ಕ್ರಷರ್ ಮಾಲೀಕರು ವಂತಿಕೆ ಕಟ್ತಾ ಇಲ್ಲ: ಕೆಎಂಶಿ-ಎ.ಮಂಜು ವಾಕ್ಸಮರ

Hassan News: ಹಾಸನ: ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆ ಶಾಸಕರಾದ ಎ.ಮಂಜು ಮತ್ತು ಕೆ.ಎಂ.ಶಿವಲಿಂಗೇಗೌಡರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ಆದಾಯ ತೆರಿಗೆ ಅಧಿಕಾರಿಗಳು ಕ್ರಷರ್ ಮಾಲೀಕರಿಂದ ವಂತಿಕೆ ಕಟ್ಟಿಸಿಕೊಳ್ಳುತ್ತಿಲ್ಲ. ಸರ್ಕಾರಕ್ಕೆ ಸಾವಿರಾರು ಕೋಟಿ ಲಾಸ್ ಆಗ್ತಿದೆ ಅಂತ ಎ.ಮಂಜು ಹೇಳುತ್ತಿದ್ದಂತೆ ಆಕ್ರೋಶಗೊಂಡ ಕೆಎಂಶಿ ಅವರು ಯಾರು ಯಾರು ಕಟ್ಟಿಲ್ಲ, ಯಾರ ಕಿವಿಮಾತು ಕೇಳಿ ನೀನ್ ಹೇಳ್ತಿದಿಯ ನನ್ನ ಹೆಂಡ್ತಿದು ಕ್ರಷರ್ ಇದೆ. ನನ್ನ ವಿರುದ್ಧ ಈ ಒಂದು ಕಾರಣ ಇಟ್ಗೊಂಡು ಹಗೆತನ ಸಾಧಿಸ್ತಿದಿರಿ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸಚಿವ ರಾಜಣ್ಣ ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕಾಯ್ತು.

ಅಯೋಧ್ಯಾ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಭಿನಂದನೆಗಳ ಮಹಾಪೂರ..

‘ಹುಬ್ಬಳ್ಳಿಯ ರಾಮ ಜನ್ಮಭೂಮಿ ಹೋರಾಟ ಬಂಧನ ಮತ್ತು ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ’

‘ನನ್ನನ್ನೂ ಬಂಧಿಸುತ್ತೀರಾ..? ಧೈರ್ಯಾ ಇದೆಯಾ ಈ ಸರ್ಕಾರಕ್ಕೆ..?’

About The Author