ದೇವರಿಗೆ ಪೂಜೆ ಸಲ್ಲಿಸುವಾಗ ತುಂಬಾ ಮುಖ್ಯವಾಗಿ ಬೇಕಾಗಿರುವ ವಸ್ತು ಅಂದ್ರೆ ಹೂವು. ಒಂದು ಹೂವಿಟ್ಟು ಪೂಜಿಸಿದರೂ ದೇವರು ಒಲಿಯುವನು ಎಂಬ ಮಾತಿದೆ. ಆದ್ರೆ ದೇವರಿಗೆ ಸಿಕ್ಕ ಸಿಕ್ಕ ಹೂವೆಲ್ಲಾ ಇಡುವಂತಿಲ್ಲ. ಹಾಗಾದ್ರೆ ಯಾವ ಯಾವ ಹೂವುಗಳನ್ನು ಇಡುವಂತಿಲ್ಲ ಎಂಬುದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಮುಟ್ಟಾದಾಗ ಹೆಣ್ಣುಮಕ್ಕಳು ಹೇಗೆ ದೇವರ ಕೋಣೆಗೆ ಹೋಗುವಂತಿಲ್ಲವೋ, ಪೂಜೆ ಪುನಸ್ಕಾರ ಮಾಡುವಂತಿಲ್ಲವೂ,...
ನಾವು ನಮ್ಮ ದೇವರ ಕೋಣೆಯಲ್ಲಿ ಇರಿಸುವಂಥ ಫೋಟೋಗಳು ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದೇವರ ಕೋಣೆಯಲ್ಲಿ ಯಾವ ಫೋಟೋವನ್ನಿರಿಸಬೇಕು, ಮತ್ತು ಯಾವ ವಸ್ತುಗಳು ದೇವರ ಕೋಣೆಯಲ್ಲಿಡಬಾರದು ಎಂಬುದರ ಬಗ್ಗೆ ಈ ಮೊದಲೇ ಹೇಳಿದ್ದೆವು. ಈಗ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಎಲ್ಲರಿಗೂ ಪ್ರಿಯನಾದ ಶ್ರೀರಾಮನ ಫೋಟೋವನ್ನ ದೇವರ ಕೋಣೆಯಲ್ಲಿಡೇಕಾದ್ರೆ ಅದಕ್ಕೆ ತಕ್ಕ...
ಮೇಷ: ವಿಲಾಸಿ ಜೀವನ ಧನವ್ಯಯಕ್ಕೆ ಕಾರಣವಾದೀತು. ವೃತ್ತಿ ರಂಗದಲ್ಲಿ ನಿಮ್ಮ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಮನೆ ಬದಲಾವಣೆ ಅಥವಾ ಗೃಹ ನಿರ್ಮಾಣಕ್ಕೆ ಸಕಾಲ. ನಿರುದ್ಯೋಗಿಗಳಿಗೆ ಒಳ್ಳೆ ಉದ್ಯೋಗ ಸಿಗಲಿದೆ.
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಪ್ರಶಂಸೆ ಸಲ್ಲಲಿದೆ. ಯೋಗ್ಯ ವಯಸ್ಕರು ಕಂಕಣ ಬಲ ಹೊಂದಲಿದ್ದಾರೆ. ಸರ್ಕಾರ ಕಾರ್ಯಗಳು ನಿರ್ವಿಘ್ನತೆಯಿಂದ ಮುಕ್ತಗೊಳ್ಳಲಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ.
ಮಿಥುನ...
ಮೇಷ : ಕಾರ್ಯರಂಗದಲ್ಲಿ ಕಠಿಣ ಸವಾಲುಗಳಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಗೃಹದಲ್ಲಿ ಮಡದಿಯ ಸಹಕಾರ, ಪ್ರೀತಿ, ವಿಶ್ವಾಸ ನಿಮಗೆ ನೆಮ್ಮದಿ ತರಲಿದೆ. ಆರ್ಥಿಕವಾಗಿ ವ್ಯವಹಾರದಲ್ಲಿ ಚೇತರಿಕೆ ಇರುತ್ತದೆ.
