https://www.youtube.com/watch?v=XX3y8JQwhyQ
ಹರಾರೆ: ಚೊಚ್ಚಲ ಶತಕದಲ್ಲೇ ಶುಭಮನ್ ಗಿಲ್ ಮೈಲುಗಲ್ಲು ಮುಟ್ಟಿದ್ದಾರೆ. ಬೌಂಡರಿಳ ಸುರಿಮಳೆಗೈದ ಶುಭಮನ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಜಿಂಬಾಬ್ವೆ ನೆಲದಲ್ಲಿ ತಂಡದ ಅತಿ ಹೆಚ್ಚು ರನ್ ಗಳಿಸಿದ ತಂಡದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. 1998ರಲ್ಲಿ ಬುಲಾವಾಯೊದಲ್ಲಿ ಸಚಿನ್ ತೆಂಡೂಲ್ಕರ್ 130 ಎಸೆತದಲ್ಲಿ ಅಜೇಯ 127 ರನ್...
https://www.youtube.com/watch?v=M8jX6zSCMqQ
ಹರಾರೆ: ಶುಭಮನ್ ಗಿಲ್ ಅವರ ಆಕರ್ಷಕ ಶತಕ ಹಾಗೂ ಆವೇಶ್ ಖಾನ್ ಅವರ ಅದ್ಭುತ ಬೌಲಿಂಗ್ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ 13 ರನ್‍ಗಳ ರೋಚಕ ಗೆಲುವು ಗೆಲುವು ಪಡೆಯಿತು. ಜೊತೆಗೆ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.
ಇಲ್ಲಿನ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ...
https://www.youtube.com/watch?v=xKP9wwtD1jY
ಹರಾರೆ: ಗೆಲುವಿನ ಓಟ ಮುಂದುವರೆಸಿರುವ ಟೀಮ್ ಇಂಡಿಯಾ ಇಂದು ಆತಿಥೇಯ ಜಿಂಬಾಬ್ವೆ ವಿರುದ್ಧ ಮೂರನೆ ಏಕದಿನ ಪಂದ್ಯದಲ್ಲಿ ಸೆಣಸಲಿದ್ದು ಕ್ಲೀನ್ ಸ್ವೀಪ್ ಮಾಡಲು ನಿರ್ಧರಿಸಿದೆ.
ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಈಗಾಗಲೇ ಸರಣಿ ಗೆದ್ದಿರುವ ಭಾರತ ತಂಡ ಮುಂದಿನ ಏಕದಿನ ವಿಶ್ವಕಪ್ ದೃಷ್ಟಿಯಿಂದ ಇಂದಿನ ಪಂದ್ಯದಲ್ಲಿ ಪ್ರಯೋಗ ಮಾಡಲಿದೆ.
ಹಂಗಾಮಿ ನಾಯಕ ಕೆ.ಎಲ್. ರಾಹುಲ್...
https://www.youtube.com/watch?v=2_44UbIH6EQ
ಹರಾರೆ:ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ಹರಾರೆಯಲ್ಲಿ ನಡೆಯಲಿದೆ.
ಆರು ವರ್ಷಗಳ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಏಷ್ಯಾಕಪ್ ಸರಣಿಗೂ ಮುನ್ನ ಭಾರತ ತಂಡಕ್ಕಿದು ಅಭ್ಯಾಸ ಪಂದ್ಯವಾಗಿದೆ. ಯುವ ಆಟಗಾರರಿಗಿದು ಸಾಮರ್ಥ್ಯ ತೋರಿಸಲು ಮತ್ತೊಂದು ಅವಕಾಶ ವಾಗಿದೆ.
ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಗೆ...
https://www.youtube.com/watch?v=8B8kKwCMmk0
ಮುಂಬೈ: ಕೆ.ಎಲ್. ರಾಹುಲ್ ನೇತೃತ್ವದ ಭಾರತೀಯ ತಂಡವು ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಹರಾರೆಗೆ ಬಂದಿಳಿದಿದೆ.
ಆಗಸ್ಟ್ 18ರಿಂದ ಸರಣಿಯ ಆರಂಭವಾಗಲಿದೆ.
ಗಾಯದ ಕಾರಣದಿಂದಾಗಿ ಫೆಬ್ರವರಿಯಿಂದ ಕ್ರಿಕೆಟ್ ಆಡದಿರುವ ರಾಹುಲ್ ಈಗ ಆಡಲು ಸ್ವಸ್ಥರಾಗಿರುವ ಕಾರಣ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ. ಈ ಮೊದಲು ನಾಯಕನಾಗಿ ಆಯ್ಕೆಯಾಗಿದ್ದ ಶಿಖರ್ ಧವನ್ ಉಪನಾಯಕನಾಗಿ ನಿಯುಕ್ತರಾಗಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಐರ್ಲೆಂಡ್...
Political News: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದು, ದೇಶಾದ್ಯಂತ 7 ದಿನ ಶೋಕಾಾಚರಣೆ ಮಾಡಲಾಗುತ್ತಿದೆ. ಅಲ್ಲದೇ, ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಾದ್ಯಂತ...