Thursday, May 7, 2026

zodiac signs

ತುಪ್ಪದ ದೀಪವನ್ನ ಯಾಕೆ ಬೆಳಗಲಾಗುತ್ತದೆ..? ಇದರಿಂದಾಗುವ ಪ್ರಯೋಜನಗಳೇನು..?

ಬಡವರು, ಮಧ್ಯಮವರ್ಗದವರು ಹಬ್ಬ ಹರಿದಿನಗಳಲ್ಲಿ, ಯಾವುದಾದರೂ ಶುಭಮುಹೂರ್ತದಲ್ಲಿ ಮಾತ್ರ, ತುಪ್ಪದ ದೀಪವನ್ನ ಹಚ್ಚುತ್ತಾರೆ. ಆದ್ರೆ ಕೆಲ ಸ್ಥಿತಿವಂತರ ಮನೆಯಲ್ಲಿ ಎಲ್ಲ ದಿನವೂ ತುಪ್ಪದ ದೀಪ ಹಚ್ಚುತ್ತಾರೆ. ಹಾಗಾದ್ರೆ ತುಪ್ಪದ ದೀಪ ಹಚ್ಚುವುದರ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ...

ನಿಮ್ಮ ಮನೆಯಲ್ಲಿ ಜೇಡರ ಬಲೆ ಇದ್ದರೆ, ತಕ್ಷಣವೇ ತೆಗೆದು ಹಾಕಬೇಕು.. ಯಾಕೆ ಗೊತ್ತಾ..?

ಮನೆಯನ್ನ ನಾವು ಎಷ್ಟು ಸ್ವಚ್ಛವಾಗಿಡುತ್ತೇವೋ, ಅಷ್ಟು ಉತ್ತಮ. ಮನೆ ಸ್ವಚ್ಛವಾಗಿದ್ದು, ಮನೆ ಜನರ ಮನಸ್ಸು ಉತ್ತಮವಾಗಿರುತ್ತದೆ. ಮಾನಸಿಕ ಸಂತೋಷ ಸಿಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಆದ್ರೆ ಮನೆ ಸ್ವಚ್ಛವಾಗಿಡೋದು ಅಂದ್ರೆ, ನೆಲದ ಮೇಲಿನ ಕಸವಷ್ಟೇ ತೆಗೆದು ಸ್ವಚ್ಛವಾಗಿಡುವುದಲ್ಲ. ಮನೆಯ ಮೂಲೆ ಮೂಲೆಯನ್ನ ಸ್ವಚ್ಛವಾಗಿಡುವುದು. ಮನೆಯಲ್ಲಿ ಜೇಡರ...

ಹಿಡಿಂಬೆಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..?

ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ದೇವಿರಗಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳಿಗೆ, ಅಷ್ಟೇ ಏಕೆ ದುಷ್ಟರಿಗೂ ದೇಗುಲವಿದೆ. ಇಂದು ನಾವು ರಾಕ್ಷಸಿಗಾಗಿ ದೇವಸ್ಥಾನ ಕಟ್ಟಿರುವ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಹಾಭಾರತದಲ್ಲಿ ದುರ್ಯೋಧನ ಮತ್ತು ಶಕುನಿ ಸೇರಿ ಪಾಂಡವರನ್ನು ಅರಗಿನ ಮನೆಗೆ ಕಳುಹಿಸುವ, ಅಲ್ಲೇ ಅವರನ್ನು ಭಸ್ಮ ಮಾಡುವ ಹುನ್ನಾರ ನಡೆಸಿದ್ದರು....

ಮಹಾಭಾರತದ ಶಕುನಿಗೂ ಇದೆ ದೇವಸ್ಥಾನ..!

ನಾವು ನಿಮಗೆ ಈಗಾಗಲೇ ಹಿಡಿಂಬೆ, ರಾವಣ, ದುರ್ಯೋಧನನ ದೇವಸ್ಥಾನವಿರುವ ಬಗ್ಗೆ  ಹೇಳಿದ್ದೇವೆ. ಅದೇ ರೀತಿ ಶಕುನಿಗೂ ಕೂಡ ಒಂದು ದೇವಸ್ಥಾನವಿದೆ. ಆ ದೇವಸ್ಥಾನ ಇರುವುದಾದರೂ ಎಲ್ಲಿ..? ಆ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಹಾಭಾರತ ಯುದ್ಧ ನಡೆಯಲು ದ್ರೌಪದಿಯ ಹಠವೇ ಕಾರಣ ಅಂತಾ ಹೇಳ್ತಾರೆ....

ವಸಂತ ಪಂಚಮಿಯ ವಿಶೇಷತೆಗಳೇನು..?

ಇಂದು ವಸಂತ ಪಂಚಮಿ. ಈ ದಿನ ಸರಸ್ವತಿಯನ್ನು ಆರಾಧಿಸಲಾಗುತ್ತದೆ. ಇಂದು ಸರಸ್ವತಿಯ ಪೂಜೆ ಮಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಆರಂಭ ಮಾಡಿದರೆ, ಅವರು ವಿದ್ಯಾವಂತರಾಗುತ್ತಾರೆ, ಬುದ್ಧಿವಂತರಾಗುತ್ತಾರೆಂದು ಹೇಳಲಾಗಿದೆ. ವಸಂತ ಪಂಚಮಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ವಸಂತ ಪಂಚಮಿಯ ದಿನ ಮಕ್ಕಳು ಸರಸ್ವತಿಯ ಪೂಜೆ ಮಾಡಬೇಕು ಅಂತಾ...

ಶನಿಯ ಕೃಪೆ ಇಲ್ಲದಿದ್ದರೆ ನಿದ್ರಾಹೀನತೆ ಸಮಸ್ಯೆ ಉಂಟಾಗುತ್ತದೆಯೇ..?

