! ಕನ್ನಡ ಸಿನಿಪ್ರಿಯರ ಪಾಲಿಗೆ ಇದು ಅಸಲೀ ಹಬ್ಬ..!

ಕನ್ನಡ ಚಿತ್ರರಂಗಕ್ಕೆ ಇದು ಅಸಲಿ ಗುಡ್ ನ್ಯೂಸ್ ಅಂದ್ರೆ..ಕಳೆದ ಎರಡು ವಾರಗಳಿಂದ ಇಡೀ ವಿಶ್ವದಾದ್ಯಂತ ಸದ್ದು ಮಾಡ್ತಿರೋ ಒನ್ ಅಂಡ್ ಒನ್ಲೀ ಕನ್ನಡದ ಸಿನಿಮಾ ಅದು "ಕೆಜಿಎಫ್-2". ರಾಕಿಂಗ್ ಸ್ಟಾರ್ ಯಶ್ ಆಟಿಟ್ಯೂಡ್, ಸ್ಟೈಲ್, ಸ್ವಾಗ್, ಡೈಲಾಗ್ ಡೆಲಿವರಿಗೆ ಫಿದಾ ಆಗಿರೋ ಅಭಿಮಾನಿಗಳು ಆ ದೃಶ್ಯ ವೈಭವವನ್ನ ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಥಿಯೇಟರ್‌ಗೆ ಲೆಕ್ಕವಿಲ್ಲದಷ್ಟು...

ಮೇ-27ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ‘ಕೆಜಿಎಫ್-2’..!

ನರಾಚಿ ಕೋಟೆಯ ಕಹಾನಿಯನ್ನು ಬರೀ ಕರ್ನಾಟಕವಷ್ಟೇ ಅಲ್ಲ ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ರಾಕಿಭಾಯ್ ಉಗ್ರಾವತಾರಕ್ಕೆ, ಸ್ವಾಗ್ ಎಂಟ್ರಿಗೆ ಅಭಿಮಾನಿಗಳು ಉಘೇ ಉಘೇ ಅಂತಿದ್ದಾರೆ. ಕೆಜಿಎಫ್-2 ಸಿನಿಮಾ ರಿಲೀಸಾದ ಒಂದು ವಾರಕ್ಕೇನೇ ಲೆಕ್ಕವಿಲ್ಲದಷ್ಟು ದಾಖಲೆಗಳನ್ನ ಮಾಡಿ, ಭಾಕ್ಸಾಫೀಸನ್ನ ಧೂಳೆಬ್ಬಿಸುತ್ತಿದೆ. ಒಂದೇ ವಾರದಲ್ಲಿ ವಿಶ್ವದಾದ್ಯಂತ 800 ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗವನ್ನ ಅತೀ ಎತ್ತರಕ್ಕೆ ಕೊಂಡೊಯ್ಯುತ್ತಿದೆ...

ಕೆಜಿಎಫ್-2ನಲ್ಲಿ ಯಶ್ ತಂದೆಯ ಪಾತ್ರದಲ್ಲಿರೋರು ಕನ್ನಡದ ಖ್ಯಾತ ನಟಿಯ ಅಪ್ಪ..!

ಕೆಜಿಎಫ್ ಸಿನಿಮಾ ಬರೀ ಸಿನಿಮಾ ಅಷ್ಟೇ ಅಲ್ಲ, ನೂರಾರು ಕಲಾವಿದರ, ತಂತ್ರಜ್ನರ ಜೀವನವೇ ಈ ಸಿನಿಮಾದಲ್ಲಡಗಿದೆ. ಇದೀಗ ಕೆಜಿಎಫ್ ಸಿನಿಮಾಗಾಗಿ ಹಗಲು ರಾತ್ರಿ ಶ್ರಮಿಸಿದ್ದ ಅಷ್ಟೂ ಜನರಿಗೂ ಮನಸ್ಸು ನಿರಾಳವಾಗಿದೆ, ಕನಸು ನನಸಾಗಿದೆ. ಈ ಸಿನಿಮಾದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿರುವವರೂ ಅದೃಷ್ಟವಂತರೇ ಸರಿ. ಯಾಕಂದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್-೨ ನಲ್ಲಿ ಚಿಕ್ಕ ಚಿಕ್ಕ...

ಯೂರೋಪ್‌ನ 28ಕ್ಕೂ ಹೆಚ್ಚು ದೇಶಗಳಲ್ಲಿ “ಕೆ.ಜಿ.ಎಫ್-2” ಅಬ್ಬರ ಶುರು..!

ಕೆಜಿಎಫ್ ಚಾಪ್ಟರ್ -೨ ಕ್ರೇಜ್ ಈಗ ನಿಮ್ಮ ಊಹೆಗೂ ಮೀರಿ ಮುಂದೆ ಸಾಗ್ತಿದೆ..ಎಸ್, ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿರೋ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-೨ ಏಷ್ಯಾ ಖಂಡವನ್ನೂ ಮೀರಿ ಮುಂದೆ ಸಾಗ್ತಿದೆ. ಕನ್ನಡದ ಸಿನಿಮಾ ಕೆಜಿಎಫ್ ಅನ್ನೋದಕ್ಕೆ ಪ್ರತಿಯೊಬ್ಬ ಕನ್ನಡಿಗನಿಗೂ ಬಹಳ ಹೆಮ್ಮೆ ಆಗುತ್ತೆ.. ರಾಕಿಂಗ್ ಸ್ಟಾರ್ ಯಶ್ ತಾನು ಅಂದು...
- Advertisement -spot_img

Latest News

Hubli News: ಹುಬ್ಬಳ್ಳಿ ಇನ್ಫೋಸಿಸ್‌ ಇನ್ನೂ ಹತ್ತು ಪಟ್ಟು ಬೆಳೆಯಲಿ: ಎಂ.ಬಿ.ಪಾಟೀಲ್ ಆಶಯ

Hubli News: ಹುಬ್ಬಳ್ಳಿ: ಕರ್ನಾಟಕ ಮೂಲದ ಇನ್ಫೋಸಿಸ್ ಸಂಸ್ಥೆಯ ಸ್ಥಳೀಯ ಘಟಕವು ಈಗಿನ ಪ್ರಮಾಣಕ್ಕಿಂತ ಇನ್ನೂ ಹತ್ತು ಪಟ್ಟು ಬೆಳೆಯಬೇಕು. ಈ ಮೂಲಕ ಕಂಪನಿಯ ಹುಬ್ಬಳ್ಳಿ...
- Advertisement -spot_img