Sunday, September 8, 2024

Latest Posts

ರಾಜ್ಯದಲ್ಲಿ 32.793 ಕ್ಕೆ ಸೋಂಕಿತರ ಸಂಖ್ಯೆ ಏರಿಕೆ.

- Advertisement -

Karnataka ರಾಜ್ಯದಲ್ಲಿ ಇಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ 32,793 ಕ್ಕೆ ತಲುಪಿದೆ. ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು. 22.284 ಕ್ಕೆ ತಲುಪಿದೆ. ರಾಜ್ಯದ ಪ್ರಸ್ತುತ ಪಾಸಿಟಿವಿಟಿ ದರ ಶೇ 15% ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 4,273 ಕ್ಕೆ ತಲುಪಿದೆ. 7 ಸಾವು ಸಂಭವಿಸಿದೆ.
ಬೆಂಗಳೂರಿನಲ್ಲೇ 5 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ ಒಟ್ಟು ಪ್ರಕರಣಗಳ ಸಂಖ್ಯೆ 1.69.850 ಕ್ಕೆ ಏರಿದೆ. ಬೆಂಗಳೂರಿನಲ್ಲಿ 1.29.000 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಟೆಸ್ಟ್ ಮಾಡಿಸಿಕೊಂಡವರ ಸಂಖ್ಯೆ 2,18,429 ಆಗಿದೆ.

- Advertisement -

Latest Posts

Don't Miss