Thursday, December 12, 2024

youtuber

ವೀಡಿಯೋ ಅಪ್ಲೋಡ್ ಮಾಡಿ ಕೆಲವೇ ಗಂಟೆಗಳಲ್ಲಿ ಶ*ವವಾಗಿ ಪತ್ತೆಯಾದ ವ್ಲಾಗರ್ ದಂಪತಿ

Kerala: ಯೂಟ್ಯೂಬ್‌ಗೆ ತಮ್ಮ ದೈನಂದಿನ ವ್ಲಾಗ್ ಅಪ್ಲೋಡ್ ಮಾಡಿದ ದಂಪತಿ ಕೆಲ ಸಮಯದಲ್ಲೇ ಸಾವಿಗೀಡಾದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಸೆಲ್ವರಾಜ್(45) ಮತ್ತು ಅವರ ಪತ್ನಿ ಪ್ರಿಯಾ (37) ಇಬ್ಬರೂ ಯೂಟ್ಯೂಬ್‌ನಲ್ಲಿ ಪ್ಲಾಗ್ ಮಾಡಿ ಹಾಕುತ್ತಿದ್ದರು. ಆದರೆ ಭಾನುವಾರ ವ್ಲಾಗ್ ಅಪ್ಲೋಡ್ ಮಾಡಿದ ಕೆಲ ಗಂಟೆಗಳಲ್ಲೇ, ಅನುಮಾನಾಸ್ಪದವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ. https://youtu.be/06wNM8UvD-Y ಈ ದಂಪತಿಯ ಪುತ್ರ ಮನೆಗೆ ಬಂದು...

ಡ್ರೈವಿಂಗ್ ವೇಳೆ ಲೈವ್ ಸ್ಟ್ರೀಮ್ ಮಾಡಲು ಹೋಗಿ ನಜ್ಜುಗುಜ್ಜಾದ ಯೂಟ್ಯೂಬರ್‌ನ ಕೋಟಿ ಬೆಲೆಯ ಕಾರು

International News: ಡ್ರೈವಿಂಗ್ ವೇಳೆ ಲೈವ್ ಸ್ಟ್ರೀಮ್ ಮಾಡಲು ಹೋಗಿ ಯೂಟ್ಯೂಬರ್‌ನ 1.7 ಕೋಟಿಗೂ ಹೆಚ್ಚಿನ ಬೆಲೆಯ ಕಾರು ನಜ್ಜುಗುಜ್ಜಾಗಿದೆ. https://youtu.be/MEKNHSs1JRk ಅಮೆರಿಕದ 20 ವರ್ಷದ ಖ್ಯಾತ ಯೂಟ್ಯೂಬರ್ ಜ್ಯಾಕ್ ಮಿಯಾಮಿ ತನ್ನ 1.7 ಕೋಟಿಗೂ ಮೀರಿದ ಮ್ಯಾಕ್‌ಲ್ಯಾರೆನ್ ಸೂಪರ್ ಕಾರ್‌ನಲ್ಲಿ ಹೋಗುವಾಗ, ಲೈವ್ ಸ್ಟ್ರೀಮ್ ಮಾಡಲು ಹೋಗಿ, ಎಡವಟ್ಟು ಮಾಡಿಕೊಂಡಿದ್ದಾನೆ. ಆತ ಲೈವ್ ಸ್ಟ್ರೀಮ್ ಇಡಲು...

ಬೀದಿ ಬದಿಯ ಭಾಂಗ್‌ ಲಸ್ಸಿ ಕುಡಿದು ಅಸ್ವಸ್ಥನಾದ ಬ್ರಿಟೀಷ್ ಯೂಟ್ಯೂಬರ್ ಸ್ಯಾಮ್ ಪೆಪ್ಪರ್

Ujjain News: ಭಾರತ ರುಚಿ ರುಚಿಯಾದ ತಿಂಡಿಗಳಿಂದಾನೇ ಫೇಮಸ್ ಆಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ತಿಂಡಿಗಳು ಸಖತ್ ಫೇಮಸ್ ಇದ್ದು, ಎಲ್ಲ ತಿಂಡಿಗಳ ರುಚಿ ಸವಿಯಲು ಒಂದು ಜನ್ಮವೇ ಬೇಕಾಗಬಹುದು. ಆದರೆ ಕೆಲವರು ಆರೋಗ್ಯಕರ ಪದಾರ್ಥಗಳನ್ನು ಹಾಕಿ ಅಡುಗೆ ಮಾಡುವುದಿಲ್ಲ. ಸ್ವಚ್ಛತೆ ಕಾಪಾಡಿಕೊಂಡಿರುವುದಿಲ್ಲ. ಹಾಗಾಗಿ ಅಂಥ ಸ್ಥಳದಲ್ಲಿ ಆಹಾರ ಸೇವಿಸಿದರೆ, ಆರೋಗ್ಯ...

Akram Ahmad :ಕೋಟ್ಯಧಿಪತಿ ಯುಟ್ಯೂಬರ್ : ತಿಂಗಳಿಗೆ 2 ಕೋಟಿ ಆದಾಯ!

