ಬೆಂಗಳೂರು: ನಟ ಅಂಬರೀಶ್ ಮನೆಗೆ ನಟ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಭೇಟಿ ನೀಡಿದ್ರು.
ಅಂಬರೀಶ್ ಕನಸಿನಂತೆ ಕಟ್ಟಬೇಕೆಂದುಕೊಂಡಿದ್ದ ಹೊಸ ಮನೆಯ ಗೃಹಪ್ರವೇಶವನ್ನು ಇತ್ತೀಚೆಗೆ ಸುಮಲತಾ ಅಂಬರೀಶ್ ಸರಳವಾಗಿ ನೆರವೇರಿಸಿದ್ರು. ಗೃಹಪ್ರವೇಶದಂದು ಕಾಣಿಸಿಕೊಳ್ಳದ ಯಶ್ ಮತ್ತು ರಾಧಿಕಾ ಪಂಡಿತ್, ಇಂದು ಹೊಸ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದ್ರು.
ಈಗ ಭಯ ಶುರುವಾಗಿರೋದು...