Wednesday, May 20, 2026

yuzvendra chahal

ಸ್ಪಷ್ಟನೆ ನೀಡಿದ ಸ್ಪಿನ್ನರ್ ಯಜ್ವಿಂದರ್ ಚಾಹಲ್

https://www.youtube.com/watch?v=9JaNtVdc1sc ಹೊಸದಿಲ್ಲಿ: ಭಾರತೀಯ ಸ್ಪಿನ್ನರ್ ಯಜ್ವಿಂದರ್ ಚಾಹಲ್ ತಮ್ಮ ಹಾಗೂ ಪತ್ನಿ ನಡುವಿನ ಹರಿದಾಡುತ್ತಿರುವ ಗಾಳಿ ಸುದ್ದಿ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಂನಲ್ಲಿ  ತಮ್ಮ ಹಾಗೂ ಧನಶ್ರೀ ನಡುವಿನ ಸಂಬಂಧದ ಕುರಿತು ಸುಳ್ಳು ಸುದ್ದಿಗಳನ್ನು ಹರಡಿಸದಂತೆ ಚಾಹಲ್ ಮನವಿ ಮಾಡಿದ್ದಾರೆ. ನಮ್ಮಿಬ್ಬರ ಸಂಬಂಧ ಕುರಿತ ಗಾಳಿ ಸುದ್ದಿಗಳನ್ನು ನಂಬಬೇಡಿ. ನಿಮ್ಮಲೆರಿಗೂ ವಿನಮ್ರೆತೆಯಿಂದ ಮನವಿ ಮಾಡುತ್ತಿದ್ದೇನೆ.ಇದಕ್ಕೆಲ್ಲ...

ಚಾಹಲ್ ಮ್ಯಾಜಿಕ್ ಗೆ ಥಂಡಾ ಹೊಡೆದ ಐರ್ಲೆಂಡ್

https://www.youtube.com/watch?v=NYtbf9IQgOk ಡಬ್ಲಿನ್: ಯಜ್ವಿಂದರ್ ಚಾಹಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನ್ ನೆರೆವಿನಿಂದ ಟೀಮ್ ಇಂಡಿಯಾ ಆತಿಥೇಯ ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಮಳೆಯ ಕಣ್ಣಾಮುಚ್ಚಾಲೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮಳೆಯ ಕಾರಣ ಪಂದ್ಯವನ್ನು 12 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಐರ್ಲೆಂಡ್ ಪರ ಪೌಲ್ ಸ್ಟಿರ್ಲಿಂಗ್...

ಸರಣಿ ಜೀವಂತವಾಗಿರಿಸಿಕೊಂಡ ಭಾರತ

https://www.youtube.com/watch?v=IXjG4mkm_XU ವಿಶಾಖಪಟ್ಟಣ: ಮೊದಲೆರಡು ಪಂದ್ಯಗಳನ್ನು ಕೈಚೆಲ್ಲಿ ಸರಣಿ ಕೈಚೆಲ್ಲುವ ಭೀತಿಯಲ್ಲಿದ್ದ ಟೀಮ್ ಇಂಡಿಯಾ ದ,ಆಫ್ರಿಕಾ ವಿರುದ್ಧದ ಮೂರನೆ ಟಿ20 ಪಂದ್ಯದಲ್ಲಿ 48 ರನ್ ಜಯ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದ ದ.ಆಫ್ರಿಕಾ ಫಿಲ್ಡಿಂಗ್ ಆಯ್ದುಕೊಂಡಿತು. ಋತುರಾಜ್ ಗಾಯಕ್ವಾಡ್ 57 ಹಾಗೂ ಇಶನ್ ಕಿಶನ್ 54 ಮೊದಲ ವಿಕೆಟ್ ಗೆ 97 ರನ್ ಸೇರಿಸಿದರು. ನಂತರ ಬಂದ...

ತಾಹೀರ್ ದಾಖಲೆ ಸರಿಗಟ್ಟಿದ ಚಹಲ್

ಮುಂಬೈ:ಟೂರ್ನಿಯಲ್ಲಿ ಅತ್ಯದ್ಭುತ ಬೌಲಿಂಗ್ ಮಾಡಿರುವ ಲೆಗ್ ಸ್ಪಿನ್ನರ್ ಯಜ್ವಿಂದರ್ ಚಹಲ್ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ನಿನ್ನೆ ಚೆನ್ನೈ ವಿರುದ್ಧ 26 ರನ್ ಕೊಟ್ಟು 2 ವಿಕೆಟ್ ಪಡೆದರು.  ಈ ಮೂಲಕ ಚಹಲ್ 14 ಪಂದ್ಯಗಳಿಂದ ಟೂರ್ನಿಯಲ್ಲಿ ಒಟ್ಟು 26 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಜೊತೆಗೆ ಐಪಿಎಲ್ ಆವೃತ್ತಿಯೊಂದರಲ್ಲಿ  ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್...