ಸಾಧನೆ ಮಾಡ್ಬೇಕು ಅನ್ನೊ ಛಲ ಇದ್ರೆ ಸಾಕು ಏನ್ ಬೇಕಾದ್ರೂ ಸಾಧಿಸಬಹುದು ಅನ್ನೋ ಮಾತಿದೆ. ಇಲ್ಲೋಬ್ಬ ವ್ಯಕ್ತಿ ತಿಂಗಳಿಗೆ 6 ಲಕ್ಷ ರೂಪಾಯಿ ಬರ್ತಿದ್ದ ಕೆಲಸವನ್ನು ಬಿಟ್ಟು, ಈಗ ಎರಡೂ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.. ಹೌದು ವೀಕ್ಷಕರೇ.. ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ. ನಾವ್ ವರ್ಷಕ್ಕೆ 6 ಲಕ್ಷ ರೂಪಾಯಿ ದುಡಿಯೋದಿಲ್ಲ. ಅಂತಹದ್ರಲ್ಲಿ...

ಹೊಸ ಉದ್ಯಮ ಪ್ರಾರಂಭಿಸಿ ಯುವಕರಿಗೆ ಮಾದರಿಯಾದ ಡಾ.ಬ್ರೋ

News: ಡಾ.ಬ್ರೋ ಅಂದ್ರೆ ಯಾವ ಕನ್ನಡಿಗನಿಗೆ ಗೊತ್ತಿಲ್ಲ ಹೇಳಿ..? ರಿಯಾಲಿಟಿ ಶೋನಲ್ಲಿ ನಿಮ್ಮಜ್ಜಿಗೆ ಡಾ. ಬ್ರೋ ಗೊತ್ತಾ ಅಂತಾ ಆ ಚಾನೆಲ್‌ನ ಮುಖ್ಯಸ್ಥ ಪ್ರಶ್ನೆ ಕೇಳಿದ್ದೇ ತಡ, ಜನ ನಮ್ಮಜಿಗೂ ಡಾ.ಬ್ರೋ ಪರಿಚಯ ಮಾಡಿಸ್ತೀವಿ ಅನ್ನೋ ರೇಂಜ್‌ಗೆ, ಡಾ.ಬ್ರೋಗೆ ಸಪೋರ್ಟ್ ಮಾಡಿದ್ರು. ಯಶ್, ದರ್ಶನ್‌ಗೂ ಇಲ್ಲ ಇನ್‌ಸ್ಟಾ ಫಾಲೋವರ್ಸ್ ಡಾ.ಬ್ರೋಗೆ ಇದ್ದಾರೆ. https://youtu.be/JOl6sD4WIek ಇದಕ್ಕೆಲ್ಲ ಕಾರಣ, ಈ...

Praneeth Hanumanthu: ತೆಲಂಗಾಣ ಮೂಲದ ಯೂಟ್ಯೂಬರ್ ಪ್ರಣೀತ್ ಬಂಧನ

ಯೂಟ್ಯೂಬ್ ವೀಡಿಯೋದಲ್ಲಿ ಪುರುಷ ಮತ್ತು ಮಗಳ ನಡುವಿನ ಸಂಬಂಧದ ಬಗ್ಗೆ ಅಶ್ಲೀಲ ಸಂಭಾಷಣೆ ಮಾಡಿದ ಮಾಡಿದ ಕಾರಣ ಯೂಟ್ಯೂಬರ್ ಪ್ರಣೀತ್ ಹನುಮಂತುನನ್ನು ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಬೆಂಗಳೂರಿನಲ್ಲಿ ಬಂಧಿಸಿದೆ. ಪ್ರಣೀತ್​ನನ್ನು ಬಂಧಿಸಿದ ನಂತರ, ಬೆಂಗಳೂರಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಟಿಜಿಸಿಎಸ್‌ಬಿ ಅಧಿಕಾರಿಗಳು ಆತನನ್ನು ಟ್ರಾನ್ಸಿಟ್ ವಾರಂಟ್ ಮೇಲೆ ಹೈದರಾಬಾದ್‌ಗೆ ಕರೆದೊಯ್ದಿದ್ದಾರೆ. ಹಿರಿಯ...

