Friday, July 11, 2025

Latest Posts

ಮೊನ್ನೆ ನೀರಿನ ಟ್ಯಾಂಕರ್, ಇಂದು ಆಯಿಲ್ ಡಬ್ಬಿ ಕಳ್ಳತನ.. ಖದೀಮರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

- Advertisement -

Hubli  News: ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಬೈಕ್ ಗ್ಯಾರೇಜ್ ನಲ್ಲಿ, ಖದೀಮರು ಆಯಿಲ್ ಡಬ್ಬಿ ಕದ್ದೊಯ್ದಿದ್ದಾರೆ. ಖದೀಮರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರಾಜೂ ರೋಗಣ್ಣವರ ಬೈಕ್ ಗ್ಯಾರೇಜ್ ನಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ 11-30 ಕ್ಕೆ ಗೂಡ್ಸ್ ವಾಹನದಲ್ಲಿ ಬಂದು, ಕಳ್ಳರು ಆಯಿಲ್ ಡಬ್ಬಿ ಎಗರಿಸಿದ್ದಾರೆ. ಇನ್ನು ಕಳೆದ 15 ದಿನದ ಹಿಂದೆ ಇದೆ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ ನೀರಿನ ಟ್ಯಾಂಕರ್ ಕಳುವು ಮಾಡಲಾಗಿತ್ತು,

ಕಾಂಗ್ರೆಸ್‌ ಸರ್ಕಾರ ಬಂದಾಗೊಮ್ಮೆ ಬೆಂಕಿ ಹಚ್ಚುವ ಕೆಲಸ ನಡೆದಿದೆ-ಶಾಸಕ ಟೆಂಗಿನಕಾಯಿ ಕಿಡಿ

2ನೇಯ ಬಾರಿಗೆ ಪಾಕ್ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಷರೀಫ್

ಜಮ್ಮು-ಕಾಶ್ಮೀರದಲ್ಲಿ ಧಾರಾಕಾರ ಮಳೆ: ಮನೆ ಕುಸಿದು ನಾಲ್ವರ ಸಾವು

- Advertisement -

Latest Posts

Don't Miss