ಗ್ರಹಗಳಲ್ಲಿ ಅತಿ ಶುಭ ಫಲವನ್ನು ನೀಡುವ ಗ್ರಹ ಅಂದ್ರೆ ಅದು ಗುರು.. ಈಗ ಕೆಲ ರಾಶಿಯವರಿಗೆ ಗುರುಬಲ ಬರ್ತಿದೆ. ಈ ಗುರುಬಲದಿಂದ ಅವ್ರು ಇನ್ಮುಂದೆ ರಾಜರಂತೆ ಬದುಕ್ತಾರೆ.ನವಗ್ರಹಗಳಲ್ಲಿ ಶನಿಯನ್ನು ಬಿಟ್ಟರೆ ಅತ್ಯಂತ ವಿಧಾನಗತಿಯಲ್ಲಿ ಚಲಿಸುವಂತಹ ಗ್ರಹ ಅಂದ್ರೆ ಅದು ಗುರು..
ಅಕ್ಟೋಬರ್ 9ರಿಂದ ಗುರು ವೃಷಭ ರಾಶಿಯಲ್ಲಿ ತನ್ನ ವಕ್ರಿಯ ಚಲನೆ ಪ್ರಾರಂಭಿಸಲಿದ್ದಾನೆ. ಇದರಿಂದ 12...
Health Tips: ಯೋಗ ಮಾಡುತ್ತಿದ್ದರೆ, ಯಾವ ರೋಗದ ಚಿಂತೆಯೂ ನಮಗಿರುವುದಿಲ್ಲ ಎಂಬುದು ಯೋಗ ಪಟುಗಳ ಮಾತು. ಹಾಗಾಗಿಯೇ ಭಾರತದ ವಿದ್ಯೆಯಾದ ಯೋಗವನ್ನು ಪ್ರಪಂಚದೆಲ್ಲೆಡೆ ಪಸರಿಸಲೆಂದೇ, ವಿಶ್ವ ಯೋಗ ದಿನಾಚರಣೆ ಮಾಡಲಾಗಿದೆ. ಏಕೆಂದರೆ, ಯೋಗ ಮಾಡಿಯೇ, ಔಷಧಿ ಇಲ್ಲದೇ, ಹಲವು ರೋಗಗಳನ್ನು ಹೋಗಲಾಡಿಸಬಹುದು. ಅದೇ ರೀತಿ ಥೈರಾಯ್ಡ್ ಇದ್ದವರು, ಯೋಗ ಮಾಡಿಯೇ ಆ ಸಮಸ್ಯೆಯನ್ನು ದೂರ...
Hubli News: ಹುಬ್ಬಳ್ಳಿ: ರೋಗದಿಂದ ಮುಕ್ತವಾಗಲು ಯೋಗ ಬಹುದೊಡ್ಡ ಮಾರ್ಗೋಪಾಯವಾಗಿದೆ. ಈ ನಿಟ್ಟಿನಲ್ಲಿ ಜೂ.21ನ್ನು ವಿಶ್ವ ಯೋಗ ದಿನವಾಗಿ ಆಚರಣೆ ಮಾಡುವ ಮೂಲಕ ರೋಗ ಮುಕ್ತ ಜೀವನದ ಸಂದೇಶವನ್ನು ಸಾರಲು ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬುವಂತೆ ಯೋಗಪಟು ಡಾ. ಶ್ರೀಧರ ಹೊಸಮನಿಯವರು ವಿನೂತನ ಅಭಿಯಾನದ ಮೂಲಕ ಯೋಗ ಪರಂಪರೆಯ ಪರಿಚಯ...
Health Tips: ಯೋಗ ಮಾಡಿದವರಿಗೆ ಯಾವ ರೋಗವೂ ಬರುವುದಿಲ್ಲವೆಂಬ ಮಾತಿದೆ. ಆದರೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಯೋಗ ಮಾಡಿದರೆ ಮಾತ್ರ, ಆರೋಗ್ಯಕ್ಕೆ ಲಾಭವಾಗುತ್ತದೆ. ಅದೇ ರೀತಿ ಸೂರ್ಯ ನಮಸ್ಕಾರವನ್ನು ಸಂಜೆ ಹೊತ್ತಲ್ಲಿ ಮಾಡುವುದು ತಪ್ಪೋ ಸರಿಯೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=SHU9M0hvOno
ಯೋಗ ಮಾಡುವುದರಿಂದ ಬರೀ ನಮ್ಮ ಆರೋಗ್ಯ ಸುಧಾರಿಸುವುದಷ್ಟೇ ಅಲ್ಲದೇ, ನಮ್ಮ ಸೌಂದರ್ಯ...
Health Tips: ಮನಸ್ಸು ಮತ್ತು ದೇಹವನ್ನು ಸ್ಥಿರವಾಗಿ ಇಡುವ ಕೆಲಸವೇ ಯೋಗ. ಹೇಗೆ ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳುತ್ತಾರೋ, ಹಾಗೆ ಯೋಗ ಬಲ್ಲವನಿಗೆ ರೋಗವಿಲ್ಲ ಅಂತಲೂ ಹೇಳುತ್ತಾರೆ. ಹಾಗಾಗಿ ಮನುಷ್ಯನ ಜೀವನಕ್ಕೆ ಯೋಗ ಅನ್ನುವುದು ತುಂಬಾ ಮುಖ್ಯ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿದೇಶಿಗರು ಕೂಡ ಯೋಗದ ಮೊರೆ ಹೋಗಿದ್ದಾರೆ.
https://www.youtube.com/watch?v=1_FWFxMEIAw
ಯೋಗವನ್ನು 8 ವರ್ಷದ ಮಗುವಿನಿಂದ...
