Monday, May 4, 2026

zodiac signs

ದೇವರ ಕೋಣೆಯಲ್ಲಿ ಇಂಥ ಫೋಟೋಗಳನ್ನಿಟ್ಟರೆ ಅದೃಷ್ಟ ಪಾಲು..

ದೇವರ ಕೋಣೆಯಲ್ಲಿ ಎಂತಹ ಫೋಟೋವನ್ನ ಇರಿಸಕೂಡದು ಎಂಬ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಇಂದು ಯಾವ ಫೋಟೋಗಳನ್ನ ಇಡಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಪಂಚಮುಖಿ ಆಂಜನೇಯ ಫೋಟೋ: ಮನೆಯಲ್ಲಿ ಪಂಚಮುಖಿ ಆಂಜನೇಯ ಫೋಟೋ ಇಡುವುದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಾಗುತ್ತದೆ. ಮತ್ತು ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. https://youtu.be/Gkto-zvjxI4 ಶ್ರೀರಾಮನ ಪಟ್ಟಾಭಿಶೇಕದ ಫೋಟೋ: ಶ್ರೀರಾಮನ ಪಟ್ಟಾಭಿಶೇಕದ...

ಆಗಸ್ಟ್ 15 2020 ರಾಶಿ ಭವಿಷ್ಯ

ಮೇಷ: ದಂಪತಿಗಳಿಗೆ ಸಂತಾನ ಲಾಭವಿದೆ. ತಂದೆ ಮಕ್ಕಳೊಳಗೆ ವ್ಯವಹಾರ ಸಂಬಂಧ ಭಿನ್ನಾಭಿಪ್ರಾಯ ಮೂಡಬಹುದು. ದೂರ ಸಂಚಾರದಲ್ಲಿ ಅಪಘಾತ ಭೀತಿ ಇದೆ. ದೇವತಾ ಕಾರ್ಯಗಳಲ್ಲಿ ಸಂತಸ ಮತ್ತು ನೆಮ್ಮದಿ ಇದೆ. ವೃಷಭ : ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ ಇದೆ. ರೈತಾಪಿ ವರ್ಗಕ್ಕೆ ಋಣಭಾರ ಪರಿಹಾರವಾಗಲಿದೆ. ದಿನಸಿ ವರ್ತಕರಿಗೆ ಲಾಭವಿದೆ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಧನ ವಿನಿಯೋಗದಿಂದ...

ನೆಮ್ಮದಿಯ ಜೀವನಕ್ಕಾಗಿ ರಾಮನಾಮ ಜಪ..!

ನೀವು ನಿಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು. ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು. ನೆಮ್ಮದಿಯ ಜೀವನ ನಿಮ್ಮದಾಗಬೇಕು ಅಂದ್ರೆ ಪ್ರತಿ ದಿನ ಒಂದು ಶ್ಲೋಕವನ್ನು ಹೇಳಬೇಕು.ಯಾವುದು ಆ ಶ್ಲೋಕ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. ಎಲ್ಲ ಕಷ್ಟ ಪರಿಹಾರವಾಗಿ ನೆಮ್ಮದಿಯ ಜೀವನ ಬೇಕೆನ್ನುವವರು, ಶ್ರೀರಾಮನನ್ನು ನೆನೆಯಬೇಕು. ಪ್ರಾರ್ಥಿಸಬೇಕು. ಪ್ರತಿನಿತ್ಯ ಶ್ರೀರಾಮ್ ಜಯರಾಮ ಜಯ ಜಯ ರಾಮ...

ನಿರುದ್ಯೋಗ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ ಇದ್ದರೆ ಈ ಮಂತ್ರ ಪಠಿಸಿ..!

ಎಲ್ಲರಿಗೂ ತಮ್ಮದೇ ಆದ ಗುರಿಯಿರುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಒಳ್ಳೆಯ ಸಂಪಾದನೆ ಮಾಡ್ಬೇಕು. ಉತ್ತಮ ಜೀವನ ನಡೆಸಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತದೆ. ಅದಕ್ಕಾಗಿ ಒಳ್ಳೆಯ ಶಾಲಾ ಕಾಲೇಜಿನಲ್ಲಿ ಓದಿ ಉತ್ತಮ ಅಂಕವನ್ನ ಕೂಡ ಗಳಿಸಿರುತ್ತಾರೆ. ಆದ್ರೆ ಕೆಲಸ ಮಾತ್ರ ಸಿಕ್ಕಿರುವುದಿಲ್ಲ. https://youtu.be/1GA3HI09cS4 ಡಿಗ್ರಿ ಮೇಲೆ ಡಿಗ್ರಿ ಮಾಡಿ, ರ್ಯಾಂಕ್ ಬಂದ್ರೂ ಕೂಡ ಕೆಲವರಿಗೆ ಕೆಲಸ ಸಿಗುವುದಿಲ್ಲ....

