ಇವತ್ತು ನಾವು ಯಾವ 5 ರಾಶಿಯ ಹೆಣ್ಣು ಮಕ್ಕಳು ಪ್ರೀತಿಯನ್ನ ಉಳಿಸಿಕೊಳ್ಳುವುದರಲ್ಲಿ ನಿಸ್ಸೀಮರಿರ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.


ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೇಷ ರಾಶಿ: ಈ ರಾಶಿಯ ಹೆಣ್ಣು ಮಕ್ಕಳು ಅಷ್ಟು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಗೆಳೆತನ ಮಾಡುವಾಗಲೂ ಕೂಡ ಇವರು ಮನುಷ್ಯನ ಗುಣ ಸ್ವಭಾವವನ್ನು ನೋಡಿ ಗೆಳೆತನ ಮಾಡುತ್ತಾರೆ. ಅದೇ ರೀತಿ ಅಷ್ಟು ಸುಲಭವಾಗಿ ಬಾಳ ಸಂಗಾತಿಯನ್ನ ಇವರು ಆಯ್ಕೆ ಮಾಡುವುದಿಲ್ಲ. ಆದ್ರೆ ಇವರ ಸಂಗಾತಿಯಾದವರಿಗೆ ಪೂರ್ತಿ ಪ್ರೀತಿ ನೀಡುತ್ತಾರೆ. ಅವರನ್ನ ಕಾಳಜಿಯಿಂದ ನೋಡಿಕೊಲ್ಳುತ್ತಾರೆ. ಅವರನ್ನ ಕಣ್ಣುಮುಚ್ಚಿ ನಂಬುತ್ತಾರೆ.
ಮಿಥುನ ರಾಶಿ: ಈ ರಾಶಿಯ ಹುಡುಗಿಯರು ಹಾಸ್ಯ ಪ್ರವೃತ್ತಿಯವರಾಗಿರ್ತಾರೆ. ತಾವು ನಗು ನಗುತ್ತ, ತಮ್ಮ ಸುತ್ತಮುತ್ತಲಿನವರಿಗೂ ನಗಿಸುತ್ತ ಇರುತ್ತಾರೆ. ಇವರು ತಮ್ಮ ಬಾಳ ಸಂಗಾತಿಯನ್ನು ಖುಷಿಯಾಗಿ ನೋಡಿಕೊಳ್ಳುತ್ತಾರೆ. ಜಗಳವಾದರೂ, ಅದನ್ನ ಸ್ವಲ್ಪ ಹೊತ್ತಿನಲ್ಲೇ ಮರೆಸುವ ರೀತಿಯನ್ನ ಅರಿತಿರುತ್ತಾರೆ.
ಕರ್ಕ ರಾಶಿ: ಇವರು ಕೊಂಚ ಹಠಮಾರಿ, ಕೊಂಚ ಸಿಡುಕಿನ ಸ್ವಭಾವದವರಾಗಿರ್ತಾರೆ. ಆದ್ರೆ ಇವರು ತಮ್ಮ ಜೀವನ ಸಂಗಾತಿಯನ್ನ ತುಂಬಾ ಪ್ರೀತಿಸುತ್ತಾರೆ. ಅವರ ಬಗ್ಗೆ ಕಾಳಜಿ ಮಾಡುತ್ತಾರೆ. ಪ್ರೀತಿ ಎಂದ ಮೇಲೆ ಅಲ್ಲಿ ಜಗಳವೂ ಇರುತ್ತದೆ. ಆದ್ರೆ ಜಗಳವಾದ್ರೂ ಇವರಿಗೆ ಬಾಳ ಸಂಗಾತಿಯ ಮೇಲಿನ ಪ್ರೀತಿ ಎಂದೂ ಕಡಿಮೆಯಾಗುವುದಿಲ್ಲ.
ಸಿಂಹ ರಾಶಿ: ಸಿಂಹ ರಾಶಿಯವರು ತಮ್ಮ ಸಂಗಾತಿಯ ಜೊತೆ ಸಮಯ ಕಳೆಯಲು ಇಚ್ಛಿಸುತ್ತಾರೆ. ಈ ಸಮಯದಲ್ಲೇ ತಮ್ಮ ಸಂಗಾತಿಯ ಮನಸ್ಸನ್ನ ಅರಿತುಕೊಳ್ಳುತ್ತಾರೆ. ರೋಮ್ಯಾನ್ಸ್, ಪ್ರೀತಿ, ಕಾಳಜಿ ಇದ್ಯಾವುದರಲ್ಲಿಯೂ ತಮ್ಮ ಬಾಳ ಸಂಗಾತಿಗೆ ಕಡಿಮೆ ಮಾಡುವುದಿಲ್ಲ.
ತುಲಾ ರಾಶಿ: ಈ ರಾಶಿಯ ಹೆಣ್ಣುಮಕ್ಕಳು ಸ್ವಾಭಿಮಾನಿಗಳಾಗಿರ್ತಾರೆ. ತಮ್ಮ ಬಾಳ ಸಂಗಾತಿಯನ್ನ ಪ್ರೀತಿಯಿಂದ ಕಾಣುತ್ತಾರೆ. ಅವರ ಕಾಳಜಿ ವಹಿಸುತ್ತಾರೆ. ಇವರು ಮತ್ತು ಇವರ ಬಾಳ ಸಂಗಾತಿ ಇವರ ಪ್ರಪಂಚವಾಗಿರುತ್ತದೆ. ಆ ಪ್ರಪಂಚದಲ್ಲಿ ಮೂರನೇಯವರ ಪ್ರವೇಶವಾಗುವುದನ್ನ ಇವರು ಇಷ್ಟಪಡುವುದಿಲ್ಲ. ಜಗಳವಾದರೆ ಅದನ್ನ ಇಬ್ಬರೇ ಸೇರಿ ಬಗೆಹರಿಸಿಕೊಳ್ಳಬೇಕು ಎಂಬುದು ಇವರ ವಾದ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )