- Advertisement -
International News: ಇಸ್ರೇಲ್ ಮತ್ತು ಪ್ಯಾಲೇಸ್ತೇನಿಯನ್ನರ ಯುದ್ಧಕ್ಕೆ ಇ್ನನೂ ಬ್ರೇಕ್ ಬಿದ್ದಿಲ್ಲ. ಕಳೆದ ಅಕ್ಟೋಬರ್ 7ರಂದು ಶುರುವಾಗಿದ್ದ ಈ ಯುದ್ಧ ಇಂದಿನವರೆಗೂ ಮುಂದುವರೆದಿದೆ.
ಹಮಾಸ್ ಉಗ್ರರು ಮಾಡಿದ ತಪ್ಪಿಗೆ, ಎಷ್ಟೋ ಪ್ಯಾಲೇಸ್ತೇನಿಯನ್ನರು ಕಷ್ಟ ಅನುಭವಿಸುತ್ತಿದ್ದಾರೆ. ಅಮಾಯಕ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಇದೇ ರೀತಿ ಓರ್ವ ವ್ಯಕ್ತಿ, ದೇಹಕ್ಕೆ ಬೆಂಕಿ ಹಚ್ಚಿಕೊಂಡು ಫ್ರೀ ಪ್ಯಾಲೇಸ್ತಿನ್ ಎಂದು ಘೋಷಣೆ ಕೂಗಿದ್ದಾನೆ.
ಗಾಜಾದಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸಿದ್ದ ಈ ವ್ಯಕ್ತಿ ಅೆಮೆರಿಕದ ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಎದುರಿಗೆ ಬೆಂಕಿ ಹಚ್ಚಿಕೊಂಡು ಫ್ರೀ ಪ್ಯಾಲೇಸ್ತಿನ್ ಎಂದು ಘೋಷಣಎ ಕೂಗುತ್ತ, ಸಾವನ್ನಪ್ಪಿದ್ದಾನೆ. ಇನ್ನು ಈ ಘಟನೆಯಲ್ಲಿ ಬೇರೆ ಯಾರಿಗೂ ಹಾನಿಯುಂಟಾಗಿಲ್ಲವೆಂದು ವರದಿಯಾಗಿದೆ.
- Advertisement -