ಉಪವಾಸ ಮಾಡೋಕ್ಕೂ ಇದೆ ನೀತಿ ನಿಯಮ, ಇದನ್ನ ಪಾಲಿಸದಿದ್ದರೆ ಕಷ್ಟ ಕಟ್ಟಿಟ್ಟ ಬುತ್ತಿ..!

ಉಪವಾಸ ಮಾಡುವಾಗ ಕೆಲ ನಿಯಮಗಳನ್ನ ಪಾಲಿಸಬೇಕು. ಯಾವುದು ಆ ನಿಯಮ..? ಉಪವಾಸವನ್ನ ಹೇಗೆ ಮಾಡ್ಬೇಕು..? ಉಪವಾಸ ಮಾಡುವಾಗ ತಪ್ಪಾದ್ರೆ ಏನಾಗತ್ತೆ ಎಂಬುದರ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ. ಉಪವಾಸ ಮಾಡುವುದರಿಂದ ಆರೋಗ್ಯ ಲಾಭವಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ರೆ ಸರಿಯಾದ ರೀತಿಯಲ್ಲಿ ಉಪವಾಸ ಮಾಡಿದ್ರಷ್ಟೇ ಆರೋಗ್ಯ ಲಾಭವಾಗುತ್ತದೆ. ಅದನ್ನ ಬಿಟ್ಟು ಮನಸ್ಸಿಗೆ ಬಂದ ಹಾಗೆ...

ಜನ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡೋದ್ಯಾಕೆ..?

ತಿರುಪತಿಯಲ್ಲಿ ಹೆಚ್ಚಾಗಿ ಹೋರುವ ಹರಕೆ ಅಂದ್ರೆ ಮುಡಿ ಕೊಡೋದು. ಹೆಂಗಸರೂ ಕೂಡ ತಿಮಪ್ಪನಿಗೆ ಮುಡಿ ನೀಡುವ ಸಂಪ್ರದಾಯ ಇಲ್ಲಿದೆ. ತಮ್ಮ ಬೇಡಿಕೆಗಳನ್ನ ಈಡೇರಿಸಿದರೆ, ತಿಮ್ಮಪ್ಪನಿಗೆ ಮುಡಿ ನೀಡುತ್ತೇವೆಂದು ಕೇಳಿಕೊಳ್ಳುವ ಭಕ್ತರು. ತಿರುಪತಿಗೆ ಬಂದು ಮುಡಿ ಅರ್ಪಿಸಿ, ತಿಮ್ಮಪ್ಪನ ದರ್ಶನ ಪಡೆದು ಹೋಗುತ್ತಾರೆ. ಹಾಗಾದ್ರೆ ಈ ಮುಡಿಯನ್ನ ಯಾಕೆ ಕೊಡಲಾಗುತ್ತದೆ ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/4xXEB2vn_z0 ದೇಶದ...

4 ಸಾವಿರ ಅಡಿ ರಂಗೋಲಿಯಲ್ಲಿ ರಾಷ್ಟ್ರೀಯ ಧ್ವಜ ಅನಾವರಣ: ವಿದ್ಯಾರ್ಥಿಗಳಿಂದ ದೇಶ ಪ್ರೇಮದ ಪಾರಮ್ಯ

74ನೇ ಸ್ವಾತಂತ್ರ್ಯ ದಿನಾಚರಣೆ  ಅಂಗವಾಗಿ  ಸಪ್ತಗಿರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ 4 ಸಾವಿರ ಅಡಿ ಉದ್ದದ ಅತ್ಯಾಕರ್ಷಕ ಚಿತ್ತಾರಗಳೊಂದಿಗೆ ರಂಗೋಲಿ ಬಿಡಿಸಿ ದೇಶ ಪ್ರೇಮದ ಪಾರಮ್ಯ ಮೆರೆದಿದ್ದಾರೆ.  ವಿದ್ಯಾರ್ಥಿಗಳ ಜತೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಸಪ್ತಗಿರಿ ಕ್ಯಾಂಪಸ್ ಆಟದ ಮೈದಾನದಲ್ಲಿ ಹಗಲಿರುಳು ಶ್ರಮಿಸಿ ಬೃಹತ್ ತ್ರಿವರ್ಣ ಧ್ವಜ ಬಿಡಿಸಿದ್ದಾರೆ.    ವಿನೂತನ ಮಾದರಿಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗಾಗಿ 2500 ಕೆಜಿ  ಉಪ್ಪು ಹಾಗೂ ಇನ್ನೂರ ಐವತ್ತು ಕೆಜಿ ಕೇಸರಿ, ಬಿಳಿ, ಹಸಿರು ಬಣ್ಣದ ರಂಗೋಲಿಯಿಂದ ತಿರಂಗ ಧ್ವಜ ಸಿದ್ಧವಾಗಿದೆ. https://youtu.be/4xXEB2vn_z0 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಬಿಡಿಸುವ ರಂಗೋಲಿ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 2750ಕ್ಕೂ ಹೆಚ್ಚು ವಿದ್ಯಾರ್ಥಿಗಳು ನವ ನವೀನ  ರೀತಿಯಲ್ಲಿ  ತ್ರಿವರ್ಣ ಧ್ವಜ ಬಿಡಿಸಿ ಗಮನ ಸೆಳೆದಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ಮಾತನಾಡಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ವಿಶೇಷವಾಗಿದೆ. ಈ ಬಾರಿ ಕರೋನಾ ಮಹಾಮಾರಿಯಿಂದ ಕೆಲಸ ಮಾಡಿದ ವಾರಿಯರ್ಸ್ ಗಳಿಗೆ ಸನ್ಮಾನ ಹಾಗೂ ಪೊಲೀಸ್ ವೃಂದ ಹಾಗೂ ವೈದ್ಯಕೀಯ ವೃಂದ ಹಾಗೂ  ಹಾಗೂ ಸೋಶಿಯಲ್ ವರ್ಕರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿಬಿಎಂಪಿ ಪೌರ ಕಾರ್ಮಿಕರು...

