Tuesday, May 12, 2026

zodiac signs

INDIAದಲ್ಲಿ ಇಂದು 11499 ಕೊರೋನಾ ಪ್ರಕರಣಗಳು ವರದಿ..!

ದೇಶದಲ್ಲಿ (india) ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ (Covid case) ಸಂಖ್ಯೆ ಕಡಿಮೆಯಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 11499 ಹೊಸ ಕೋವಿಡ್ ಪ್ರಕರಣಗಳು (New Covid Cases) ವರದಿಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 23,598 ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಇನ್ನು ಕಳೆದ...

Indiaದಲ್ಲಿ ಇಂದು 13,166 ಕೊರೋನಾ ಪ್ರಕರಣಗಳು ವರದಿ..!

ಭಾರತದಲ್ಲಿ (India) ಕೊರೋನಾ ವೈರಸ್ (corona virus) 3ನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಭಾರತದಲ್ಲಿ ಇಂದು 13,166 ಮಂದಿಗೆ ಕೊರೋನಾವೈರಸ್ 24 ಗಂಟೆಗಳಲ್ಲಿ 302 ಸಾವು, 26,988 ಮಂದಿ ಗುಣಮುಖ ಕೊವಿಡ್-19 ಸಕ್ರಿಯ ಪ್ರಕರಣ ಸಂಖ್ಯೆ 1,34,235 ರಷ್ಟಿದೆ. ದೇಶದಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.1.28ರಷ್ಟಾಗಿದೆ ಎಂದು...

Hijab Controversy ತೀರ್ಪನ್ನು ಕಾಯ್ದಿರಿಸಿದ ಹೈಕೋರ್ಟ್ ನ ತ್ರಿಸದಸ್ಯ ಪೀಠ..!

ಹಿಜಾಬ್ ವಿವಾದ (Hijab Controversy) ಕುರಿತಂತೆ ಹೈಕೋರ್ಟ್ (high court) ನ ತ್ರಿಸದಸ್ಯ ಪೀಠ ಎರಡು ವಾರಗಳ ಕಾಲ ಸತತವಾಗಿ ವಾದ-ಪ್ರತಿವಾದಗಳನ್ನು ಕೇಳುತ್ತಾ ವಿಚಾರಣೆಯನ್ನು ನಡೆಸಿದೆ. ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಅರ್ಜಿ ಸಲ್ಲಿಸಿದವರ ಪರ ದೇವದತ್ ಕಾಮತ್‌ (Devdath Kamath) ವಾದವನ್ನು ಮಾಡಿಸಿದ್ದು, ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ್  ನಾವದಗಿ...

Corruption ಆರೋಪದ ಹಿನ್ನೆಲೆ ಬಿಬಿಎಂಪಿ ಕಚೇರಿಗಳ ಮೇಲೆ ಎಸಿಬಿ ದಾಳಿ..!

ಭ್ರಷ್ಟಾಚಾರದ (corruption) ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ (ACB officers) 8 ತಂಡಗಳು ಬಿಬಿಎಂಪಿ ಕಚೇರಿ (BBMP Office) ಮೇಲೆ ಇಂದು ದಾಳಿ ನಡೆಸಿದೆ. ಬಿಬಿಎಂಪಿಯ ಕೇಂದ್ರ ಕಚೇರಿ, ನಗರ ಯೋಜನೆ ಕೇಂದ್ರ ಕಛೇರಿ ಹಾಗೂ ಎಲ್ಲಾ 8 ವಲಯಗಳ ಮೇಲೆ ದಾಳಿ ನಡೆಸಿ, ತೀವ್ರ ಶೋಧಕಾರ್ಯ ನಡೆಸುತ್ತಿದ್ದು ಮಾಹಿತಿಯನ್ನು ಕಲೆ ಹಾಕುತ್ತಿದೆ. ರಾಜಕಾಲುವೆ,...

Tumkur : ಗ್ರಾಮ ಪಂಚಾಯತ್ ಲೈಬ್ರರಿ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ತುಮಕೂರು ಗ್ರಾಮ ಪಂಚಾಯತ್ (Tumkur Gram Panchayat) ಯಲ್ಲಿ ಲೈಬ್ರರಿ (Library) ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.. ಆಸಕ್ತ ಅಭ್ಯರ್ಥಿಗಳು ಮಾರ್ಚ್​ 14ರ ಒಳಗೆ ಆಫ್​​ಲೈನ್​ (Offline) ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಬಗ್ಗೆ ಮಾಹಿತಿ. ಸಂಸ್ಥೆಯ ಹೆಸರು : ತುಮಕೂರು ಗ್ರಾಮ ಪಂಚಾಯತ್ ಹುದ್ದೆಗಳ ಸಂಖ್ಯೆ: 19ಉದ್ಯೋಗ ಸ್ಥಳ: ತುಮಕೂರು,...