ವೃಷಭ : ಕೌಟುಂಬಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು. ಕಂಕಣಬಲಕ್ಕಾಗಿ ಯುವಕರು ಹೆಚ್ಚಿನ ಪ್ರಯತ್ನ ಪಡಬೇಕಾದೀತು. ಆರೋಗ್ಯದ ಬಗ್ಗೆ ಸುಧಾರಣೆ ತೋರಿಬರಲಿದೆ. ನ್ಯಾಯಲಯದ ಕಾರ್ಯ ಮುನ್ನಡೆ ತರಲಿದೆ.
ಮಿಥುನ...
ಮನೆಯಲ್ಲಿರುವ ಕೆಲ ಅವಶ್ಯಕ ವಸ್ತುವಿನಲ್ಲಿ ಪೊರಕೆ ಕೂಡ ಒಂದು. ಮನೆಯಲ್ಲಿರುವ ಅಶುದ್ಧತೆಯನ್ನ ತೆಗೆದು ಹಾಕಿ, ಶುದ್ಧಗೊಳಿಸಲು ಬಳಸುವ ಪೊರಕೆ ಲಕ್ಷ್ಮೀಗೆ ಸಮಾನ. ಇಂಥ ಪೊರಕೆ ನಮ್ಮ ಅಭಿವೃದ್ಧಿಗೂ, ನಮಗೆ ಕಷ್ಟ ಬರುವುದಕ್ಕೂ ಕಾರಣವಾಗುತ್ತೆ. ಅದು ಹೇಗೆ ಅನ್ನೋದನ್ನ ಇವತ್ತು ನೀವು ತಿಳಿಸಿಕೊಡಲಿದ್ದೇವೆ.
ಲಕ್ಷ್ಮೀ ಸ್ವರೂಪವಾದ ಪೊರಕೆಯನ್ನ ಕೆಲವರು ಹೇಗೆ ಬೇಕೋ ಹಾಗೆ ಇಡ್ತಾರೆ. ಪೊರಕೆಯನ್ನ ಕಾಲಿನಿಂದ...
ಮನೆಯಂಗಳದಲ್ಲಿರುವ ತುಳಸಿಗಿಡ ಸಮೃದ್ಧವಾಗಿ ಬೆಳೆದಷ್ಟು ನಮ್ಮ ಜೀವನವೂ ಕೂಡ ಸಮೃದ್ಧವಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ತುಳಸಿ ಗಿಡ ಚೆನ್ನಾಗಿದ್ರೂ ಕೆಲವರ ಜೀವನ ಚೆನ್ನಾಗಿರಲ್ಲ. ಇದಕ್ಕೆ ಕೆಲ ಕಾರಣಗಳಿದೆ. ತುಳಸಿ ಗಿಡ ಚೆನ್ನಾಗಿ ಬೆಳೆದು ನಿಮ್ಮ ಜೀವನ ಕೂಡ ಚೆನ್ನಾಗಿರಬೇಕು ಅನ್ನೋ ಆಸೆ ನಿಮಗಿದ್ದರೆ, ಕೆಲ ವಸ್ತುಗಳನ್ನ ತುಳಸಿ ಕಟ್ಟೆ ಬಳಿ ಇರಿಸಕೂಡದು....
ಮನೆಯಲ್ಲಿ ಅತೀ ಪವಿತ್ರವಾದ ಸ್ಥಳ ಅಂದರೆ ದೇವರ ಕೋಣೆ. ಅಲ್ಲಿ ಕಾಲಿಡುವಾಗ ಮಡಿ ಮೈಲಿಗೆಯಿಂದ ಹೋಗಿ, ದೇವರನ್ನ ಪೂಜಿಸಿ ಬರ್ತೇವೆ. ಅಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವುದು ನಿಷಿದ್ಧ ಎನ್ನಲಾಗಿದೆ. ಯಾವುದು ಆ ವಸ್ತು ಅನ್ನೋದನ್ನ ಇವತ್ತು ನಾವು ತಿಳಿಯೋಣ.
https://youtu.be/gZ0oR3LQ_-g
ದೇವರಿಗೆ ಹಾಕಿದ ಹೂವನ್ನು ತುಂಬಾ ದಿನಗಳ ಕಾಲ ಹಾಗೇ ಇಡಬಾರದು. ಒಂದು ದಿನದ...