ಆಮೆ ಉಂಗುರ ಧರಿಸಿ ಇಂಥ ತಪ್ಪು ಎಂದಿಗೂ ಮಾಡಬೇಡಿ..

ಅದೃಷ್ಟ ಲಕ್ಷ್ಮೀ ಒಲಿಯಲಿ ಎಂಬ ಕಾರಣಕ್ಕೆ ಜನ ಆಮೆ ಉಂಗುರವನ್ನ ಧರಿಸುತ್ತಾರೆ. ಆದ್ರೆ ಆಮೆ ಉಂಗುರುವನ್ನ ಧರಿಸಿ ನೀವೇನಾದರೂ ಇಂಥ ತಪ್ಪು ಮಾಡಿದ್ರೆ, ನಿಮಗೆ ಯಶಸ್ಸು ಸಿಗುವುದಿಲ್ಲ. ಏನು ಆ ತಪ್ಪು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಆಮೆ ಉಂಗುರ ಧರಿಸಿದ ಬಳಿಕ ಕೆಲ ತಪ್ಪುಗಳನ್ನ ಮಾಡಕೂಡದು. ಯಾವುದು ಆ ತಪ್ಪು ಅಂದ್ರೆ, ಮಲಗುವ...

ಈ ವಸ್ತುವನ್ನು ಎಂದಿಗೂ ಯಾರಿಗೂ ನೀಡಬೇಡಿ..!

ಕೆಲ ಶ್ರೀಮಂತರು ನೋಡು ನೋಡುತ್ತಿದ್ದಂತೆ ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಸ್ವಂತ ಬಂಗಲೆಯಲ್ಲಿದ್ದವರಿಗೆ ಬಾಡಿಗೆ ಮನೆಯಲ್ಲಿ ಬದುಕುವ ಪರಿಸ್ಥಿತಿ ಬಂದೊದಗುತ್ತದೆ. ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದವರು, ಆಟೋಗೆ ಕೊಡಲು ದುಡ್ಡಿಲ್ಲದೇ ಪರದಾಡುತ್ತಾರೆ. ಇದಕ್ಕೆಲ್ಲಾ ಕಾರಣ ನಿಮಗೆ ಗೊತ್ತಿಲ್ಲದೇ ನೀವು ಮಾಡುವ ಎಡವಟ್ಟುಗಳು. ಯಾವುದು ಅಂಥ ತಪ್ಪು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/QcyTmbHoiJ8 ಜೀವನದಲ್ಲಿ ಯಾರೂ ಎಷ್ಟೇ ಸಲ ಕೇಳಿದರೂ, ಎಷ್ಟೇ...

ಮನೆಯಲ್ಲಿ ಇಂಥ ದೀಪ ಎಂದಿಗೂ ಹಚ್ಚಕೂಡದು..

ಮನೆಯನ್ನ ಶುದ್ಧವಿಟ್ಟುಕೊಂಡು ಮಡಿ ಮೈಲಿಗೆ ಆಚರಿಸಿದರೆ, ದೀಪ ಬೆಳಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಎಂಬುದು ಹಿಂದೂಗಳ ನಂಬಿಕೆ. ಆದ್ರೆ ಯಾವುದ್ಯಾವುದೋ ದೀಪಗಳನ್ನ ಮನೆಯಲ್ಲಿ ಹಚ್ಚಿದ್ರೆ ಸುಖ ಶಾಂತಿಯ ಬದಲು ನೆಮ್ಮದಿ ಹಾಳಾಗುವ ಸಂದರ್ಭ ಬಂದೊದಗಬಹುದು. ಆದ್ದರಿಂದ ಕೆಲ ದೀಪಗಳನ್ನು ಮನೆಯಲ್ಲಿ ಹಚ್ಚಕೂಡದು. ಯಾವುದು ಆ ದೀಪ ಎಂಬ ಬಗ್ಗೆ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img