Wednesday, February 5, 2025

Latest Posts

ಸಿಂಗಲ್ಸ್ ಟೆನಿಸ್ ಪಂದ್ಯ ಗೆದ್ದ ಭಾರತದ ಮೂರನೇ ಆಟಗಾರ

- Advertisement -

www.karnatakatv.net : ಪುರುಷರ ಸಿಂಗಲ್ಸ್ ಟೆನಿಸ್ ಪಂದ್ಯವನ್ನು ಗೆದ್ದ ಮೂರನೇ ಭಾರತೀಯ ಸುಮಿತ್ ನಾಗಲ್ 25 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸುಮಿತ್ ಅವರು ಎರಡು ಗಂಟೆ 34 ನಿಮಿಷಗಳಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಡೆನಿಸ್ ಇಸ್ಟೊಮಿನ್ ಅವರನ್ನು 6-4 6-7 (6) 6-4ರಿಂದ ಸೋಲಿಸಿ ಉತ್ತಮ ಸಾಧನೆ ಮಾಡಿದರು. ಸುಮಿತ್ ಎರಡನೇ ಸುತ್ತಿನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ. ಝೀಶನ್ ಅಲಿ ಅವರು 1988 ರ ಸಿಯೋಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪರಾಗ್ವೆಯ ವಿಕ್ಟೋ ಕ್ಯಾಬಲೆರೊ ಅವರನ್ನು ಸೋಲಿಸಿದಾಗ ಒಲಿಂಪಿಕ್ಸ್ ನಲ್ಲಿ ಸಿಂಗಲ್ಸ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದರು.

- Advertisement -

Latest Posts

Don't Miss