ಕೆಲವರು ಮಾತನಾಡುವಾಗ ಹಲ್ಲಿ ಲೊಚಗುಟ್ಟಿದ್ರೆ ಹಾ ನೋಡು ನಾ ಹೇಳಿದ್ದು ಸತ್ಯ ಅಂತಾ ಹೇಳ್ತಾರೆ. ಇನ್ನು ಕೆಲವರು ನೆತ್ತಿ ಮೇಲೆ ಹಲ್ಲಿ ಬಿದ್ರೆ ಸಾವು ಸಂಭುವಿಸುತ್ತೆ, ಅಥವಾ ಏನಾದ್ರೂ ದುರಂತ ಸಂಭವಿಸುತ್ತೆ ಅಂತಾರೆ. ಈ ಹಲ್ಲಿ ಶಾಸ್ತ್ರದ ಬಗ್ಗೆ ಕೆಲ ಮಾಹಿತಿಗಳನ್ನ ನಾವಿವತ್ತು ನೀಡಲಿದ್ದೇವೆ.
ಕೆಲವರಿಗೆ ಹಲ್ಲಿಯನ್ನ ನೋಡಿದ್ರೆ ಏನೋ ಒಂದು ರೀತಿಯ ಭಯವಿರುತ್ತದೆ. ಅದು...
ನಾವು ಮನೆಜನರಿಗೆ ಒಳ್ಳೆಯದಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿ ಪೂಜಿಸುತ್ತೇವೆ. ಆದ್ರೆ ಪೂಜೆ ಮಾಡುವ ವೇಳೆ ಎಲ್ಲ ನಿಯಮಗಳನ್ನ ಅನುಸರಿಸಿ, ಪೂಜೆಯಲ್ಲಿ ಯಾವುದೇ ವಿಘ್ನ ನಡೆಯದಂತೆ ಪೂಜಿಸಬೇಕು. ಅಂತಹ ನಿಯಮಗಳ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ.
ಒಡೆದು ಹೋದ ಫೋಟೋ ದೇವರ ಕೋಣೆಯಲ್ಲಿಟ್ಟು ಪೂಜಿಸಬಾರದು. ಅಂತಹ ಫೋಟೋವನ್ನ ಯಾವುದಾದರು ನದಿ ಅಥವಾ...
ದೇವರ ಆಶೀರ್ವಾದವಿರಬೇಕು, ವಿದ್ಯೆ ಬುದ್ಧಿ ಆರೋಗ್ಯ ಆಯಸ್ಸು ಸಿಗಬೇಕು ಎಂದಾದರೆ ಪ್ರತಿನಿತ್ಯ ಕೆಲ ಶ್ಲೋಕಗಳನ್ನ ತಪ್ಪದೇ ಹೇಳಬೇಕು. ಆ ಶ್ಲೋಕಗಳನ್ನ ಯಾವಾಗ ಮತ್ತು ಯಾಕೆ ಹೇಳಬೇಕು..? ಅದರಿಂದಾಗುವ ಪ್ರಯೋಜನವೇನು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಮೊದಲನೇಯದಾಗಿ ಬೆಳಿಗ್ಗೆ ಎದ್ದ ಬಳಿಕ ಎರಡು ಕೈ ನೋಡಿಕೊಂಡು ಕರಾಗ್ರೆ ವಸತೆ ಶ್ಲೋಕ ಹೇಳಬೇಕು. ತದನಂತರ ಬಲಗಡೆಗೆ ಮುಖ ಮಾಡಿ...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....