Hubballi News: ಹುಬ್ಬಳ್ಳಿ : ಸೌತ್ ಅಮೆರಿಕದ ಚೀಲೆ ಪ್ರದೇಶದ ಆಲಿಸನ್ ಅವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದ ಬಸವ ಯೋಗ ಶಾಲೆಯಲ್ಲಿ ಯೋಗ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಹಿಂದೆ ಅವರು ಅಷ್ಟಾಂಗ ಯೋಗ ತರಬೇತಿಗಾಗಿ ಮೈಸೂರನ್ನು ಹುಡುಕಿಕೊಂಡು ಬಂದು ನಿರಂತರ ಒಂದು ತಿಂಗಳ ಕಾಲ ಯೋಗ ಅಭ್ಯಾಸವನ್ನು ಮಾಡಿದರು. ಅಲಿಸನ್...
ನಿಮ್ಮ ಮುಂಜಾನೆ ಉತ್ತಮವಾಗಿದ್ರೆ, ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವು ಮುಂಜಾನೆ ಉತ್ತಮ ಅಭ್ಯಾಸಗಳನ್ನು ಮಾಡಬೇಕು. ಹಾಗಾದ್ರೆ ಮುಂಜಾನೆಯ ಯಾವ 5 ಅಭ್ಯಾಸದಿಂದ ನಮ್ಮ ಜೀವನ ಉತ್ತಮವಾಗಿ ಇರಿಸಿಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಅಭ್ಯಾಸ, ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು. ಮುಂಜಾನೆ 4ರಿಂದ 5 ಗಂಟೆಯೊಳಗೆ ಏಳುವುದನ್ನ ಅಭ್ಯಾಸ ಮಾಡಿಕೊಳ್ಳಿ. ಈ ಅಭ್ಯಾಸದಿಂದ ನೀವು ಇಡೀ...
ಮನುಷ್ಯ ಬದುಕೋಕ್ಕೆ ಅಂತಾನೇ ಆಹಾರವನ್ನ ತಿನ್ನುತ್ತಾನೆ. ಆದ್ರೆ ನಾವು ಆಹಾರ ಸೇವಿಸುವಾಗ, ಎಷ್ಟು ತಿನ್ನಬೇಕು..? ಯಾವ ಸಮಯದಲ್ಲಿ ತಿನ್ನಬೇಕು..? ಯಾವ ರೀತಿ ತಿನ್ನಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಅದನ್ನು ಅರಿತು ನಾವು ಆಹಾರ ಸೇವಿಸಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಯಾವಾಗ ಆಹಾರ ಸೇವಿಸಬೇಕು..?- ಆಯುರ್ವೇದದ...
ಯೋಗ ಮಾಡಿದ್ರೆ, ನಮ್ಮ ದೇಹದ ಮೈಕಟ್ಟು ಚೆನ್ನಾಗಿರತ್ತೆ. ನಮ್ಮ ಆರೋಗ್ಯ ಕೂಡ ಉತ್ತಮವಾಗಿರತ್ತೆ ಅನ್ನೋದು ಗೊತ್ತು. ಆದ್ರೆ ಯೋಗ ಮಾಡುವುದು ಗೊತ್ತಿಲ್ಲದೇ, ತಪ್ಪು ತಪ್ಪಾದ ವಿಧಾನದಲ್ಲಿ ಯೋಗ ಮಾಡಿದ್ರೆ, ನಮ್ಮ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಯೋಗ ಮಾಡುವಾಗ ಮಾಡಬಾರದ 5 ತಪ್ಪುಗಳು ಯಾವುದು ಎಂದು ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ವಾರ್ಮ್...
ಪ್ರತಿದಿನ ವ್ಯಾಯಾಮ ಮಾಡಬೇಕು, ಯೋಗ ಮಾಡಬೇಕು, ಏನೂ ಸಾಧ್ಯವಾಗದಿದ್ದಲ್ಲಿ, ಮನೆ ಕೆಲಸವಾದ್ರೂ ಮಾಡಬೇಕು. ಆಗಲೇ ನಮ್ಮ ದೇಹದ ಬೊಜ್ಜು ಕರಗೋದು. ನಾವು ಆರೋಗ್ಯವಾಗಿರೋದು. ಆದ್ರೆ ನೀವೇನಾದ್ರೂ ಯೋಗ ಮಾಡುವವರಾಗಿದ್ರೆ, ಕೆಲ ಆಹಾರವನ್ನ ಸೇವಿಸಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಯೋಗ ಮಾಡುವವರು ಖಾರಾ ಸೇವನೆ ಮತ್ತು ಮಸಾಲೆ ಪದಾರ್ಥಗಳ ಸೇವನೆ ಮಾಡಬಾರದು....
Political News: ಅದಾನಿ ವಿರುದ್ಧ ಅಮೆರಿಕದಲ್ಲಿ ಅರೆಸ್ಟ್ ವಾರಂಟ್ ಜಾರಿಯಾಗಿದ್ದು, ಇದುವರೆಗೂ ಅದಾನಿ ಅರೆಸ್ಟ್ ಆಗಿಲ್ಲ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದು, ಅರೆಸ್ಟ್ ವಾರೆಂಟ್...