YouTuber: ಅಕ್ರಮ ಹಣ ಸಂಪಾದನೆಯ ಆರೋಪದಡಿ ಯೂಟ್ಯೂಬರ್ ಮೇಲೆ ಐಟಿ ದಾಳಿ

Youtube:ಸಾಮಾಜಿಕ ಜಾಲತಾಣದಿಂದ ಈಗ ಸುಲಭವಾಗಿ ದುಡ್ಡು ಸಂಪಾದನೆ ಮಾಡುತ್ತಿದ್ದಾರೆ. ತಮ್ಮಲ್ಲಿರುವ ಒಳ್ಳೆಯ ವಿಚಾರಗಳಿಂದ ತಮ್ಮ ವಿಭಿನ್ನ ಮಾತಿನ ಶೈಲಿಗಳಿಂದ ಜನರನ್ನು ಆಕರ್ಷಿಸುತ್ತಾರೆ. ಜನರು ಅವರನ್ನು ಹಿಂಬಾಲಿಸುತ್ತಾರೆ. ಹೆಚ್ಚು ಹೆಚ್ಚು ವೀಕ್ಷಿಸುತ್ತಾರೆ. ಇದರಿಂದ ಯೂಟ್ಯೂಬರ್ ಗಳು  ಸಾಕಷ್ಟು ಹಣ ಗಳಿಸುತ್ತಾರೆ. ಆದರೆ ಇದರಿಂದ ಲಕ್ಷ ಲಕ್ಷ ಹಣಗಳಿಸುತ್ತಿರುವ ಯೂಟ್ಯೂಬರ್ ತಸ್ಲಿಮಾ ಎನ್ನುವವರ ವಿರುದ್ದ ಅಕ್ರಮವಾಗಿ ಹಣ...

‘ಗೆಲ್ತೀನಿ ಇಲ್ಲಾ ಸೋಲ್ತೀನಿ, ಆದ್ರೆ ಓಡಿ ಹೋಗೋದು ನನ್ನ ಚರಿತ್ರೆಯಲ್ಲೇ ಇಲ್ಲಾ’

ಮಂಡ್ಯ: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಯೂಟ್ಯೂಬರ್ ಚಂದನ್ ಗೌಡ ಹವಾ ಜೋರಾಗಿದೆ. ಇಂದು ಚಂದನ್ ನಾಮಪತ್ರ ಸಲ್ಲಿಸಿದ್ದು, ಹಲವು ಯುವಕರು ಚಂದನ್‌ಗೆ ಸಾಥ್ ನೀಡಿದ್ದಾರೆ. ಮೆರವಣಿಗೆಯೊಂದಿಗೆ ಕಾಲ್ನಡಿಗೆಯಲ್ಲಿ ಚುನಾವಣಾಧಿಕಾರಿ ಕಚೇರಿಗೆ ಬಂದ ಚಂದನ್ ಗೌಡ ನಾಮಪತ್ರ ಸಲ್ಲಿಸಿದ್ದು, ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು, ಗುಲ್ಬರ್ಗಾ ಸೇರಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಯುವಕರು ಚಂದನ್‌ಗೆ ಸಾಥ್ ಕೊಟ್ಟಿದ್ದಾರೆ. ಇದೇ...

ಇಬ್ಬರು ಸಬ್‌ಸ್ಕ್ರೈಬರ್‌ಗಳಿಗಾಗಿ ಫ್ರೀ ಪೆಟ್ರೋಲ್ ಬಂಕ್ ತೆರೆದ ಯೂಟ್ಯೂಬರ್..

ಇತ್ತೀಚೆಗೆ ಯ್ಯೂಟ್ಯೂಬರ್‌ಗಳ ಸಂಖ್ಯೆ ಹೆಚ್ಚಾಗಿದೆ. ಮೂರು ನಾಲ್ಕು ವರ್ಷದಲ್ಲಿ ಯೂಟ್ಯೂಬರ್‌ಗಳ ಸಂಖ್ಯೆ ಸಡನ್ ಆಗಿ ಏರಿಕೆಯಾಗಿದೆ. ತಮ್ಮ ಸಬ್‌ಸ್ಕ್ರೈಬರ್‌ಗಳ ಏರಿಕೆಯಾಗಲೆಂದು ವಿವಿಧ ರೀತಿಯ ಆಟವಾಡಿಸುವುದು, ಪ್ರಶ್ನೆ ಕೇಳುವುದು. ಆ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಗಿಫ್ಟ್ ಗಳನ್ನು ನೀಡುವುದೆಲ್ಲ ಈಗ ಕಾಮನ್ ಆಗಿದೆ. ಯಾಕಂದ್ರೆ ಅದರಿಂದಲೇ ಹೆಚ್ಚು ಆದಾಯ ಬರೋದು. ಆದ್ರೆ ಇಲ್ಲೋರ್ವ ಯೂಟ್ಯಬರ್ ತನ್ನ ಸಬ್‌ಸ್ಕ್ರೈಬರ್ಸ್‌ಗಳಿಗಾಗಿ...
- Advertisement -spot_img

Latest News

Horoscope: ಆತ್ಮವಿಶ್ವಾಸ ಕಡಿಮೆ ಇರುವ ರಾಶಿಯವರು ಇವರು

Horoscope: ಆತ್ಮವಿಶ್ವಾಸ ಪ್ರತೀ ಸಮಯದಲ್ಲೂ ಇರಬೇಕಾದ ಅಸ್ತ್ರ. ಆದರೆ ಕೆಲವು ರಾಶಿಗಳಲ್‌ಲಿ ಇದರ ಅಭಾವವಿರುತ್ತದೆ. ಅವರು ಧೈರ್ಯದಿಂದ ಮುನ್ನುಗ್ಗುವ ಸಾಹಸ ಮಾಡುವುದು ಕಡಿಮೆ. ಹಾಗಾದ್ರೆ ಯಾವುದು...
- Advertisement -spot_img