ನಾಗೇಂದ್ರ ಮೇಲೆ ಹಗರಣ ಇದ್ರು ಯಾಕೆ ಕ್ಯಾಬಿನೆಟ್ ಗೆ ತಗೊಂಡ್ರಿ?: Mohammed Haris Nalapad Exclusive Interview

Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ನಾಗೇಂದ್ರ ಅವರ ಮೇಲೆ ಕೇಸ್ ಇದ್ದಾಗಲೂ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದೇಕೆ ಎಂಬ ಬಗ್ಗೆ ವಿವರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಲಪಾಡ್ ನಾನು ಈ ವಿಷಯದ ಬ್ಗಗೆ ಮಾತನಾಡುವಷ್ಟು ಹಿರಿಯನಲ್ಲ. ಆ ವಿಷಯದಲ್ಲಿ ನಿರ್ಧರ ತೆಗೆದುಕ“ಳ್ಳಲು ಪಕ್ಷದ ಹಿರಿಯರಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ ನನಗೆ ಅವಕಾಶ ಸಿಕ್ಕರೆ ಟಿಕೇಟ್ ನೀಡಿದರೆ ನಾನು ಖಂಡಿತವಾಗಿಯೂ ನಾಯಕನಾಗ್ತೀನಿ. ಈಗ ಇವರು ಎಂಎಲ್‌ಎಗಳು 1 ಕಾಲದಲ್ಲಿ ಯೂತ್ ಕಾಂಗ್ರೆಸ್‌ನಲ್ಲಿದ್ದವರೇ ಎಂದು ನಲಪಾಡ್ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author