ಚಹಲ್ ಚಮತ್ಕಾರ ರಾಜಸ್ಥಾನಕ್ಕೆ ರೋಚಕ ಜಯ

ಮುಂಬೈ:ಯಜ್ವಿಂದರ್ ಚಾಹಲ್ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ರಾಜಸ್ಥಾನ ರಾಯಲ್ಸ್ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ರನ್‍ಗಳ ರೋಚಕ ಗೆಲುವು ಪಡೆದಿದೆ. ಬಾಬೋರ್ನ್ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಕದನದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ಥಾನ ಪರ ಜೋಸ್ ಬಟ್ಲರ್(103) ಹಾಗೂ ದೇವದತ್ ಪಡಿಕಲ್(24) ಮೊದಲ ವಿಕೆಟ್‍ಗೆ 97 ರನ್‍ಗಳ ಭರ್ಜರಿ...

ಚಾಹಲ್ ಹೇಳಿದ ಆ ಭಯಾನಕ ಕತೆ..!

ಮುಂಬೈ:ಲೆಗ್ ಸ್ಪಿನ್ನರ್ ಯಜ್ವಿಂದರ್ ಚಾಹಲ್ ಐಪಿಎಲ್‍ನ ಈ ಬಾರಿಯ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾರೆ. ಆರ್‍ಆರ್ ತಂಡದ ಸಂರ್ಶನದಲ್ಲಿ ಆಘಾತಕಾರಿ ವಿಚಾರವೊಂದನ್ನ ಹೇಳಿಕೊಂಡಿದ್ದಾರೆ. ಚಾಹಲ್ ಇದುವರೆಗೂ ಯಾರ ಬಳಿಯೂ ಹೇಳಿಕೊಳ್ಳದ ವಿಚಾರವನ್ನು ಇದೀಗ ಬಹಿರಂಗಪಡಿಸಿದ್ದಾರೆ. ಈ ಸಂದರ್ಶನದಲ್ಲಿ ಅಶ್ವಿನ್ ಹಾಗೂ ಕನ್ನಡಿಗ ಕರುಣ್ ನಾಯರ್ ಇದ್ದರು. ತಮ್ಮ ಅನುಭವವನ್ನು ಚಾಹಲ್ ಹೇಳಿದ್ದು ಹೀಗೆ, ಇದು 2013ರಲ್ಲಿ...

ಇನ್ ಸ್ಟಾ ದಲ್ಲಿ ಚೈಲ್ಡ್ ವುಡ್ ಮೆಮೋರಿ ಹಂಚಿಕೊಂಡ ಚಹಲ್

ಟೀಮ್ ಇಂಡಿಯಾ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್, ಬಾಲ್ಯದ ಆ ದಿನಗಳ ನೆನಪಿಗೆ ಜಾರಿದ್ದಾರೆ. ಪ್ರತಿಯೊಬ್ಬರು ಎಷ್ಟೇ ದೊಡ್ಡವರಾಗಲಿ, ಎಷ್ಟೇ ಸಾಧನೆ ಮಾಡಿರಲಿ ಅವರು ಬೆಳೆದು ಬಂದ ದಿನಗಳ ಹಿಂದಿನ ನೆನಪು, ಸದಾ ಖುಷಿ ನೀಡುತ್ತೆ. ಅದೇ ರೀತಿ ಟೀಮ್ ಇಂಡಿಯಾ ಸ್ಪಿನ್ನರ್ ಚಹಲ್ ಕೂಡ, ತಮ್ಮ ಬಾಲ್ಯದ ದಿನಗಳಿಗೆ...
- Advertisement -spot_img

Latest News

ನಾ ನಾಯಕಿ : ಹಿಂದೂ ಮುಸ್ಲಿಂ ಗಲಾಟೆ ಧರ್ಮ ಅಂದ್ರೆ ಏನು? | Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಧರ್ಮ ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ. https://youtu.be/p2xaMa9jv0c ಈ ಬಗ್ಗೆ ಮಾತನಾಡಿರುವ ನಜ್ಮಾ, ನನ್ನ ಊರಲ್ಲಿ...
- Advertisement -spot_img