Face book ನಲ್ಲಿಹೆಂಡತಿಯ ಪೋಟೋ ಹಾಕಿ RIP ಎಂದು ಪತಿ, ಕೋಪಗೊಂಡ ಪತ್ನಿ ನಾಪತ್ತೆ‌‌..!

ಬರ್ತ್ ಡೇ  ಪಾರ್ಟಿ (Birthday Party) ವಿಚಾರಕ್ಕೆ ಗಂಡ ಹೆಂಡತಿ ಜಗಳವಾಡಿದ್ದಾರೆ,  ಮರುದಿನ ಗಂಡ ತನ್ನ ಪೇಸ್ ಬುಕ್  ಅಕೌಂಟ್ (Facebook account) ನಲ್ಲಿ ಹೆಂಡತಿಯ ಪೋಟೋ ಹಾಕಿ  RIP ಎಂದು ಶ್ರದ್ಧಾಂಜಲಿ  ಸಲ್ಲಿಸಿದ್ದಾನೆ, ಹೆಂಡತಿ ನಾಪತ್ತೆಯಾಗಿದ್ದು  ಆಕೆಯ ಹೆತ್ತವರ ಆತಂಕಕ್ಕೆ  ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (doddaballapura) ತಾಲೂಕಿನ ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ...

Doddaballapura : ಭಕ್ತರಿಗೆ ತಾರತಮ್ಯ, ಆರ್ಚಕನನ್ನ ವಜಾ ಮಾಡಿದ ಟ್ರಸ್ಟ್..!

ದೊಡ್ಡಬಳ್ಳಾಪುರ  : ದೇವರ ಪೂಜಾ ಕಾರ್ಯದಲ್ಲಿ ಭಕ್ತರ ನಡುವೆ  ತಾರತಮ್ಯ ಮತ್ತು ಭಕ್ತರ ಹುಂಡಿ ಹಣದಲ್ಲಿ ವಂಚನೆ ಹಿನ್ನಲೆ ಟ್ರಸ್ಟ್  ನವರು ಆರ್ಚಕನನ್ನ ವಜಾ ಮಾಡಿದ್ದರು, ಆರ್ಚಕ  ದೇವಾಲಯಕ್ಕೆ  ಬಾಗಿಲು ಹಾಕಿ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore Rural District) ದೊಡ್ಡಬಳ್ಳಾಪುರ (doddaballapura) ನಗರದ ಕರೇನಹಳ್ಳಿಯ  ಬಯಲು...

ತುಳಸಿ ಗಿಡವನ್ನ ಸಮೃದ್ಧವಾಗಿ ಬೆಳೆಸಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ..

ಯಾವ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯತ್ತೋ, ಆ ಮನೆಯಲ್ಲಿ ಯಾವಾಗಲೂ ಸುಖ, ಶಾಂತಿ, ನೆಮ್ಮದಿ ನೆಲೆಸಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ತುಳಸಿ ಅಂದ್ರೆ ಲಕ್ಷ್ಮೀ ದೇವಿಯ ಪ್ರತಿರೂಪ. ಹಾಗಾಗಿ ಇಂದು ನಾವು ಈ ತುಳಸಿ ಗಿಡವನ್ನ ಸಮೃದ್ಧವಾಗಿ ಬೆಳೆಸಬೇಕು ಅಂದ್ರೆ, ಯಾವ ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ. ಹಾಗಾದ್ರೆ...

Karnataka ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ನ ಪ್ರಥಮ ವರ್ಷದ ವಾರ್ಷಿಕೋತ್ಸವ..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddabbalapura) ನಗರದ ಶ್ರೀ ಸಾಯಿಬಾಬಾ  ದೇವಾಲಯದ (Temple of Sri Sai Baba) ಸಮೀಪ ಮಾರ್ಚ್ 1 ರಂದುಸಂಜೆ 6 ಗಂಟೆಗೆ  ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ (Dasoha Seva Trust of Karnataka State Animal Birds) ಪ್ರಥಮ ವರ್ಷದ...

ONGCನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ONGC) 28 ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಪದವಿ (Degree) ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಮಾರ್ಚ್​ 1 ರ ಒಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ. ಪ್ರಮುಖ ದಿನಾಂಕಗಳು,ಅರ್ಜಿ ಸಲ್ಲಿಸಲು ಪ್ರಾರಂಭ...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img