ಸಾಮಾನ್ಯವಾಗಿ ನಟ,ನಟಿಯರ ಬಗ್ಗೆ ಗಾಂಧೀನಗರದಲ್ಲಿ ಗಾಸಿಪ್‌ಗಳು ಹಬ್ಬುತ್ತಲೇ ಇರುತ್ತವೆ. ಅದರಂತೆ ಇದೀಗ ನಟ ಯಶ್ ಬಗ್ಗೆ ಸ್ಪೋಟಕ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್-2 ನಟ ಯಶ್ ಸಿನಿ ಕರಿಯರ್ ನಲ್ಲಿ ಅತಿ ದೊಡ್ಡ ತಿರುವು ಅಂದರೆ ತಪ್ಪಾಗೋದಿಲ್ಲ. ಸದ್ಯ ಯಶಸ್ಸನ್ನ ಸಂಭ್ರಮಿಸುತ್ತಿರೋ ರಾಕಿಭಾಯ್‌ಗೆ ಈಗ ಗಾಂಧೀನಗರದಲ್ಲಷ್ಟೇ ಅಲ್ಲ,ಇಡೀ ವಿಶ್ವದಲ್ಲೇ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲಂತೂ ದಿಢೀರಂತ ಫಾಲೋವರ್ಸ್...
KGF-2 ಮೇಕಿಂಗ್ ವಿಡಿಯೋಗೆ ದಂಗಾದ ಫ್ಯಾನ್ಸ್..!
ಕೆಜಿಎಫ್-2 ಸಿನಿಮಾನ ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊAಡ ಬಳಿಕ ಎಲ್ಲರಿಗೂ ಒಂದು ಕುತೂಹಲ ಬರೋದು ಕಾಮನ್. ಅಷ್ಟೊಂದು ಧೂಳು ಇರೋ ಪ್ರದೇಶದಲ್ಲಿ ಈ ಸಿನಿಮಾವನ್ನ ಹೇಗೆ ಶೂಟ್ ಮಾಡಿದ್ರು. ಸೆಟ್‌ಗಳ ವರ್ಕ್ ಹೇಗೆ ನಡೀತು..ಸಿನಿಮಾಟೋಗ್ರಫರ್‌ಗೆ ಈ ಸಿನಿಮಾ ಶೂಟಿಂಗ್ ಎಷ್ಟು ಚಾಲೆಂಜಿಂಗ್ ಆಗಿತ್ತು ಎಂಬುದು..ಇದಕ್ಕೆ ಉತ್ತರ ಚಿತ್ರತಂಡವೇ ಈಗ...
ಕನ್ನಡ ಚಿತ್ರರಂಗಕ್ಕೆ ಇದು ಅಸಲಿ ಗುಡ್ ನ್ಯೂಸ್ ಅಂದ್ರೆ..ಕಳೆದ ಎರಡು ವಾರಗಳಿಂದ ಇಡೀ ವಿಶ್ವದಾದ್ಯಂತ ಸದ್ದು ಮಾಡ್ತಿರೋ ಒನ್ ಅಂಡ್ ಒನ್ಲೀ ಕನ್ನಡದ ಸಿನಿಮಾ ಅದು "ಕೆಜಿಎಫ್-2". ರಾಕಿಂಗ್ ಸ್ಟಾರ್ ಯಶ್ ಆಟಿಟ್ಯೂಡ್, ಸ್ಟೈಲ್, ಸ್ವಾಗ್, ಡೈಲಾಗ್ ಡೆಲಿವರಿಗೆ ಫಿದಾ ಆಗಿರೋ ಅಭಿಮಾನಿಗಳು ಆ ದೃಶ್ಯ ವೈಭವವನ್ನ ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಥಿಯೇಟರ್‌ಗೆ ಲೆಕ್ಕವಿಲ್ಲದಷ್ಟು...
ಕೆಜಿಎಫ್ ಸಿನಿಮಾ ಬರೀ ಸಿನಿಮಾ ಅಷ್ಟೇ ಅಲ್ಲ, ನೂರಾರು ಕಲಾವಿದರ, ತಂತ್ರಜ್ನರ ಜೀವನವೇ ಈ ಸಿನಿಮಾದಲ್ಲಡಗಿದೆ. ಇದೀಗ ಕೆಜಿಎಫ್ ಸಿನಿಮಾಗಾಗಿ ಹಗಲು ರಾತ್ರಿ ಶ್ರಮಿಸಿದ್ದ ಅಷ್ಟೂ ಜನರಿಗೂ ಮನಸ್ಸು ನಿರಾಳವಾಗಿದೆ, ಕನಸು ನನಸಾಗಿದೆ. ಈ ಸಿನಿಮಾದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿರುವವರೂ ಅದೃಷ್ಟವಂತರೇ ಸರಿ. ಯಾಕಂದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್-೨ ನಲ್ಲಿ ಚಿಕ್ಕ ಚಿಕ್ಕ...
ಕನ್ನಡದ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಸದ್ಯ ಭಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಎಲ್ಲರ ನಿರೀಕ್ಷೆಯಂತೆಯೇ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಮೊದಲ ದಿನವೇ ೧೩೪ಕೋಟಿ ಗಳಿಸಿ ವಿಶ್ವದಾದ್ಯಂತ ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಷ್ಟೇ ಅಲ್ಲ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ನ ನೋಡಿ ಇಡೀ ವಿಶ್ವವೇ ಶಾಕ್ ಆಗಿದೆ. ಅದೆಷ್ಟೇ ದೊಡ್ಡ ಸಿನಿಮಾ ಆದ್ರೂ ಮೊದಲ ದಿನಕ್ಕಿಂದ...
ಕೆಜಿಎಫ್ ಚಾಪ್ಟರ್ -೨ ಕ್ರೇಜ್ ಈಗ ನಿಮ್ಮ ಊಹೆಗೂ ಮೀರಿ ಮುಂದೆ ಸಾಗ್ತಿದೆ..ಎಸ್, ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿರೋ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-೨ ಏಷ್ಯಾ ಖಂಡವನ್ನೂ ಮೀರಿ ಮುಂದೆ ಸಾಗ್ತಿದೆ.
ಕನ್ನಡದ ಸಿನಿಮಾ ಕೆಜಿಎಫ್ ಅನ್ನೋದಕ್ಕೆ ಪ್ರತಿಯೊಬ್ಬ ಕನ್ನಡಿಗನಿಗೂ ಬಹಳ ಹೆಮ್ಮೆ ಆಗುತ್ತೆ.. ರಾಕಿಂಗ್ ಸ್ಟಾರ್ ಯಶ್ ತಾನು ಅಂದು...