ಚುನಾವಣಾ ಬಹಿಷ್ಕಾರ ಹಾಕ್ತಿದ್ದಾರೆ ಮಲೆನಾಡಿಗರು..!

state news

ಚಕ್ಕಮಗಳೂರು(ಮಾ.3): ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಎಲ್ಲೆಲ್ಲೂ ಚುನಾವಣಾ ರಣಕಹಳೆ ಮೂಡುತ್ತಿದೆ. ಪ್ರಚಾರ ಕಾರ್ಯಗಳಂತೂ ಭರ್ಜರಿಯಾಗಿ ನಡೀತಾ ಇದೆ. ಇನ್ನು ಮಲೆನಾಡಿನ ವಿಚಾರಕ್ಕೆ ಬಂದ್ರೆ ಕೇಳಿಬರುತ್ತಿದೆ ಬಹಿಷ್ಕಾರದ ಧ್ವನಿ, ಈ ಮಲೆನಾಡಿನ ಭಾಗದಲ್ಲಿ ಇದೀಗ ಚುನಾವಣಾ ಬಹಿಷ್ಕಾರ ಕೇಳಿಬರುತ್ತಿದೆ.

ಇಲ್ಲಿನ ಜನ  ಮೂಲಸೌಕರ್ಯಗಳಾದ ನೀರು, ರಸ್ತೆ, ಸೂರು ಇಲ್ಲದೆ ಈ ತಾಲೂಕಿನ ಜನರು ಹೈರಾಣಾಗಿದ್ದಾರೆ. ಅದಕ್ಕೊಸ್ಕರ ಈ ಬಾರಿ ಕೆಲಸ ಮಾಡಿ ಓಟ್ ತಗೋಳಿ ಎಂದು ಗ್ರಾಮಗಳ ಮುಂದೆಯೇ ಬಹಿಷ್ಕಾರದ ಬ್ಯಾನರ್ ಹಾಕಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಯಾವುದೇ ಕಾಮಗಾರಿಗಳು ನಡೆದಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬ್ಯಾನರ್ ಹಿಡಿದು ಬಹಿಷ್ಕಾರ ಹೇಳುತ್ತಿದ್ದಾರೆ.

ಬಿಜೆಪಿ ವಿರುದ್ಧ ಕಿಡಿಕಾರಿದ ಎಮ್ ಎಲ್ ಸಿ ಅನಿಲ್ ಕುಮಾರ್..!

 

ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡರಿಗೆ ದೇವರು ಒಳ್ಳೆದು ಮಾಡಲೆಂದು ವ್ಯಂಗ್ಯ ಮಾಡಿದ ರೇವಣ್ಣ

About The Author