ನಿದ್ದೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಕೆಲಸ ಮುಗಿಸಿ ಬಂದು ಬಳಲಿದವರಿಗೆ ಕೊಂಚ ಸಮಯದ ರಿಲೀಫ್ ನೀಡೋದೇ ನಿದ್ದೆ. ಆರೋಗ್ಯ ಹಾಳಾದಾಗ, ಶಕ್ತಿ ನೀಡೋದೇ ನಿದ್ದೆ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಇರುವ ಒಂದು ಅತ್ಯುತ್ತಮ ದಾರಿ ಅಂದ್ರೆ ನಿದ್ದೆ. ಇಂಥ ನಿದ್ದೆಗೂ ನಿಮ್ಮ ಜಾತಕಕ್ಕೂ ಸಂಬಂಧವಿದೆಯೇ..? ನಿಮ್ಮ ಜಾತಕ ಸರಿ ಇಲ್ಲದಿದ್ದರೆ, ದೋಷವಿದ್ದರೆ,...

ಪಚ್ಚೆ ರತ್ನ ಧರಿಸುವುದರಿಂದ ಆಗುವ ಲಾಭಗಳೇನು..?

ಜ್ಯೋತಿಷ್ಯದ ಹಲವಾರು ಪರಿಹಾರಗಳಲ್ಲಿ ನವರತ್ನ ಪರಿಹಾರ ಕೂಡ ಒಂದು. ಒಂದೊಂದು ರಾಶಿಯವರಿಗೆ ಒಂದೊಂದು ರತ್ನ ಉತ್ತಮ ಫಲ ಕೊಡುತ್ತದೆ. ಹಾಗಾದ್ರೆ ಪಚ್ಚೆ ರತ್ನ ಯಾವ ವಾರ ಹಾಕಬೇಕು. ಇದನ್ನು ಧರಿಸುವುದರಿಂದ ಯಾವ ಗ್ರಹದ ಕೃಪೆ ನಮ್ಮ ಮೇಲಾಗುತ್ತದೆ. ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಚಂದ್ರಕಾಂತ ಮಣಿಯ ವಿಶೇಷತೆಗಳೇನು ಗೊತ್ತೇ..?

ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರವಿದೆ. ಹೋಮ ಹವನ, ಪೂಜೆ ಪುನಸ್ಕಾರ, ಮುತ್ತು ರತ್ನಗಳನ್ನು ಧರಿಸಿ ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಂದು ನಾವು ಚಂದ್ರಕಾಂತ ಮಣಿಯ ವಿಶೇಷತೆಗಳೇನು..? ಇದನ್ನು ಧರಿಸುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಚಂದ್ರಕಾಂತ ಮಣಿಯನ್ನ ಇಂಗ್ಲಿಷ್‌ನಲ್ಲಿ...

ಅರ್ಥವೇ ಆಗದ ಸ್ವಭಾವದವರು ಈ ರಾಶಿಯವರು..!

ಯಾವುದನ್ನೂ ಅರ್ಥ ಮಾಡಿಕೊಂಡರೂ ಹೆಣ್ಣು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ ಅಂತಾ ಕೆಲ ಪುರುಷರು ಹೇಳೋದನ್ನ ಕೇಳಿದ್ದೀರಿ. ಅದೇ ರೀತಿ ಇವತ್ತು ನಾವು ಅರ್ಥವೇ ಆಗದ ಸ್ವಭಾವ ಹೊಂದಿರುವ ಕೆಲ ರಾಶಿಯ ಜನರ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/BkL6F-7TVmY ಮಿಥುನ: ಈ ರಾಶಿಯ...

ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಆಗುವ ಲಾಭವೇನು ಗೊತ್ತೇ..?

ಕರುಣೆ, ಪ್ರೀತಿ ಅನ್ನೋದು ಸಕಲ ಚರಾಚರಗಳ ಆಸ್ತಿ ಇದ್ದ ಹಾಗೆ. ಯಾರಿಗೆ ಕರುಣೆ, ಪ್ರೀತಿ ತೋರಿಸುವ ಗುಣವಿರುತ್ತದೆಯೋ, ಅವರು ಮನಸ್ಸಿನಿಂದ ಶ್ರೀಮತರಾಗಿರುತ್ತಾರೆ. ಮನುಷ್ಯರಿಗಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳಿಗೂ ಪ್ರೀತಿ, ಕರುಣೆ ತೋರಿ, ಅನ್ನಾಹಾರ ಹಾಕುವ ಗುಣ ಕೂಡ ಅತ್ಯುತ್ತಮ ಗುಣವೇ ಹೌದು. ಮೂಕ ಪ್ರಾಣಿ, ಪಕ್ಷಿಯ ವೇದನೆಯನ್ನು ಅರಿತು ಅದಕ್ಕೆ ಆಹಾರ ನೀಡುವ ಮನುಷ್ಯ...
- Advertisement -spot_img

Latest News

ʼಅಮನ್‌ ಪ್ರೀತ್‌ ಸಿಂಗ್‌ ಗಿಲ್ʼ ಸಾವಿನ ಕಾರಣ ಏನು ಗೊತ್ತಾ? ಮೌನಕ್ಕೆ ಶರಣಾದ ಕ್ರಿಕೆಟ್ ಲೋಕ..!

ಭಾರತದ ಮಾಜಿ U-19 ಕ್ರಿಕೆಟರ್ ಹಾಗೂ ಪಂಜಾಬ್‌ನ ಪ್ರತಿಭಾವಂತ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿನಿಂದ ಕ್ರಿಕೆಟ್ ವಲಯದಲ್ಲಿ...
- Advertisement -spot_img